ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಟಿ ವೈದ್ಯ ಶ್ರೀ ಹನುಮಂತ ಬೊಮ್ಮಗೌಡ ಅವರು ಪರವಾನಗಿ ಭೂಮಾಪಕರ ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ನಮಗೆ ಹೆಮ್ಮೆಯ ವಿಷಯ. ಅವರ ಪ್ರೋತ್ಸಾಹ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. ಹೃತ್ಪೂರ್ವಕ ಧನ್ಯವಾದಗಳು. 🙏🚩
@RAshokaBJP ಪರವಾನಿಗೆ ಭೂಮಾಪಕರ ಸೇವೆ ಜೀತದಾಳು ಸೇವೆಯಲ್ಲ. ಅವರಿಗೂ ಜೀವ, ಜೀವನ, ಕುಟುಂಬ ಇದೆ ಎಂದು ಯೋಚಿಸಿ ಬಹಳ ದಿನಗಳಿಂದ ಕೇಳುತ್ತಿರುವ ಬೇಡಿಕೆಗಳನ್ನು ಈಡೇರಿಸಿ. ಕನಿಷ್ಠ ವೇತನ ಜಾರಿಗೆ ತನ್ನಿ. ಇದರಿಂದ ನಿಮ್ಮ ಹಾಗೂ ನಿಮ್ಮ ಸರ್ಕಾರದ ಘನತೆ ಗೌರವ ಇನ್ನಷ್ಟು ಹೆಚ್ಚುತ್ತದೆ.
@BJP4India@CMofKarnataka@narendramodi@nalinkateel
@RAshokaBJP ಬಹು ವರ್ಷಗಳಿಂದ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಕನಿಷ್ಠ ಮೂಲಭೂತ ಬೇಡಿಕೆಗಳನ್ನು ಈಡೇರಿಸದಿರುವುದು ವಿಷಾದನೀಯ. ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಇಲಾಖೆಗೆ ಸೇರಿಕೊಂಡ ಯುವ ಪರವಾನಿಗಿ ಭೂಮಾಪಕರ ಭವಿಷ್ಯ ಹೇಳತೀರದಾಗಿದೆ. @BSBommai@CMofKarnataka@RAshokaBJP@PMOIndia
@RAshokaBJP ಪರವಾನಿಗೆ ಭೂಮಾಪಕರ ಸೇವೆ ಜೀತದಾಳು ಸೇವೆಯಲ್ಲ. ಅವರಿಗೂ ಜೀವ, ಜೀವನ, ಕುಟುಂಬ ಇದೆ ಎಂದು ಯೋಚಿಸಿ ಬಹಳ ದಿನಗಳಿಂದ ಕೇಳುತ್ತಿರುವ ಬೇಡಿಕೆಗಳನ್ನು ಈಡೇರಿಸಿ. ಕನಿಷ್ಠ ವೇತನ ಜಾರಿಗೆ ತನ್ನಿ. ಇದರಿಂದ ನಿಮ್ಮ ಹಾಗೂ ನಿಮ್ಮ ಸರ್ಕಾರದ ಘನತೆ ಗೌರವ ಇನ್ನಷ್ಟು ಹೆಚ್ಚುತ್ತದೆ. @BJP4India@CMofKarnataka@narendramodi@nalinkateel
1)ಪರವಾನಗಿ ಭೂಮಾಪಕರಿಗೆ ಕನಿಷ್ಠ ವೇತನ ನೀಡಿ, ಜೀವ ಕಾಪಾಡಿ
2)ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ಮಾಡಿ.
3)ಸೇವಾ ಭದ್ರತೆ, ಆರೋಗ್ಯ ವಿಮೆ ನೀಡಿ
4)ಬಹುದಿನಗಳಿಂದ ಸರ್ಕಾರಿ ಸೇವೆ ಮಾಡುವ ನಮ್ಮನ್ನು ಖಾಯಂ ನೌಕರರನ್ನಾಗಿ ಪರಿಗಣಿಸಿ..
#savekarnatakalicensesurveyors#Fixedsalaryforls