ಅಲ್ಲಲೆ @JagadishShettar ನೀ ಬೆಳಗಾವಿಯಿಂದ ಮೊದಲ ಹೈಕೋರ್ಟ್ ಪೀಠ ಒಯ್ದಿ ಇಂಡಸ್ಟ್ರಿ ನೆಕ್ಸ್ಟ್ ಒಯ್ದಿ ಲಲಿತಾ ಕಲಾ ಅಕಾಡೆಮಿ ಒಯ್ದಿ, ಈಗ ನಿಂಗ್ ಬೆಳಗಾವಿ MP ಸೀಟ್ ನು ಸಾಕಾಗಣಿಲ್ಲ ಅಂದ್ರ ನಿನ್ನ ಜಿವಕ್ಕ ಎಸ್ಟ್ರೆ ಹಪಾ ಹಪಿ ನೋ ಮಾರಾಯ, ನಮ್ಮ ಅಂಗಡಿ ಸಾಬ್ ನಿನ್ನ ಬಿಗ್ರನ್ ಮಾಡ್ಕುಂದ ತಪ್ಪಾ ಮಾಡ್ಯಾರ ನಿಂಗ್ ಬೆಳಗಾವಿ ತೊರಸಬಾರ್ದಿತ್ತ

@BelagaviKA@MangalSAngadi ಅಂಗಡಿ ಯವರೂ ಒಂದು ಪಾಲು ಸರಿ, ಇವನು ತಂಗಳ ನನ್ನ ಮಗ, ಸೋಮಾರಿ ಇವನು, ಇವನಿಂದ ಬೆಳಗಾವಿಯ ಯಾವುದೇ ಅಭಿವೃದ್ದಿ ಆಗಲ್ಲ, ಒಂದು ವೇಳೆ ಬೆಳಗಾವಿಗೆ ಇವನೂ ಆಯ್ಕೆ ಆದರೆ ಬೆಳಗಾವಿಯ ಯೋಜನೆಗಳು ಎಲ್ಲವೂ ಹುಬ್ಬಳ್ಳಿ ಧಾರವಾಡ ಪಾಲು, ಇವನು NOC ಸಂಸದ ಅಟ್ಟೆಯಾ.

Garantee Samavesha: ಮಂಡ್ಯದಲ್ಲಿ ಸಿದ್ದು, ಡಿಕೆಶಿ ಲ್ಯಾಂಡ್ ಆದ ತಕ್ಷಣ ಓಡೋಡಿ ಬಂದ ಪೊಲೀಸ್ರು| #TV9D
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://t.co/0OzhoOWbgA
#CongressSamavesha#Siddaramaiah #Parameshwar #CongressParty #DKShivakumar #GaranteeSamavesha #CongressLeader #MandyaProgramme
ಬೆಂಗಳೂರಿನ ಕೆಂಗೇರಿ ಬಳಿ ನಡೆದ ಶಿಕ್ಷಕರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar, ಸಿಎಂ @siddaramaiah, ಸಚಿವರಾದ @RLR_BTM, ಚಲುವರಾಯಸ್ವಾಮಿ, ಎಂಎಲ್ಸಿ ಪುಟ್ಟಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Siddaramaiah: ದೇವೇಗೌಡರ ಕುಟುಂಬದ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗು| #TV9D
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://t.co/0OzhoOWbgA
#DKShivakumar#CongressSamavesha#Siddaramaiah#Parameshwar #CongressParty #GaranteeSamavesha
ಸಂವಿಧಾನವನ್ನು ಬದಲಿಸುತ್ತೇವೆ, ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿರುವ @BJP4Karnataka ಗೆ ಸಂವಿಧಾನದ ಯಾವ ಭಾಗ, ಯಾವ ಅಂಶ, ಯಾವ ಅನುಚ್ಚೇದ, ಯಾವ ಕಲಂ ಬಗ್ಗೆ ಅಸಹನೆ ಹೊಂದಿದೆ ಎಂದು ಹೇಳಬೇಕು?
ಸಂವಿಧಾನದಲ್ಲಿರುವ
◆ಸ್ವತಂತ್ರದ ಹಕ್ಕಿನ ಬಗ್ಗೆ ಆಕ್ಷೇಪಣೆಯೇ?
◆ಸಮತೆ, ಸಮಾನತೆ ಬೇಡವಾಗಿದೆಯೇ?
◆ಶೋಷಣೆಯ ವಿರುದ್ಧದ ಹಕ್ಕು ಇರಬಾರದೇ?
◆ಧಾರ್ಮಿಕ ಸ್ವತಂತ್ರದ ಹಕ್ಕು ಇರಬಾರದೇ?
◆ವಾಕ್ ಹಾಗೂ ಅಭಿವ್ಯಕ್ತಿ ಸ್ವತಂತ್ರ ಬೇಡವೇ?
◆ಶಿಕ್ಷಣದ ಹಕ್ಕು ಅಪರಾಧವೇ?
ಯಾವ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದಬೇಕು ಎಂಬುದನ್ನು ಬಿಜೆಪಿ ಹೇಳಬೇಕು, ಇಲ್ಲವೇ @AnantkumarH ಎಂಬ ಕೀಚಕನನ್ನು ಪಕ್ಷದಿಂದ ಕಿತ್ತುಹಾಕಿ ಆತನ ಪರವಾಗಿ ಕ್ಷಮೆ ಯಾಚಿಸಬೇಕು.
ನಾಲ್ಕೂವರೆ ವರ್ಷ ಮಲಗಿದ್ದು, ಚುನಾವಣೆಗಾಗಿ ಎದ್ದು ಬರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಎಂಬ ಕ್ರಿಮಿ ಸಂಸತ್ತಿನಲ್ಲಿ ಕರ್ನಾಟಕದ ಪರ, ತನ್ನ ಕ್ಷೇತ್ರದ ಪರ ಮಾತಾಡಿದ ಇತಿಹಾಸವೇ ಇಲ್ಲ.
ದಲಿತರನ್ನು “ಬೊಗಳುವ ನಾಯಿಗಳು” ಎಂದು ಅವಮಾನಿಸಿದ್ದ ಈ ಕೋಮುಕ್ರಿಮಿಯನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಮೂಲಕ @BJP4Karnataka ಪಕ್ಷ ದಲಿತ ವಿರೋಧಿ, ಸಂವಿಧಾನ ವಿರೋಧಿ ಎಂದು ಸಾಬೀತು ಮಾಡಿದೆ.
ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಈ ದೇಶದಲ್ಲಿ ರಾಜಕೀಯ ಮಾಡುವುದಕ್ಕೆ, ಅಸ್ತಿತ್ವದಲ್ಲಿ ಇರುವುದಕ್ಕೆ ಬಿಜೆಪಿಗೆ ಅರ್ಹತೆ ಇಲ್ಲ.
ದಲಿತರ ವಿರುದ್ಧ, ಸಂವಿಧಾನದ ವಿರುದ್ಧ ಸದಾ ಕಿಡಿಕಾರುವ ಬಿಜೆಪಿಯನ್ನು ಈ ರಾಜ್ಯದ ಹಾಗೂ ದೇಶದ ಜನ ತಿರಸ್ಕರಿಸುವುದು ಖಚಿತ.
@BJP4India ये काम बीजेपी वाले ही करते हैं हर वक्त नाम का जाप पाकिस्तान पाकिस्तान पाकिस्तान करते रहते हैं,
मेरे देश को टुकड़े करने वालों हम सब भाई एक है और 2024 में करारा जवाब मिलेगा !
जय हिंद जय भारत जय संविधान 🙏