@KEA_karnataka@drmcsudhakar#KSET2024 ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆ ಎದುರಾಗಿದ್ದು ಅರ್ಜಿ ಸಲ್ಲಿಸಲು ಹಾಗೂ RD ಸಂಖ್ಯೆಯನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸಲು ಇನ್ನು ಸ್ವಲ್ಪ ಸಮಯವಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ
@DrParameshwara ಮಾನ್ಯರೆ PSI 402 ಪರೀಕ್ಷೆಯು MAY 8 ರಂದು @KEA_karnataka ಇಲಾಖೆ ನಿಗದಿಪಡಿಸಿದ್ದು MAY 7 ಲೋಕಸಭಾ ಚುನಾವಣೆ ನಿಗದಿಯಾಗಿದ್ದು ಪರೀಕ್ಷೆಯನ್ನು50,000 ಅಭ್ಯರ್ಥಿಗಳು & ಸೇವಾ ನಿರತರು ಬರೆಯಲಿದ್ದು ಪ್ರಜಾಪ್ರಭುತ್ವದ ಹಬ್ಬ ದಲ್ಲಿ ಭಾಗಿಯಾಗಬೇಕು ? ಬೇಡವೋ ?
ನಿಗದಿಯಾಗಿರುವ ಪರೀಕ್ಷೆಯನ್ನು ಕೂಡಲೇ ಮುಂದೂಡಿ
#postpone
@Nimmabhaskar22 ಈಗಾಗಲೇ CID ತನಿಖೆ ಕೈಗೊಂಡು ಆಯ್ಕೆಯಾದವರಲ್ಲಿ 53 ಜನ ತಪ್ಪಿತಸ್ಥರು ಎಂದು ಅವರನ್ನು ಡೀಬಾರ್ ಮಾಡಲಾಗಿದೆಹಾಗಾದರೆ ತಮಗೆ CID ಮೇಲೆ ನಂಬಿಕೆ ಇಲ್ಲವೇ?... ಉಳಿದ 492+ಅಭ್ಯರ್ಥಿಗಳು ಎರಡೆರಡು ಬಾರಿ CID ತನಿಖೆ ಎದುರಿಸಿ ಪ್ರಾಮಾಣಿಕರು ಅಂತಾ ಪ್ರೋವ್ ಮಾಡಿದ್ದಾರೆ.
Hello ಮಾನ್ಯ ಮಾಜಿ IPS ಅಧಿಕಾರಿಗಳೇ. ಅನ್ಯಾಯ ಆಗಿರೋದು ನ್ಯಾಯಯುತ ವಾಗಿ ಎಕ್ಸಾಮ್ ಬರೆದ 492ಅಭ್ಯರ್ಥಿಗಳಿಗೆ ಅವರ ಶ್ರಮದ ಬಗ್ಗೆ ಮಾತಾಡಿ, ಹಾಗೂ ಅವರಿಗೆ ನ್ಯಾಯ ಒದಗಿಸುವ ಕುರಿತು ಆಲೋಚಿಸಿ ಈ ಪರೀಕ್ಷೆಯಲ್ಲಿ ನ್ಯಾಯಯುತ ವಾಗಿ exam ಬರೆದ ಅಭ್ಯರ್ಥಿಗಳು ನ್ಯಾಯ ಕೇಳಲು ಕೋರ್ಟ್ ಗೆ ಹೋಗಿದ್ದಾರೆ ಕೋರ್ಟ್ ತೀರ್ಮಾನ ಬರೋವರೆಗು ಕಾಯಬೇಕು ಅಲ್ವಾ
ಈಗ ಇದನ್ನು ಮರುಪರೀಕ್ಷೆ ಮಾಡ್ತೀರಾ?? ಯಾಕಂದರೆ ಯಾರು ಅಕ್ರಮ ಮಾಡಿ ಪರೀಕ್ಷೆ ಬರೆದಿದ್ದಾರೆ ಎಂದು @CIDKarnataka
ಅಂತು ಹೇಳಲ್ಲ. ತಪ್ಪಿತಸ್ಥರು ಯಾರು? @CMofKarnataka@DrParameshwara@PriyankKhargeಪಿಎಸ್ಐ ಹಗರಣ ಮಾದರಿಯಲ್ಲೇ ಸಶಸ್ತ್ರ ಮೀಸಲು ಪೊಲೀಸ್ ನೇಮಕಾತಿಯಲ್ಲಿ ಅಕ್ರಮ: 400 ಹುದ್ದೆ ಗೋಲ್ಮಾಲ್
https://t.co/90glmnBuma
ಯಾರ ವಿರುದ್ಧ ಯುವುದೇ ಆಪಾದನೆ ಇಲ್ಲವೋ ಅಥವಾ ಯಾವುದೇ ಸಂದೇಹ ಅಥವಾ ಅನುಮಾನಾಸ್ಪದ ಅಂಶವು ಕಂಡುಬಂದಿರುವುದಿಲ್ಲವೋ ಆ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಏನು ಮಾಡಬೇಕೆಂಬ ಪ್ರಮುಖ ಅಂಶದ ಬಗ್ಗೆ ಪಿಎಸ್ಐ ಹಗರಣದ ನ್ಯಾಯಾಂಗ ತನಿಖೆ ಬೆಳಕು ಚೆಲ್ಲುವಂತಾಗಬೇಕು. @CMofKarnataka@DrParameshwara@PriyankKharge@HKPatilINC
