The arrest of innocent Muslims and framing them under fabricated charges is not a new phenomenon.
The 2006 Malegaon Bomb Blast case is a textbook example.
Watch the video and know the Organised conspiracy.
#2006MalegaonBlast
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳ ಪಾತ್ರ ಮಹತ್ತರವಾದುದು. ಮದ್ರಸಾಗಳಲ್ಲಿ ಕಲಿತ ಉಲಮಾಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ-ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದರು. @BCNagesh_bjp ಅವರೇ, ನೀವು ರಾಷ್ಟ್ರ ಧ್ವಜಾರೋಹಣಕ್ಕೆ ಆದೇಶಿಸಬೇಕಾಗಿರುವುದು ಸಂಘಪರಿವಾರದ ಸಂಸ್ಥೆಗಳಿಗೆ ಹೊರತು, ದೇಶಪ್ರೇಮವನ್ನು ಅರಿತಿರುವ ಮದ್ರಸಾಗಳಿಗಲ್ಲ.
ಮಾನ್ಯ ಮುಖ್ಯಮಂತ್ರಿ @BSBommai ಯವರೇ, ಸರ್ಕಾರಿ ಆದೇಶಗಳು ಸಂಘಪರಿವಾರದ ಕಚೇರಿಯಿಂದ ಅನುಮೋದನೆ ನೀಡುತ್ತಿದೆಯಾ ಸ್ಪಷ್ಟಪಡಿಸಿ.
ನಿಮ್ಮ ಗಮನಕ್ಕೆ ಬಾರದೆ ರಾಜ್ಯ ಸರ್ಕಾರದ ಆದೇಶಗಳು ಬರುತ್ತವೆಯಾದರೆ ತಾವು ಇನ್ನೂ ಕೂಡ ಆ ಪದವಿಯಲ್ಲಿ ಯಾಕಿದ್ದೀರಿ?
ವಿಟ್ಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ನಡೆಸುತ್ತಾ ಹಿಂಜಾವೇ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಇಸ್ಲಾಮಿನ, ಮುಸಲ್ಮಾನರ ವಿರುದ್ದ ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಬಳಸಿದ್ದಾರೆ. @spdkpolice ಪೊಲೀಸ್ ಇಲಾಖೆ ಇವರ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ದ ಸೂಕ್ತ ಕಾನೂನುಕ್ರಮ ಜರಗಿಸುವ ಮೂಲಕ ಅಶಾಂತಿ ಸೃಷ್ಟಿಸುವ ಹುನ್ನಾರಕ್ಕೆ ತಡೆಯೊಡ್ಡಬೇಕಿದೆ.
This is same Jharkhand. Majority can dance on provocative songs Miyan Mad****d hai.
Forget bullet not even Lathi used to disperse the mob.
@HemantSorenJMM
Massive gatherings happened across the country and concluded peacefully. In Ranchi, police failed to prevent provocations from Hindutva fanatics and opened fire on unarmed crowd. Condemn the brutal killings of Sahil and Muddasir(16). Demand action against responsible officers.
ಅನ್ಯಾಯದ ವಿರುದ್ಧ ನಿಂತಿದ್ದ ಸಮುದಾಯವನ್ನು ಕ್ರೂರವಾಗಿ ಹಿಂಸಿಸುತ್ತಿದ್ದ ಫಿರ್ ಔನ್ ನಂತಹ ಕ್ರೂರಿ ಚಕ್ರವರ್ತಿಯನ್ನು ಹೇಗೆ ಅಲ್ಲಾಹನು ಸಮುದ್ರದಲ್ಲಿ ಮುಳುಗಿಸಿ ನಾಶಪಡಿಸಿದ್ದನೋ, ಮುಂದೊಂದು ದಿನ ಅದೇ ರೀತಿ ಆಧುನಿಕ ಕ್ರೂರಿ ಆಡಳಿತಗಾರರನ್ನೂ ಕೂಡ ಅರಬ್ಬೀ ಸಮುದ್ರಕ್ಕೆ ಎಸೆದು ನಾಶಪಡಿಸುವ ಕಾಲವನ್ನು ಈ ಸಮುದಾಯ ನೋಡಲಿಕ್ಕಿದೆ ಇನ್ ಶಾ ಅಲ್ಲಾಹ್
ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದರೆ ಮುಸ್ಲಿಮರೆಂದು ಆರೋಪಿ ಹತ್ಯೆ ಮಾಡಬಹುದು! ಮುಸ್ಲಿಮರು ಎಂಬ ಕಾರಣಕ್ಕೆ ಬಂಧಿಸಬಹುದು! ಮುಸ್ಲಿಮರು ಎಂಬ ಕಾರಣಕ್ಕೆ ಥಳಿಸಬಹುದು! ಮುಸ್ಲಿಮರು ಎಂಬ ಕಾರಣಕ್ಕೆ ಬಲವಂತವಾಗಿ 'ಕಣ್ಮರೆ' ಮಾಡಬಹುದು.ಯಾಕೆಂದರೆ ಮುಸ್ಲಿಮರಿಗೆ ಏನು ಬೇಕಾದರೂ ಆಗಬಹುದು. ಈ ದೇಶದ ಹೆಸರು ಭಾರತ.
#StandWithAfreenFatima
ಮಂಗಳೂರಿನ ಕಾಲೇಜೊಂದರಲ್ಲಿ ಶಿರವಸ್ತ್ರ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯನ್ನು ತಡೆದ ABVP ಯ ಪುಂಡರು, ನರಭಕ್ಷಕರಂತೆ ಎರಗಲು ಎತ್ನಿಸಿದಾಗ, "ನಿಮ್ಮಪ್ಪಂದಾ ಕಾಲೇಜು" ಎಂದು ಸಹೋದರಿಯೊಬ್ಬಳು ಉತ್ತರಿಸಿದ್ದಾಳೆ.
ಈ ಪಿಶಾಚಿಗಳಿಗೆ ಹೆಣ್ಣು ಮಕ್ಕಳ ಮೇಲೆ ಪೌರುಷ ತೋರಿಸುವುದಕ್ಕೂ ಸಂಘದಿಂದ ತರಬೇತಿ ಸಿಕ್ಕಿರಬಹುದೇ??
#NinAppandaCollege
There are 2 kinds of Police officers in 🇮🇳
One who respects constitution, maintains law and orders without fearing fascist politicians or transfers.
Secondly who follows fascist ideology,abuse Muslims,arrests, attacks & tortures innocents. #MangalorePoliceBrutality
Highly disgusting visuals coming in where a police uniformed forces specifically attacking ambulances that were transferring injured protesters during the lati charge. How could cops do this wearing civil uniform?
#MangalorePoliceBrutality