10 years of hard work ended in ashes.
6 UPSC attempts over.
3 times prelims failed.
2 times mains failed.
In my last attempt, yesterday I succumbed due to low score in interview. Missed by 11 marks. #upscresult
“And still I rise”.
@Bhavyanmurthy thanks for raising the voice for women empowerment & genuinely selected PSI candidates. @Ravisha91243836 its very shameful of you to go this level for your shellfish motives,hope concern authorities will take actions against this man #justice4genuinePSIcandidates
@chandraMC15@Suravi1015@dgpcidkarnataka ಒಬ್ಬ ಕಳ್ಳ ನಮ್ಮ ಹಣ, ಬೆಲೆಬಾಳುವ ವಸ್ತುಗಳ್ಳನಷ್ಟೇ ಕದಿಯಲು ಸಾಧ್ಯ. ನ್ಯಾಯದ ದಿಕ್ಕನೆ ಬದಲಿಸಿ ಸುಳ್ಳಿನ ಸರಮಾಲೆ ಕಟ್ಟಿ ನ್ಯಾಯದ ದಿಕ್ಕು ತಪ್ಪಿಸುವ ಇಂತವರುಗಳು ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯವನ್ನೇ ಕದಿಯುವ ಪ್ರಯತ್ನ ಮಾಡುತ್ತಿದರೆ ಇನ್ನಾದರೂ ಸರ್ಕಾರ ಹೆಚ್ಚೇತ್ತು ನ್ಯಾಯಕ್ಕೆ ಜಯ ಸಿಗುವಂತಾಗಲಿ #justice4genuinePSIcandidates
@JnanendraAraga@BCNagesh_bjp ಮರುಪರೀಕ್ಷೆ ತಪ್ಪು ನಿರ್ಧಾರ ಎಂದು ಮನದಟ್ಟಾಗಿದ್ದರೂ ನಿರ್ಧಾರ ಬದಲಿಸಲೂ ಭಯ ಯಾಕೆ? ನೀವು ಪ್ರಾಮಾಣಿಕರ ಪರ ನಿಂತರೆ ಈಡೀ ರಾಜ್ಯದ ಜನತೆ ನಿಮ್ಮ ಜೊತೆ ನಿಲ್ಲುತ್ತೆ. ಕೂಡಲೇ ಮತ್ತೊಮ್ಮೆ ಯೋಚಿಸಿ ನಿಮ್ಮ ಆತುರದ ನಿರ್ಧಾರವನ್ನು ಬದಲಿಸಿ.. ಸತ್ಯದ ದಾರಿಯಲ್ಲಿ ಸಾಗುತ್ತಿದ್ದೇವೆಂದು ಜನತೆಗೆ ತಿಳಿಸಿ.
#justice4genuinepsicandidates
Sir @BSBommai it's already been 2 years since the notification of recruitment for PSI545 posts. We request you to take a fair decision as soon as the CID investigation has done. Let the genuine selected candidates get the job and culprits be punished #justice4genuinePSIcandidates
#WATCH | Singer KK died hours after a concert in Kolkata on May 31st. The auditorium shares visuals of the event held some hours ago. KK was known for songs like 'Pal' and 'Yaaron'. He was brought dead to the CMRI, the hospital told.
Video source: Najrul Manch FB page
@JnanendraAraga@CMofKarnataka ಯಾರಿಗೆ ಗೊತ್ತು ಇವರ ನೇಮಕದಲ್ಲಿಯೂ ಅಕ್ರಮ ನಡೆದಿದೆ ಎಂದು ಇವರ ನೇಮಕವನ್ನು ತಡೆಹಿಡಿಯಬಹುದು. ಅತಂತ್ರತೆ.
545 PSI ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ವಿನಯ್ ಎಂಬ ಅಭ್ಯರ್ಥಿ, UPSC ಪರೀಕ್ಷೆಯಲ್ಲಿ 358 ನೇ ರಾಂಕ್ ಪಡೆದಿದ್ದಾರೆ. ಈಗಲಾದರು ತಿಳಿಯಿತೆ ನಮ್ಮ ಪ್ರಾಮಾಣಿಕತೆ.
ನಾಚಿಕೆಯಾಗಬೇಕು ನಿಮ್ಮ ನೈತಿಕತೆಗೆ.