ವರ್ಷಗಳಿಂದ ಮೌನವಾಗಿ ಕೆಲಸ ಮಾಡಿದ್ದೇವೆ…
📢 ಆದರೆ ಈಗ ಮೌನವೇ ಹೋರಾಟವಾಗುತ್ತಿದೆ!
ನಮ್ಮ ಸೇವೆ ಖಾಯಂ…
ನಮ್ಮ ಹುದ್ದೆ ಯಾಕೆ ತಾತ್ಕಾಲಿಕ?
✊ ಈ ಅನ್ಯಾಯಕ್ಕೆ ಉತ್ತರ ಬೇಕು??
#justiceforlicensedsurveyors
ಪರವಾನಗಿ ಎಂಬ ನೇಣುಗಂಬ ಹೋಗಲಿ. ಭೂಮಾಪಕ ಎಂಬ ಹುದ್ದೆ ಸಿಗಲಿ
ಅಡವಿ ಜಂಗಲಿಗಳಲ್ಲಿ ಕಾರ್ಯನಿರ್ವಹಿಸಲಿ... ಕಾಡು ಮೃಗ ಹುಳು ಪುಡಿಗಳು ಕಚ್ಚಲಿ ಕೆಲಸ ಮಾತ್ರ ಸಾಕು ,ಆತನ ರಕ್ಷಣೆ ಬೇಕಿಲ್ಲ.
@krishnabgowda@CMofKarnataka@KLSA_Team@RAshokaBJP
WRD JE 16/03/25 ರಂದು ಎಕ್ಸಾಮ್ ನಡೆದು 3 ತಿಂಗಳು ಆದಮೇಲೆ ಬರೆದಿರುವ IEO 13/07/25 ರಿಸಲ್ಟ್ ಬಿಡಕ್ಕೆ ready ಆಗಿದ್ದಾರೆ ಆದರೆ ಕೆಪಿಎಸ್ಸಿ ರವರು ಮೊದಲು ಎಕ್ಸಾಮ್ ಆಗಿರೋದು ರಿಸಲ್ಟ್ ಬಿಡೋದು ಬಿಟ್ಟು ಯಾಕೆ IEO ಮೇಲೆ ಇಷ್ಟೊಂದು ಇಂಟ್ರೆಸ್ಟ್ JE ಮೇಲೆ ಯಾಕೆ ಇಲ್ಲ ? @DKShivakumar@kanthakumarr@PriyankKharge@prajavani
@secretarykpsc@CMofKarnataka@DKShivakumar@Madhu_Bangarapp
Subject: WRD Revised Key Answer
Dear respected sir/madam
It's been 4.5months of exam and KPSC is sleeping like a baby without having concern of 15000 Aspirants.
Honorable ministers kindly address this 🙏🙏🙏🙏🙏
🎓 ತರಬೇತಿ ಪೂರೈಸಿದವನು,
📐 ಕೆಲಸ ಮಾಡುತ್ತಿರುವವನು,
👨👩👧👦 ಕನಸುಗಳನ್ನು ಕಟ್ಟಿಕೊಳ್ಳುತ್ತಿರುವವನು...
ಆದರೆ ಸರ್ಕಾರದ ಕಣ್ಣಲ್ಲಿ ಇನ್ನೂ ತಾತ್ಕಾಲಿಕ!
ಈ ಅಸಮಾನತೆಯ ವಿರುದ್ಧ ನಾವೆಲ್ಲಾ ಒಂದುಗೊಳ್ಳೋಣ!
#ಪರವಾನಗಿ_ಭೂಮಾಪಕರ_ಹಕ್ಕು#FixSurveyorJobs