ವಿದ್ಯಾರ್ಥಿಗಳ ಪರವಾಗಿ ಕೆಲವು ಅಂಶಗಳನ್ನು ಮಾನ್ಯ @CMofKarnataka ಕಚೇರಿ ಗಮನಕ್ಕೆ ತರುವುದೇನೆಂದರೆ PC Civil ಹುದ್ದೆಗಳ ನೇಮಕಾತಿಗೆ @KEA_karnataka ಅರ್ಜಿ ಆಹ್ವಾನ ನೀಡಿದ್ದರೂ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 7–8 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿರುವ ಈ ನೇಮಕಾತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ತಂತ್ರಾಂಶದಲ್ಲಿ ಒಂದರ ನಂತರ ಒಂದು ದೋಷಗಳು ಕಾಣಿಸಿಕೊಳ್ಳುತ್ತಿವೆ. ಒಂದು ಸಮಸ್ಯೆಯನ್ನು ಸರಿಪಡಿಸಿದರೆ ಮತ್ತೊಂದು ಸಮಸ್ಯೆ ಉದ್ಭವಿಸುತ್ತಿದ್ದು, ಅಭ್ಯರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
⏩ @KEA_karnataka ಸಹಾಯವಾಣಿಗೆ ದೂರು ನೀಡಿದರೂ ಸಮಸ್ಯೆಗಳು ಸಮರ್ಪಕವಾಗಿ ಪರಿಹಾರವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
⏩ ಪ್ರಮುಖ ಸಮಸ್ಯೆಗಳೆಂದರೆ: Server Error, Name Mismatch, Qualification ಮಾಹಿತಿ ಕಾಣಿಸದಿರುವುದು, Preview Page ಎರಡನೇ ಹಂತದಲ್ಲಿ Stuck ಆಗುವುದು, Time Out ಸಮಸ್ಯೆ, Payment Page ದೋಷ ಹಾಗೂ Caste Certificate RD Number ನಮೂದಿಸುವಲ್ಲಿ ತೊಂದರೆಗಳು.
⏩ ಆದ್ದರಿಂದ @KEA_karnataka ನಿರ್ದೇಶಕರು ತಕ್ಷಣವೇ ಉನ್ನತ ಗುಣಮಟ್ಟದ ತಂತ್ರಾಂಶವನ್ನು ನವೀಕರಿಸಿ (Update) ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಅಭ್ಯರ್ಥಿಗಳಿಗೆ ಸುಗಮವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ,
ನಿಮ್ಮ @KEA_karnataka ಸ್ಪಂದನೆಯ ನಿರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು
@DKShivakumar@INCKarnataka @Nishkama_Karma1 @Defender_007_@BJP4Karnataka@suryamukundaraj@PrashantMakanur ,@BYVijayendra
ಮಾನ್ಯ @DrParameshwara 3 ವರ್ಷಗಳಿಂದ “ಅತೀ ಶೀಘ್ರದಲ್ಲಿ ನೇಮಕಾತಿ”ಎನ್ನುತ್ತ ಯಾವುದೇ ನೇಮಕಾತಿ ಮಾಡಲಾಗಿಲ್ಲ,
ಸಾವಿರಾರು ಯುವಕರ ಕನಸು, ಕುಟುಂಬಗಳ ನಿರೀಕ್ಷೆ ಹಾಗೂ ವಿದ್ಯಾರ್ಥಿಗಳ ನೋವು ಸಂಕಟವನ್ನು ಅರ್ಥ ಮಾಡಿಕೊಳ್ಳಿ 🙏
ಹುಸಿ ಭರವಸೆ ನಿಲ್ಲಿಸಿ ಕೂಡಲೇ 600 PSI ಹಾಗೂ 8 ಸಾವಿರ PC ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ.
ಮಾನ್ಯ ಗೃಹ ಮಂತ್ರಿ @DrParameshwara ಅವರು ಈ ಹೇಳಿಕೆ ನೀಡಿದ್ದು April 28. ಇಂದು ಮೇ 6.