#justice4genuinePSIcandidates
ಸಿಐಡಿ ತನಿಖೆಯನ್ನು ಮಾಡಿಸಿದ್ದಿರಿ ಹಾಗೂ ಸಿಐಡಿ ಅವರ ವರದಿ ಆಧಾರದ ಮೇಲೆ 52 ತಪ್ಪಿತಸ್ಥರನ್ನು ಡಿಬಾರ್ ಕೂಡ ಮಾಡಿದ್ದೀರಾ, ಈಗ ನ್ಯಾಯಾಂಗ ತನಿಖೆಗೂ ಕೂಡ ಒಳಪಡಿಸಿದ್ದೀರಾ. ಸರ್ಕಾರ ಅಕ್ರಮಗಳಿಗೆ ಮಣೆ ಹಾಕುವುದಿಲ್ಲ ಎಂದು ತೋರಿಸಿಕೊಟ್ಟಿದ್ದೀರಾ ಆದರೆ ಏನೇ ತಪ್ಪು ಮಾಡದ ಪ್ರಾಮಾಣಿಕವಾಗಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಹಿತ ರಕ್ಷಣೆಯಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚಕಾರ ಎತ್ತುತ್ತಿಲ್ಲ, ವಿರೋಧ ಪಕ್ಷದಲ್ಲಿದ್ದಾಗ ಪ್ರಾಮಾಣಿಕರ ಪರವಾಗಿ ನಿಂತಿದ್ದು ಇಷ್ಟು ಬೇಗ ಮರೆತು ಹೋಯಿತೇ ಮಾನ್ಯ ಮುಖ್ಯಮಂತ್ರಿಗಳೇ @siddaramaiah . ಎಲ್ಲಾ ತರಹದ ತನಿಖೆಯನ್ನು ಮಾಡಿಸುತ್ತಿದ್ದೀರಾ, ಈ ಎಲ್ಲಾ ತನಿಖೆಯನ್ನು ಎದುರಿಸಿ ನಮ್ಮ ಪ್ರಾಮಾಣಿಕತೆ ಸಾಬೀತುಪಡಿಸಿ ಬಂದ ಮೇಲೂ ನಾವು ಮರು ಪರೀಕ್ಷೆ ಬರೆಯಬೇಕೆ? ಯಾವ ಸೀಮೆ ನ್ಯಾಯ ಇದು? @INCKarnataka@CMofKarnataka@DrParameshwara@as_ponnanna@CMahadevappa@HKPatilINC@MBPatil@DKShivakumar@PriyankKharge@kharge@Bhavyanmurthy
Respected @INCKarnataka . The struggle and hardwork of genuinely selected PSI 545 candidates is washing out day by day just because of the delay of judiciary to serve justice. And here are the points for which they need to get justice.
1.CID had successful in identified Culprits
@DrParameshwaraಅವರೇ
ಬಿಜೆಪಿ ಸರ್ಕಾರ PSIತನಿಖೆ ಆರಂಭ ಹಂತದಲ್ಲಿದ್ದಾಗ ಆತುರದಿಂದ ಮರುಪರೀಕ್ಷೆ ಘೋಷಿಸಿತ್ತು.ತನಿಖೆ ಆಧಾರದ ಮೇಲೆ52ಜನ ಅಪರಾಧಿಗಳನ್ನು ಗುರುತಿಸಿ ಡಿಬಾರ್ ಮಾಡಿ492ಜನ ಪ್ರಾಮಾಣಿಕರು ಎಂದು ಖಚಿತಪಡಿಸಿದೆ.ಸುಪ್ರೀಮ್ ಕೋರ್ಟ್ ಕೂಡ ಆತುರದ ಹೊಸ ನೇಮಕಾತಿ ನಿರ್ಧಾರ ರದ್ದು ಮಾಡಿದೆ.ಅನ್ಯಾಯ ಆಗಿದೆ ದಯವಿಟ್ಟು ನೇಮಕಾತಿ ಆದೇಶ ನೀಡಿ