@mla_sudhakar ನಿಮ್ಮ ಸೋಲಿಗೆ ದಾರಿ ಹುಡುಕಿಕೊಂಡವರು ತಾವುಗಳೇ ಮಹಾಪ್ರಭು,NHM ನೌಕರರು ತಿಂಗಳುಗಟ್ಟಲೆ ಕುಟುಂಬದವರನ್ನು ಬಿಟ್ಟು ಸತ್ಯಾಗ್ರಹ ಮಾಡಿದರೇ ನಮಗೆ ನಿಮ್ಮ ಉತ್ತರ ಬೇಜವಾಬ್ದಾರಿ ತನ ಆವಾಗಲೇ ತೀರ್ಮಾನಿಸಿದ್ದೆವು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಅದು ಈಗ ನೆರವೇರಿದೆ........ karma always returns
@BSYBJP
@mla_sudhakar 30 ಸಾವಿರ NHM ನೌಕರರ ಶಾಪ ತಟ್ಟದೆ ಇರುತ್ತಾ?40 ದಿನಗಳ ಕಾಲ ಫ್ರೀಡಂ ಪಾರ್ಕಿನಲ್ಲಿ strike ಎಲ್ಲಾ ಹೆಣ್ಣು ಮಕ್ಕಳು ಅಣ್ಣಾ ಅಣ್ಣಾ ಎಂದು ಬೇಡಿಕೊಂಡರು, ಎಲೆಕ್ಷನ್ ಸಮಯದಲ್ಲಿ blackmail ಮಾಡ್ತಿದಾರೆ ಅಂತಿರಾ? ಏನ್ ನಿಮ್ ಮನಿಯಿಂದ ಕೊಡು ಅಂತ ಕೇಳಿದೆನಾ, NHM ನೌಕರರನ್ನು ಖಾಯಂ ಮಾಡಿದರೆ ಈ ಪರಿಸ್ಥಿತಿ ಬರ್ತಿರಲಿಲಾ, ನಮಗೆ ಬಹಳ ಖುಷಿ ಆಗಿದೆ
@mla_sudhakar Sir ನೀವು ಆರೋಗ್ಯ ಮಂತ್ರಿ ಆಗಿ nhm ನೌಕರರ ಬಗ್ಗೆ ಎಷ್ಟೊಂದು ಅಸಡ್ಡೆ ತೋರಿಸಿ ಅವರನ್ನು ಕಡೆಗಣಿಸಿ ಅವರ ಶಾಪ ನಿಮಗೆ ನಿಮ್ಮ ಪಕ್ಷ ಕ್ಕೆ ತಟ್ಟಿದೆ ನೀವು ನಿಮ್ಮ ಮನೆಇಂದ ಕೊಡೊ ತರ ಮಾಡಿದ್ರಿ ಈಗಲಾದರೂ ಬುದ್ಧಿ ಕಲೀರಿ covid ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ದುಡಿದೋರನ್ನ ನೆನಪು ಮಾಡಿಕೊಳ್ಳಿ ನಿಮ್ಮ ಅವಕಾಶ ಸದುಪಯೋಗ ಪಡೆಯಲಿಲ್ಲ
@mla_sudhakar NHM ನೌಕರರು 40 ದಿನಗಳ ಕಾಲ ಫ್ರಿಡಂ ಪಾರ್ಕ್ ನಲ್ಲಿ ನರಲಾಡಿದರೂ ಒಬ್ಬರು ಬಂದು ಭೇಟಿ ಆಗಲಿಲ್ಲ, NHM ಹೆಣ್ಣುಮಕ್ಕಳು ಕಾಲಿಗೆ ಬಿದ್ದು ಬೇಡಿಕೊಂಡರು ಆದರೂ ನಿಮ್ಮ ಮನಸು ಕರಗಲಿಲ್ಲ, ಈಗ ಅದರ ಪ್ರತಿಫಲ ಅನುಭವಿಸಿ.. ದೇವರು ನಿಮ್ಮ ಮಾಡಿರ ತಪ್ಪಿಗೆ ಸರಿಯಾಗಿ ಬುದ್ಧಿ ಕಳಿಸಿದ್ದಾರೆ. @mla_sudhakar
@mla_sudhakar NHM ನೌಕರರು 40 ದಿನಗಳ ಕಾಲ ಫ್ರಿಡಂ ಪಾರ್ಕ್ ನಲ್ಲಿ ನರಲಾಡಿದರೂ ಒಬ್ಬರು ಬಂದು ಭೇಟಿ ಆಗಲಿಲ್ಲ, NHM ಹೆಣ್ಣುಮಕ್ಕಳು ಕಾಲಿಗೆ ಬಿದ್ದು ಬೇಡಿಕೊಂಡರು ಆದರೂ ನಿಮ್ಮ ಮನಸು ಕರಗಲಿಲ್ಲ, ಈಗ ಅದರ ಪ್ರತಿಫಲ ಅನುಭವಿಸಿ.. @mla_sudhakar
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
ಮಾನ್ಯ ಎಲ್ಲ ಬಿಜೆಪಿ ನಾಯಕರೇ ನಿಮ್ಮ್ ಕಡೆ ಅಧಿಕಾರ ಇದೆ ಎಂದ ಮಾತ್ರಕ್ಕೆ. ಅಧಿಕಾರವನ್ನು ಬಳಸಿ. ನೌಕರರ ಮೇಲೆ ನೋಟಿಸ್ ಜಾರಿಗೊಳಿಸಿ. ನೌಕರರ ಮುಷಕರಕ್ಕೆ ತಡೆಯುವ ನಿಟ್ಟಿನಲ್ಲಿ.ನಿಮ್ಮ್ ಭವಿಷ್ಯವನ್ನು ಒಂದು ಸಲ್ ಯೋಚಿಸಿ 30000 ನೌಕರ ಕುಟುಂಬ ಅವರ್ ಜೊತೆ ಇದೆ. NHM ನೌಕರರನ್ನು ಖಾಯಂ ಮಾಡಿ @BSBommai@blsanthosh#NHMPROTESTKARNATAKA