ಗೌರವಾನ್ವಿತ ಶಶಿಕಾಂತ ಗುರೂಜಿಯವರಿಗೆ — ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷರಿಗೆ — 4,500+ ಪರವಾನಗಿ ಭೂಮಾಪಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏 ಮಾನ್ಯ ಮುಖ್ಯಮಂತ್ರಿ @DKShivakumar ಅವರಿಗೆ ನಮ್ಮ ಸಮಸ್ಯೆಯನ್ನು ತಲುಪಿಸಿದ ತಮ್ಮ ಬೆಂಬಲ ಮರೆಯಲಾಗದು.
ರೈತ-ಭೂಮಾಪಕ ಬಂಧ ಶಾಶ್ವತ.
#surveyor#farmer
ಪರವಾನಗಿ ಭೂಮಾಪಕರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಸಂಪೂರ್ಣ ಬೆಂಬಲ. ✊
📍ಬೆಂಗಳೂರು ಫ್ರೀಡಂ ಪಾರ್ಕ್
📅 23-06-2026
ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಗೌರವಯುತ ಬದುಕಿಗಾಗಿ ಕುಟುಂಬ ಸಮೇತವಾಗಿ ಭಾಗವಹಿಸೋಣ.
#LSStrike#JusticeForLicensedSurveyors
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಟಿ ವೈದ್ಯ ಶ್ರೀ ಹನುಮಂತ ಬೊಮ್ಮಗೌಡ ಅವರು ಪರವಾನಗಿ ಭೂಮಾಪಕರ ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ನಮಗೆ ಹೆಮ್ಮೆಯ ವಿಷಯ. ಅವರ ಪ್ರೋತ್ಸಾಹ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. ಹೃತ್ಪೂರ್ವಕ ಧನ್ಯವಾದಗಳು. 🙏🚩
🚩20/06/2026 ಸಂಜೆ 5 ಗಂಟೆಗೆ X (Twitter) ಅಭಿಯಾನದಲ್ಲಿ ಭಾಗವಹಿಸಿ. ಪರವಾನಗಿ ಭೂಮಾಪಕರ ನ್ಯಾಯಸಮ್ಮತ ಬೇಡಿಕೆಗಳಾದ ✅ ಖಾಯಂ ನೇಮಕಾತಿ ಮತ್ತು ✅ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ನಿಮ್ಮ ಧ್ವನಿ ಎತ್ತಿ. ಪೋಸ್ಟ್, ರಿಪೋಸ್ಟ್ ಮತ್ತು ಕಾಮೆಂಟ್ ಮೂಲಕ ಬೆಂಬಲ ನೀಡಿ.
#LSStrike#EqualPayForEqualWork#LicensedSurveyors