ಬಜರಂಗಿಗಳ ಸುಳ್ಳು ದೂರಿನಂತೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಕೇಸು ದಾಖಲಿಸಿ ಜೈಲುಗಟ್ಟಿದ ಮತ್ತು ಕಾಟಿಪಳ್ಳದಲ್ಲಿ ಬಜರಂಗದಳದ ಗೂಂಡಾಗಳು ಮತ್ತು ಫಾಝಿಲ್ ಕೊಲೆ ಆರೋಪಿಗಳ ಜೊತೆ ಸೇರಿ ಮಾಂಸದಂಗಡಿಗೆ ದಾಳಿ ನಡೆಸಿದ ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ @compolmlr@siddaramaiah ರವರಿಗೆ ಇನ್ನೂ ತಲುಪಿಲ್ಲವೇ ?
#MuslimsLivesMatter
ಜನ್ನಾತಿನ ಗೆಳೆಯರು ❤️❤️
ನೆತನ್ಯಾಹುತರ ಸುರಂಗಗಳಲ್ಲಿ ಅಡಗಿ ಕುಳಿತು ಜೀವ ಭಯದಿಂದ ನಡುಗಿ ಮರಣ ಹೊಂದಿಲ್ಲ ಇವರು, ಸಮುದಾಯದ ನಡುವೆಯೇ ನಿಂತು ಕಣ್ಣೆದುರೇ ಮರಣವನ್ನು ನೋಡಿ ರಣರಂಗದಲ್ಲೇ ಮಿಲಿಟರಿ ಜಾಕೆಟ್ ಧರಿಸಿಯೇ ಹುತಾತ್ಮತೆಯ ಪಡೆದ ಧೀರರು ಇವರು 🔥🔥
ಯಾ ಶಹೀದ್ ಅಸ್ಸಲಾಮ್ .....
#FREEPALESTİNE
ವಿದ್ಯಾ ಸಂಸ್ಥೆಗ���ಲ್ಲಿ ಹಿಜಾಬ್ ಬ್ಯಾನ್ ವಿರೋಧಿಸಿ ಹೋರಾಟ ಮಾಡಿದ ಮುಸ್ಲಿಂ ಸಂಘಟನೆಯ ಮೇಲೆ ದಾಖಲಿಸಲಾಗಿದ್ದ ದೂರನ್ನು ಹಿಂಪಡೆದಿರುವ @siddaramaiah ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿ��್ಧಾರ ಸ್ವಾಗತಾರ್ಹ.
ಅದೇ ಸಂದರ್ಭದಲ್ಲಿ ಈ ಪ್ರಕರಣಕ್ಕೆ ಮೂಲ ಕಾರಣವಾಗಿದ್ದ ಅಂದಿನ ಕೋಮುವಾದಿ @BJP4Karnataka ಸರ್ಕಾರದ ಸಂವಿಧಾನ ವಿರೋಧಿ ದ್ವೇಷಭರಿತ ಹಿಜಾಬ್ ಬ್ಯಾನ್ ಆದೇಶವನ್ನು ಸಹ ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತೇನೆ.
ಅದನ್ನು ವಾಪಸ್ ಪಡೆಯುತ್ತೇವೆ ಎಂದು @INCKarmataka ಪಕ್ಷ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಾಗ್ದಾನ ನೀಡಿತ್ತು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ತಿಂಗಳ ಹಿಂದೆ ಹಿಜಾಬ್ ಮೇಲಿನ ನಿಷೇಧವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿಕೆ ನೀ��ಿ ನಂತರ ಹಿಂದೆ ಸರಿದಿದ್ದರು. ಸರ್ಕಾರ ಬಿಜೆಪಿಯ ಒತ್ತಡ ಮತ್ತು ಬೆದರಿಕೆಗಳಿಗೆ ಮಣಿಯದೆ ಹಿಜಾಬ್ ಬ್ಯಾನನ್ನು ಹಿಂಪಡೆಯುವ ಮೂಲಕ ಹಿಜಾಬ್ ಪ್ರಕರಣಕ್ಕೆ ಸಂಪೂರ್ಣ ನ್ಯಾಯ ಒದಗಿಸಬೇಕು.
We welcome the decision of the Congress government, led by @siddaramaiah, to withdraw the case filed against the Muslim organization that fought against the hijab ban in educational institutions.
