ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ���ಿಂದಲೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಹಲವು ದಿನಗಳಾದರೂ ಇನ್ನೂ ಪ್ರಕರಣ ದಾಖಲಿಸದ @Shivamogga_SP ಯಾರ ಒತ್ತಡಕ್ಕೆ ಮಣಿದಿದೆ ??
ತಕ್ಷಣ ಪ್ರಕರಣ ದಾಖಲಿಸಿ ಸಿಮ್ಸ್ ನಿರ್ದೇಶಕರನ್ನು ವಜಾಗೊಳಿಸಬೇಕಾಗಿದೆ.
ಒಬ್ಬ ಅಮಾಯಕ ಮುಸ್ಲಿಂ ಯುವಕನನ್ನು ಹತ್ಯೆ ನಡೆಸಿ ನೀವು ನೆಮ್ಮದಿಯಾಗಿ ಇರುವಿರಿ ಎಂದು ಭಾವಿಸಬೇಡಿ ಇನ್ನು ಮುಂದೆ ನಮ್ಮ ಪ್ರತಿರೋಧವು ನಿಮ್ಮ ನಿದ್ದೆಗೆಡಿಸಲಿದೆ ಎಂಬುದನ್ನು ಅರಿತುಕೊಳ್ಳಿ.
#JusticeForMasud#BajrangdalMurderedMasud
ಸಂಘಪರಿವಾರದ ದುಷ್ಕೃತ್ಯಗಳು ಮಿತಿಮೀರುತ್ತಿದೆ. ಅದರ ಮುಂದುವರಿದ ಭಾಗವಾಗಿ ಬೆಳ್ಳಾರೆಯ ಕಳಂಜ ಮಶೂದ್ ಎಂಬ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಸಮಾಜಕ್ಕೆ ಮಾರಕವಾಗಿರುವ ಸಂಘಪರಿವಾರದ ವಿರುದ್ಧ ಹೋರಾಟ ನಡೆಸಲು ಸಂಘಟನಾ ಭಿನ್ನಾಭಿಪ್ರಾಯ ಬದಿಗೊತ್ತಿ ಸಮುದಾಯ ಒಂದಾಗಬೇಕಿದೆ.
ಬೆಳ್ಳಾರೆಯ ಮಸೂದ್ ನನ್ನು ಹತ್ಯೆಗೈದವರಲ್ಲಿ ಒಬ್ಬಾತ ಬಜರಂಗದಳದ ಅಖಾಡ ಪ್ರಮುಖ್,ಇನ್ನೊಬ್ಬ ಗೋ ರಕ್ಷಾ ಪ್ರಮುಖ್,ಮತ್ತೊಬ್ಬ ಸುರಕ್ಷಾ ಪ್ರಮುಖ್ ಎಲ್ಲರೂ ಸಕ್ರೀಯ ಕಾರ್ಯಕರ್ತರು.ಇದು ಯಾವುದೂ ಮಾಧ್ಯಮಗಳಿಗೆ ಕಾಣದಿರುವುದು ವಿಪರ್ಯಾಸ.ಒಬ್ಬ ರೌಡಿ ಹತ್ಯೆಯಾದಾ�� ದಿನದ 24 ಗಂಟೆ ಚರ್ಚೆ ನಡೆಸಿದವರು ಇಂದು ತಮಗೆ ಅರಿವಿಲ್ಲದಂತೆ ನಟಿಸುತ್ತಿದ್ದಾರೆ
ಸಣ್ಣ ಪ್ರಾಯದಲ್ಲ�� ಹುತಾತ್ಮತೆಯ ಪವಿತ್ರ ಮರಣ ನಿನ್ನದಾಯಿತು. ನಿನ್ನನು ಹತ್ಯೆಗೈದ ಕಿರಾತಕರಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತೆ. ನಿನ್ನ ಮರಣಕ್ಕೆ ನ್ಯಾಯ ಸಿಗುವವರೆಗೂ ನೆನಪಿಸುತ್ತಲೇ ಇರುವುವೆವು ಇಂಷಾ ಅಲ್ಲಾ
ಯಾ ಶಹೀದ್ ಅಸ್ಸಲಾಮ್.
