ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಇಂದು ನನ್ನನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಈ ಹಗರಣದ ಕುರಿತು ತನಿಖೆ ಕೈಗೊಂಡು ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಪ್ರತಿಗಳನ್ನು ನೀಡಬೇಕೆಂದು ಮನವಿ ಮಾಡಿದರು. ಅಭ್ಯರ್ಥಿಗಳ ಸಂಕಷ್ಟ ಅರಿತು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನ್ಯಾಯ ಒದಗಿಸುವ ಭರವಸೆ ನೀಡಿದೆ.
If your decision is in favour of option 2
address this concerns!
1. Out of selected 137 odd women candidates , only 3 arrested for malpractice.
2. Many candidates selected in RSI , didn't join the job as they wanted to join Civil PSI. (They lost two jobs)
@DgpKarnataka (3/5)
options you choose will go down the history lane of the KSP ,If you choose option 1 it will speak abou the competence of KSP , If you choose option 2 it will speak about incompetence of KSP to segregate corrupt individuals and going for the easy way out. (2/5) @DgpKarnataka
#justice4genuinePSIcandidates Hon'ble @DgpKarnataka@DrParameshwara there are 2 available options to you now.
1. To nab every culprits involved in malpractice and protecting the interests of genuine. OR
2. To go for Re-examination and to cover up scam and scamasters. (1/5)
KSP is fully capable to weed out those who are involved in malpractice without compromising the sanctity of the process.
We humbly request you @DrParameshwara to protect the selected genuine candidates interests in the interest of equity and justice 🙏.
@as_ponnanna (3/3)
#justice4genuinePSIcandidates
Respected @PriyankKharge sir ,there are many genuine candidates from Rural farming household's , SC/ST's and housewives in PSI545 .Congress party has always stood with underprivileged innocents. Please don't let our hardwork to go in vain sir🙏
#PSI545 ನೇಮಕಾತಿಯ ತನಿಖೆ ಮುಗಿದಿದ್ದರೆ ಇದನ್ನು ಇತ್ಯರ್ಥ ಮಾಡಿ ಪ್ರಾಮಾಣಿಕವಾಗಿ ತೇರ್ಗಡೆವಾದವರಿಗೆ ಆದಷ್ಟು ಬೇಗ ಉದ್ಯೋಗ ನೀಡಿ ಯುವಕರನ್ನು ಸಬಲೀಕರ್ಣಗೊಳಿಸಿ. 🙏🏻 @BSBommai@BJP4Karnataka
ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ @AmitShah ಅವರನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad ಹಾಗೂ ಇತರರು ಉಪಸ್ಥಿತರಿದ್ದರು.
ತಪ್ಪು- ಒಪ್ಪುಗಳ, ಸತ್ಯ- ಸುಳ್ಳುಗಳ ಮತ್ತು ಭ್ರಷ್ಟ- ಪ್ರಾಮಾಣಿಕತೆಯನ್ನು ದೀರ್ಘವಾಗಿ ಯೋಚಿಸಿ ಸರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನ್ಯ ಮುಖ್ಯಮಂತ್ರಿಗಳಿಗೆ @BSBommai ಹುಟ್ಟುಹಬ್ಬದ ಶುಭಾಶಯಗಳು.#PSI545 ವಿಷಯದಲ್ಲೂ ಪ್ರಾಮಾಣಿಕವಾಗಿ ತೇರ್ಗಡೆಯಾದವರಿಗೆ ಉದ್ಯೋಗ ಕೊಟ್ಟು ನ್ಯಾಯ ಎತ್ತಿ ಹಿಡಿಯಬೇಕು #justice4genuinePSIcandidates