At the same time, I urge that the unconstitutional and hate-filled hijab ban order issued by the communal @BJP4Karnataka government, which was the root cause of this issue, should also be revoked. The @INCKarnataka party promised to withdraw it during their election campaign. Additionally, Chief Minister Siddaramaiah stated two months ago that the hijab ban would be revoked but later backtracked. The government should provide full justice in the hijab case by rescinding the ban without yielding to the pressures and threats from the BJP.
#hijabcase
@Aliyassadi
@AsmaZehradr
@HussainiJaweria
@ProfSyedaSadiya
@Nidhi
@Bhavyanmurthy
@najmanazeerINC
@Writersahiba
@NasriyaBellare
@varthabharati
@HariramA_MALLB
@RiyazfSDPI
@AkramEditorAhin
@TalhaGulbargavi
@AleemIlahi
@ElyasThumbeSDPI
@MdShafi_SDPI
@BhimArmyChief
@publictvnews
@PrasthuthaNews
@TimesNow
@tv9kannada
@ANI
@btvnewslive
@publictvnews
@TheQuint
ಈ ಬಿಜೆಪಿಗರು ಎಷ್ಟು ಲಜ್ಜೆಗಟ್ಟವರು ಮತ್ತು ಭಂಡರು ಅಂದರೆ ಹಣಕಾಸು ವಹಿವಾಟು ಇಲ್ಲದೇ ಇರುವ, ಮೂಡ ಪ್ರಕರಣದಲ್ಲಿ ಇಡಿ ಇಂದ ಸಿದ್ದರಾಮಯ್ಯನವರ ಮೇಲೆ ಕೇಸು ದಾಖಲಿಸಿದ್ದಾರೆ. ತಮ್ಮ ರಾಜಕೀಯ ದ್ವೇಷ ಕ್ಕೋಸ್ಕರ, ತನಿಖಾ ಸಂಸ್ಥೆಗಳನ್ನು ��ುರುಪಯೋಗಪಡಿಸಿಕೊಳ್ಳುವ ನೀಚತನದ ಪರಮಾವಧಿ. ಪ್ರಜಾತಂತ್ರವಾದಿಗಳೆಲ್ಲರೂ ಈ ಕುಟಿಲ ನೀತಿಯನ್ನು ವಿರೋಧಿಸಬೇಕಿದೆ.
ಕರ್ನಾಟಕ @INCKarnataka ಸರ್ಕಾರ ಪೆಲೆಸ್ಥಿನ್ ಪರ ಬೆಂಬಲ ಸೂಚಿಸಿದ ಮೋದಿ ವಿರುದ್ಧ ಕೇಸು ದಾಖಲಿಸುವಿರಾ?
ಮಾನ್ಯ @siddaramaiah ನವರೇ, ನಿಮ್ಮ ಪೊಲೀಸರು, ರಾಜ್ಯದಲ್ಲಿ ಫೆಲೇಸ್ಥಿನ್ ಪರ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ ಮುಸ್ಲಿಂಮರ ಮೇಲೆ, ನಿರಂತರ FIR ಹಾಕುತ್ತಿದ್ದು, ಈ ಬಗ್ಗೆ ನಿಮ್ಮ ನಿಲುವು ವ್ಯಕ್ತಪಡಿಸಿ.
@DgpKarnataka@CPMysuru@KoppalPolice
ಫೆಲಸ್ತೀನ್ ಪರ ಸ್ಟೇಟಸ್, ಟ್ವೀಟ್ ಮಾಡಿದ ಕಾರಣಕ್ಕೆ ಅಥವಾ ನೈತಿಕ ಬೆಂಬಲ ನೀಡಿದ ಕಾರಣಕ್ಕೆ ಅಮಾಯಕ ಮುಸ್ಲಿಂ ಯುವಕರ ಮೇಲೆ ಕೇಸು ದಾಖಲಿಸಿರುವ ಜಾತ್ಯಾತೀತ ಕಾಂಗ್ರೆಸ್ ಸರ್ಕಾರ ಮತ್ತು ಕರ್ನಾಟಕ ಪೊಲೀಸರು ಈಗ ಫೆಲಸ್ತೀನ್ ಅಧ್ಯಕ್ಷರನ್ನು ಖುದ್ದಾಗಿ ಭೇಟಿಯಾಗಿ ಬೆಂಬಲ ಘೋಷಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಮೇಲೆ ಕೇಸು ದಾಖಲಿಸಲಿ !!