ಹೊಡೆದು ಸಾಯಿಸಲು ನಮಗೂ ತಿಳಿದಿದೆ, ಸಂವಿಧಾನವೆಂಬ ಪವಿತ್ರ ಸಿದ್ದಾಂತ ನಮ್ಮ ಮುಂದೆ ಇರುವ ಏಕೈಕ ಕಾರಣದಿಂದ ನಾವು ಕಾನೂನನ್ನು ಗೌರವಿಸಿ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ.ಮಸೂದ್ ಹಂತಕರನ್ನು ಶಿಕ್ಷ���ಸಿ, ಬಜರಂಗದಳವನ್ನು ನಿಷೇಧಿಸಿ
#JusticeForMasud
#BajrangdalMurderedMasud
ದೂರದ ಉತ್ತರಪ್ರದೇಶದಲ್ಲಿ ಕೇಳುತ್ತಿದ್ದ ಲಿಂಚಿಂಗ್ ನಮ್ಮ ಕರ್ನಾಟಕದ ಸುಳ್ಯದಲ್ಲಿ ನಡೆದಿದೆ, ಆರೋಪಿಗಳಲ್ಲಿ ಹಲವರು ವಿಶ್ವ ಹಿಂದೂ ಪರಿಷತಿನ ಪದಾಧಿಕಾರಿಗಳು. ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.
@CMofKarnataka ಪರಿಹಾರ ಘೋಷಣೆ, ಕೇಂದ್ರದಿಂದ NIA ತನಿಖೆ ಕಾಯುತ್ತಿರುವ ಜನತೆ.
#BanRSS#Lynching#JusticeForMasud
Is the inflation today different from that of UPA era? Why do the celebrities not taking any interest in questioning the govt as they used to do before 2014?
This deafening silence of celebrities indicates their double standards & complete submission towards the BJP government.
ಸುಳ್ಯ ತಾಲೂಕಿನ ಕಳಂಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಮಾರಕಾಯುಧಗಳಿಂದ ಕೊಲೆಯತ್ನ ನಡೆಸಿದ ಎಲ್ಲಾ ಗೂಂಡಾಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ ಬೆಳ್ಳಾರೆ ಪೊಲೀಸರಿಗೆ ಅಭಿನಂದನೆಗಳು.
@spdkpolice ಇದರ ಹಿಂದಿರುವ ಷಡ್ಯಂತರಗಳನ್ನು ಮತ್ತು ಸೂತ್ರಧಾರಿಗಳನ್ನು ಬಂಧಿಸಿದರೆ ಇನ್ನಷ್ಟು ದಾಳಿಗಳನ್ನು ತಪ್ಪಿಸಬಹುದು
ಶಾಂತಿಯುತವಾಗಿದ್ದ ಸುಳ್ಯ ತಾಲೂಕಿನಲ್ಲಿ ಕೋಮು ಗಲಭೆ,ಅಶಾಂತಿ ಉಂಟುಮಾಡುವ ದುರುದ್ದೇಶದಿಂದ ಪೂರ್ವಯೋಜಿತವಾಗಿ ಕ್ಷುಲ್ಲಕ ಕಾರಣ ಸೃಷ್ಟಿ ಮಾಡಿ ಕಳಂಜದಲ್ಲಿ ಮುಸ್ಲಿಂ ಯುವಕನ ಕೊಲೆಯತ್ನ ನಡೆಸಿದ ಸಂಘಪರಿವಾರದ ಗೂಂಡಗಳನ್ನು ಪೋಲಿಸರು ಕೂಡಲೇ ಬಂಧಿಸಬೇಕು.
