Ready your 💕. OnePlus' largest store in the world - The #OnePlusNizamPalace is opening its doors in Hyderabad. Join the Live Stream now, as the curtains only open with your Hearts ♥️ on the stream in a first of its kind reveal. Don’t miss this.👇
https://t.co/NE0Dd3aXLI
It gives me great pride to know that @bankofbaroda is putting its best efforts and providing essential banking services to its customers in this difficult time. Keep up the good work!
ಕೋವಿಡ್ ಮಹಾಮಾರಿಯಿಂದ ವಿಶ್ವವನ್ನು ರಕ್ಷಿಸಲು ಪ್ರಾರ್ಥಿಸಿ ಬೆಳಗಾವಿಯ ಮನೆ-ಮಠಗಳಲ್ಲಿ ಇಷ್ಟಲಿಂಗ ಪೂಜೆ.
ಕೆಪಿಸಿಸಿ ಕಾರ್ಯಾಧ್ಯಕ್ಷ @eshwar_khandre , ಶಾಮನೂರು ಶಿವಶಂಕರಪ್ಪ, ಮಾಜೀ ಸಚಿವ @MBPatil ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಈ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡರು.
#KarnatakaFightsCorona
ಕೇಂದ್ರದಿಂದ ರಾಜ್ಯಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಹಣ ಇನ್ನೂ ಸಿಕ್ಕಿಲ್ಲ. ಇದರ ವಿರುದ್ಧ ಪ್ರಶ್ನೆಮಾಡುವ ತಾಕತ್ತು ರಾಜ್ಯದ ಯಾವ ಬಿಜೆಪಿ ನಾಯಕರಿಗೂ ಇಲ್ಲ. 25 ಬಿಜೆಪಿ ಸಂಸದರು ಇದ್ದೂ ಏನೂ ಪ್ರಯೋಜನವಾಗಿಲ್ಲ. ಪ್ರಶ್ನೆ ಮಾಡಿದರೆ ತಮ್ಮ ಖುರ್ಚಿಗೆ ಆಪತ್ತು ಬರುತ್ತೋ ಎಂಬ ಭಯದಲ್ಲೇ ಬದುಕುತ್ತಿದ್ದಾರೆ.
#ಕರ್ನಾಟಕಬಜೆಟ್@BJP4Karnataka
ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವೂ ನಿಮ್ಮೆಲ್ಲರ ಜೀವನದಲ್ಲಿ ಸುಖ ಸಮೃದ್ಧಿಯನ್ನು ಹೊತ್ತು ತರಲೆಂದು ಹಾರೈಸುವ ನಿಮ್ಮ ಮನೆ ಮಗಳು
ಲಕ್ಷ್ಮೀ ಹೆಬ್ಬಾಳಕರ...
🄷🄰🄿🄿🅈 🄽🄴🅆 🅈🄴🄰🅁 2️⃣0️⃣2️⃣0️⃣
35 years ago, the nation lost its #IronLady. This daughter of India, still inspires millions of people across the world.
Tributes to first women Prime Minister, Smt #IndiraGandhi on her martyrdom anniversary.
#Indira35thDeathAnniversary
Congratulations to senior leader and mentor Shri @siddaramaiah ravaru for being appointed as LOP in Karnataka.
His experience and leadership is quintessential for building @inckarnataka ground up.
ವಿಶ್ವ ಕಂಡ ಮಹಾನ್ ಆರ್ಥಿಕ ತಜ್ಞ, ಭಾರತದ ಆರ್ಥಿಕ ಸುಧಾರಣೆಯ ಹರಿಕಾರ, ಹೆಮ್ಮೆಯ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರಿಗೆ ಜನ್ಮ ದಿನದ ಶುಭಾಶಯಗಳು.
#HappyBirthdayDrSingh