ಸ್ವಂತ ಮಣ್ಣಿಗಾಗಿ ಹೋರಾ��� ಮಾಡುವ ಮುಗ್ದರ ಪರವಾಗಿ #freePalestine ಎಂದು ಮುಸ್ಲಿಮರು ಬರೆದಾಗ ಬಂಧನ.ಮುಗ್ದ ಮಕ್ಕಳನ್ನು ಮಾರಣಹೋಮ ಮಾಡುವ ಪರ STAND WITH ISRAEL ಎಂದು ಬರೆದವರ ಮೇಲೆ ಕೇಸು ಇಲ್ಲ ಇದು ಯಾವ ನ್ಯಾಯ ಸ್ವಾಮಿ.?
ನಾನು ಪೆಲೇಸ್ತೀನ್🙌🏻
ನಾವೆಲ್ಲ ಪೆಲೇಸ್ತೀನ್🙌🏻
#JusticeForGangavatiMuslims
#CongressFIRagainstMuslims
ಹಬ್ಬ-ಹರಿದಿನಗಳಲ್ಲಿ ಯಾವ ಪ್ರತಿಭಟನೆಗಳಿಗೂ ಅವಕಾಶ ನಿರಾಕರಿಸುವ ಪೊಲೀಸ್ ಇಲಾಖೆ, ಈದ್ ಮಿಲಾದ್ ದಿನದಂದೇ ಸಂಘಪರಿವಾರಕ್ಕೆ ಪ್ರತಿಭಟನೆಗೆ ಅವಕಾಶ ಕೊಟ್ಟು ಅದನ್ನು ಸಮರ್ಥಿಸಿ, ರಕ್ಷಣೆಯ ಖಾತರಿ ನೀಡಬೇಕಾದವರೇ ಕ��ಷೋಭೆಗೆ ದಾರಿ ಮಾಡಿಕೊಡುತ್ತಿದ್ದಾರೆಯೇ?
ಈ ಆದೇಶ ಹೊರಡಿಸಿದ್ದಾದರೂ ಎಲ್ಲಿಂದ?
@CMofKarnataka @spdkpolice @DrParameshwara
ಮ���ನ್ಯ @spdkpolice ರವರೇ ಬಿ.ಸಿ ರೋಡಿನಲ್ಲಿ ಅಶಾಂತಿ ಸೃಷ್ಟಿಸಿ, ಧರ್ಮ ಧರ್ಮಗಳ ಮಧ್ಯೆ ಕೊಳ್ಳಿ ಇಟ್ಟು, ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಕಾನೂನು ಉಲ್ಲಂಘಿಸಿ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಿಂದುತ್ವದ ಮತಾಂಧ ಭಯೋತ್ಪಾದಕರ ಬಗ್ಗೆ ಯಾವಾಗ ಕೇಸು ದಾಖಲಿಸುತ್ತೀರಿ ?
#ArrestCulprits
ಕೋಮುಪ್ರಜೋಧನಕಾರಿ ಹೇಳಿಕೆಯ ಆರೋಪದಡಿ ಕಳೆದ ದಿನ ಪ್ರಕರಣ ದಾಖಲಾಗಿದ್ದ ಶರಣ್ ಪಂಪ್ಲೈಲ್ ಗೆ ಇಂದು ಬಿ.ಸಿ ರೋಡಿನಲ್ಲಿ ಮತ್ತೆ ದ್ವೇಷ ಭಾಷಣಗೈಯ್ಯಲು ಅದೇಗೆ ಅನುಮತಿ ದೊರೆಯಿತು? ಜಿಲ್ಲೆಯಲ್ಲಿ ಶಾಂತಿ ಕದಡಲು ಸಂಚು ರೂಪಿಸುತ್ತಿರುವ ಸಂಘಪರಿವಾರವನ್ನು ಹದ್ದುಬಸ್ತಿನಲ್ಲಿಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲವೇ?
@spdkpolice@INCKarnataka
ಓಯ್ @pumpwell_sharan ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ನಮಗೆ ಬೇಕಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಸುಮಾರು 400 ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿ ಆಳ್ವಿಕೆ ನಡೆಸಿದವರ ವಂಶಸ್ಥರು ನಾವು ಎಂಬುದು ನಿನಗೆ ನೆನಪಿರಲಿ...