ಒಂದು ವಾರದಲ್ಲಿ ನೇಮಕಾತಿ ಅಂತ ಹೇಳಿಕೆ ನೀಡಿ ಇಂದಿಗೆ ಒಂದು ವಾರ ಆಯ್ತು.
ಈ ವರೆಗೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ.
ಮಾನ್ಯ ಗೃಹ ಮಂತ್ರಿಗಳೇ.
8000PC ಹಾಗೂ 600 PSI ಪೊಲೀಸ್ ನೇಮಕಾತಿ ಇನ್ನೂ ಯಾವಾಗ ❓
@KSVS / @INCKarnataka
ಮಾನ್ಯ @rashtrapatibhvn ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ KAS 384 ಹುದ್ದೆಗಳಲ್ಲಿ ಹಲವು ಅಕ್ರಮಗಳ ಆರೋಪವಿದ್ದು ನೇಮಕಾತಿಯನ್ನು CBI ತನಿಖೆಗೆ ಆದೇಶಿಸುವಂತೆ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದೇವೆ
ಭ್ರಷ್ಟಾಚಾರ ಹಾಗೂ ಅಕ್ರಮಗಳಿಂದ ನೇಮಕಾತಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ,
ನಮ್ಮ ಮನವಿಯನ್ನು ಪರಿಗಣಿಸಿ.
ಮಾನ್ಯ @siddaramaiah ಒಂದು ತಿಂಗಳೊಳಗೆ ನೇಮಕಾತಿ ಮಾಡ್ತೀವಿ ಅಂತ ದೊಡ್ಡದಾಗಿ ಆದೇಶ ಮಾಡಿದ್ರಲ್ಲ ಎಲ್ಲಿ ಹೋಯ್ತು ನಿಮ್ಮ ಆದೇಶ ತಿಂಗಳು ಕಳೆದರೂ ಒಂದು ಅಧಿಸೂಚನೆ ಇಲ್ಲ ?
ನೇಮಕಾತಿಯೂ ಇಲ್ಲ ಇತ್ತ ಪ್ರಜಾಪ್ರಭುತ್ವದ ಹಕ್ಕದ ಸಂವಿಧಾನಬದ್ಧವಾಗಿ ಪ್ರತಿಭಟಿಸುವ ಹಕ್ಕನ್ನು ಕಸಿಯುತ್ತಿದ್ದೆ ನಿಮ್ಮ@INCKarnataka
ಕೂಡಲೇ ನೇಮಕಾತಿ ಆರಂಭಿಸಿ.
ಸರ್ಕಾರದ ಮೇಲೆ ಭರವಸೆ ಇಟ್ಟು ಇನ್ನು ಎಷ್ಟು ವರ್ಷ ಲೈಬ್ರರಿ, PGಯಲ್ಲಿ ಮನೆ ಮಠ ಬಿಟ್ಟು ಓದುತ್ತೀರಾ?ನಿಮ್ಮ ಅಪ್ಪ ಅಮ್ಮನ ಬಗ್ಗೆ ಯೋಚಿಸಿ
ಹೋಗಿ ಹೋಗಿ ನರೇಗಾ ಅಡಿ ಹೆಸರು ನೊಂದಾಯಿಸಿ ಕೂಲಿ ಕೆಲಸ ಮಾಡಿ ಇಲ್ಲಾ ಖಾಸಗಿ ಕೆಲಸಕ್ಕೆ ಸೇರಿಕೊಳ್ಳಿ!!
ಎಷ್ಟು ಚೆನ್ನಾಗಿ ಜನರನ್ನು ಈ ರಾಜಕಾರಣಿಗಳು ಮೂರ್ಖರನ್ನಾಗಿ ಮಾಡುತ್ತಾರೆ?
#ಒಳಮೀಸಲಾತಿ