@spdkpolice
ಶಾಂತವಾಗಿದ್ದ ಸುಳ್ಯದ ಕಲಂಜದಲ್ಲಿ 19 ವರ್ಷದ ಮುಸ್ಲಿಂ ಬಾಲಕನ ಮೇಲೆ ಸಂಘಪಾರಿವಾರದ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ ಸ್ಥಳೀಯರಲ್ಲದ 8 ಜನರ ತಂಡ ಈ ಕೃತ್ಯ ನಡೆಸಿದೆ ಇವರನ್ನು ಬಂಧಿಸಿ ಹೆಡೆಮುರಿಕಟ್ಟಿ, ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಿರಿ. @spdkpolice
ಸುಳ್ಯದ ಕಳಂಜದಲ್ಲಿ ಮುಸ್ಲಿಂ ಯುವಕನನ್ನು ರಾಜಿ ಇತ್ಯರ್ಥ ನೆಪದಲ್ಲಿ ಕರೆಸಿಕೊಂಡು ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನ ನಡೆಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಳ��ಳಬೇಕು. ಜಿಲ್ಲೆಯಲ್ಲಿ ನೈತಿಕ ಪೋಲಿಸ್ಗಿರಿ ದಿನೇ ದಿನೇ ಹೆಚ್ಚುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು @spdkpolice
ದ.ಕ ಜಿಲ್ಲೆಯ ಕಡಬದ ಕುದ್ಲೂರಿನಲ್ಲಿ ಈದ್ ಪ್ರಯುಕ್ತ ಮುಸ್ಲಿಂ ಸ್ನೇಹಿತೆಯ ಮನೆಗೆ ಭೇಟಿ ನೀಡಿದ ಹಿಂದೂ ಯುವತಿಗೆ ಬೆದರಿಕೆ ಮತ್ತು ಮುಸ್ಲಿಂ ಕುಟುಂಬದ ಮನೆಗೆ ದಾಳಿ��ೆ ಮುಂದಾಗಿದ್ದವರ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರ ನಡೆ ಖಂಡನಾರ್ಹ. ಆಘಾತಕಾರಿ ವರದಿಯಿಂದ ಸೌಹಾರ್ದ ಸಮಾಜ ಬೆಚ್ಚಿಬೀಳುವಂತೆ ಮಾಡಿದೆ. @spdkpolice ಕೂಡಲೇ ಗಮನಹರಿಸಬೇಕು.
Since 2014,in most cases the agencies and police know that the flimsy case will not stand in trial but their motive is only to harass till the trial ends which may take decades.
The process itself is the punishment.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳ ಪಾತ್ರ ಮಹತ್ತರವಾದುದು. ಮದ್ರಸಾಗಳಲ್ಲಿ ಕಲಿತ ಉಲಮಾಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ-ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದರು. @BCNagesh_bjp ಅವರೇ, ನೀವು ರಾಷ್ಟ್ರ ಧ್ವಜಾರೋಹಣಕ್ಕೆ ಆದೇಶಿಸಬೇಕಾಗಿರುವುದು ಸಂಘಪರಿವಾರದ ಸಂಸ್ಥೆಗಳಿಗೆ ಹೊರತು, ದೇಶಪ್ರೇಮವನ್ನು ಅರಿತಿರುವ ಮದ್ರಸಾಗಳಿಗಲ್ಲ.
#GabbarSinghTax
ಮೋದಿ ಸರಕಾರ GST ಪ್ರಾರಂಭಿಸುವಾಗ ಆಹಾರ ವಸ್ತುಗಳ ಮೇಲೆ GST ಹಾಕುದಿಲ್ಲವೆಂದು ವಾಗ್ದಾನ ಮಾಡಿತ್ತು ಆದರೆ ಈಗ ಆಹಾರ ವಸ್ತುಗಳ ಮೇಲೆ GST ವಿಧಿಸಿ ಜನದ್ರೋಹ ಮಾಡಿದೆ.
ಈ ಜನದ್ರೋಹಿ GST ವಿರುದ್ದ @sdpikarnataka ನಾಳೆ ರಾಜ್ಯದ ಜನರನ್ನು ಸಂಘಟಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ.
@PrasthuthaNews@btvnewslive
ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ಪೋಲು ಮಾಡಿ ಶಿಕ್ಷಣವನ್ನು ಕೇಸರಿಕರಣಗೊಳಿಸುವ ಬದಲಿಗೆ ಇಂತಹ ಶಾಲೆಗಳ ಅಭಿವೃದ್ಧಿಗೊಳಿಸಿರುತ್ತಿದ್ದರೆ ಈ ಪುಠಾಣಿ ಮಕ್ಕಳು ಮೇಲ್ಛಾವಣಿ ಸೋರುವಂತಹ ಕೊಠಡಿಯಲ್ಲಿ ಕುಳಿತು ಭಯದಿಂದ ಪಾಠ ಕೇಳುವ ಪ್ರಮೇಯ ಬರುತ್ತಿರಲಿಲ್ಲ. 1/2
ತಿರುಚಿದ ದಾಖಲೆಗಳೊಂದಿಗೆ ಪಾಪ್ಯುಲರ್ ಫ್ರಂಟ್ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. RSS ಪ್ರಾಯೋಜಿತ ಅಪಪ್ರಚಾರಕ್ಕೆ ಬಹಳ ಸ್ಪಷ್ಟ ಪ್ರತಿಕ್ರಿಯೆ ನೀಡಿದ PFI ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್.
@AK_AshrafJkt
1/2
#IndiaWithPFI#BiharPoliceKaJhoot