#MiladCelebrationIsOurRight
ಹಿಜಾಬ್ ಧರಿಸಿದ್ದಕ್ಕಾಗಿ ಕಾಲೇಜು ಪ್ರವೇಶದ್ವಾರದಲ್ಲೇ ಮುಸ್ಲಿಂ ವಿಧ್ಯಾರ್ಥಿನಿಯರನ್ನು ತಡೆದು, ಹೊರಗಟ್ಟಿದ್ದ ಬಿಜೆಪಿಯ ಆಜ್ಞಾಪಾಲಕನಿಗೆ ಪ್ರಶಸ್ತಿ ನೀಡುವುದಾದರೆ, ಮುಸ್ಲಿಮರ ವಿರುದ್ದ ಸದಾ ದ್ವೇಷ ಹರಡುತ್ತಿರುವ ಸಂಘಪರಿವಾರದ ಕೋಮುವ್ಯಾಘ್ರಗಳಿಗೂ ಮುಂದೆ ರಾಜ್ಯ ಸರ��ಕಾರ ಪ್ರಶಸ್ತಿ ನೀಡಿ ಗೌರವಿಸಿದರೂ ಅಚ್ಚರಿಪಡಬೇಕಿಲ್ಲಾ!
@INCKarnataka
"ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲವೇ? ಈಗ ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ನೀಡುತ್ತಿಲ್ಲ?’’ ಎಂದು ವಿರ��ಧಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮತ್ತೊಮ್ಮೆ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. @RAshokaBJP ಅವರೇ, ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ವಾಸ್ತವಾಂಶವನ್ನು ಪರಿಶೀಲಿಸಿಕೊಂಡು ಮಾತನಾಡಿ.
ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು 2011ರ ಜನವರಿ 21ರಂದು. ಅವರ ವಿರುದ್ಧ ಅರ್ಜಿದಾರರು ನೀಡಿದ್ದ 1600 ಪುಟಗಳ ಪ್ರಬಲ ದಾಖಲೆಗಳ ಸಾಕ್ಷ ಕ��ಡಾ ಇತ್ತು. ಹಾಗಿದ್ದರೂ @BSYBJP ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಅಶೋಕ್ ಅವರೇ, ಆ ಕಾಲದಲ್ಲಿ ನೀವೇ ಅಲ್ಲವೇ ಯಡಿಯೂರಪ್ಪನವರು ರಾಜೀನಾಮೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದವರು. ಈಗ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ? 1/3
#SaveDemocracy
ಉದ್ದೇಶಕ್ಕಾಗಿ ಹೋರಾಟ ಮಾಡುವವರು ನಾವು, ವಸೂಲಿಗಾಗಿ ಹೋರಾಟ ಮಾಡುವವರು ನೀವು. ಕೊಲೆ ರಾಜಕೀಯ ಆರಂಭಿಸಿದವರು ನೀವು ಆದರೂ ಕೋಮುವಾದಿಗಳು ನಾವು !!
ಕೆಟ್ಟು ಕೆಂಬಾವುಟ ಹಿಡಿದವರಿಗೊಂಥರಾ ಹುಚ್ಚು, ಕೆಂಬಾವುಟ ಹಿಡಿದ ಮೇಲೆ ಕೆಟ್ಟವರೇ ಇಲ್ಲಿ ಹೆ��್ಚು. ಧ್ವನಿಗೂಡಿಸುವವರನ್ನೇ ತಡೆಯುವ ನಿಮ್ಮ ಹುಚ್ಚು, ಮರೆಯಾಗಿಸಲಿದೆ ನಿಮ್ಮ ಹೋರಾಟದ ಕಿಚ್ಚು !!
ಮಂಗಳೂರು, ಬೀದಿ ಬದಿ ವ್ಯಾಪಾರಿಗಳ ಮೇಲೆ ಮನಪಾ ದಿಂದ ಟೈಗರ್ ಕಾರ್ಯಚರಣೆಯನ್ನು ವಿರೋಧಿಸಿದ ಪ್ರತಿಭಾಟನಾಕಾರರಾದ ಓರ್ವ ಮಹಿಳೆ ಮತ್ತು ಬಿಕೆ ಇಮ್ತಿಯಾಜ್ ಮುಸ್ತಫಾರವರನ್ನು ಬಂಧಿಸಿದ ಕ್ರಮ ಖಂಡನೀಯ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆಯನ್ನು ಸಂರಕ್ಷಿಸಲು ಸಾಧ್ಯವಾಗದ