ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು ಪೋಸ್ಟರ್ ಪ್ರದರ್ಶನ ಮಾಡಿದ ವ್ಯಕ್ತಿಯ ಮೇಲೆ FIR ಮಾಡಿ,ಬಂಧನ ನಡೆಸುವುದಾದರೆ ಈ ಕಾಂಗ್ರೆಸ್ ಸರ್ಕಾರ ಸಂಘಪರಿವಾರಕ್ಕೆ ಮಣಿದು ಗುಲಾಮರಾಗಿದ್ದಾರೆ.ಸಂಘ ಪರಿವಾರದವರು ಅದೆಷ್ಟು ಕೃತ್ಯಗಳನ್ನು ಮಾಡಿ ಹಾಯಾಗಿ ತಿರುಗಾಡುತ್ತಿದ್ದಾರೆ ಅವರನ್ನು ಸದೆ ಬಡಿಯಲು ಸಾಧ್ಯವಿಲ್ಲದ,ನಾಚಿಕೆ ಇಲ್ಲದ ಸರ್ಕಾರ CongRss
ಮುಸ್ಲಿಂ ತಾಯಂದಿರನ್ನು ಕೆಟ್ಟದಾಗಿ ನಿಂದಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಹೈಕೋರ್ಟ್ ನಲ್ಲಿ ಜಾಮೀನು ಭಾಗ್ಯ ನೀಡಿದ ಅದೇ ಕಾಂಗ್ರೆಸ್ ಇಂದು ಜುಜುಬಿ ಸಂಘ ಪರಿವಾರ ಎಂದು ಪ್ಲೆಕಾರ್ಡ್ ಪ್ರದರ್ಶಿಸಿದ ಮುಸ್ಲಿಂ ಸಮುದಾಯದ ನಾಯಕನನ್ನು ಬಂಧಿಸಿತು !!!
ಜುಜುಬಿ ಸಂಘ ಪರಿವಾರ
ಜುಜುಬಿ @siddaramaiah ಸರಕಾರ
ಜುಜುಬಿ @INCKarnataka ಸರಕಾರ
#JujubiSangParivar
#RejectWakfAmmendmentAct
#ReleaseGafoor
#WeStandWithGafoorahmedkuratti
ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಮಾನ್ಯ @siddaramaiah ರವರೇ ??
ಬಹಿರಂಗವಾಗಿ ಭಯೋತ್ಪಾದಕರು ಬಂದೂಕು ತರಬೇತಿ ನೀಡುತ್ತಿದ್ದಾರೆ, ನೀವೇನು ನೋಡುತ್ತಿದ್ದೀರಿ ?
ದೇಶದ್ರೋಹ ಪ್ರಕರಣ ಯಾಕೆ ಇಲ್ಲ ? @NIA_India ಇದೆಲ್ಲಾ ನಿಮಗೆ ಕಾಣಲ್ವೇ ?? ಯಾವಾಗ ಮನೆ ಮನೆಗಳಿಗೆ ದಾಳಿ !ಯಾವಾಗ UAPA ದಾಖಲಿಸುತ್ತೀರಾ ?
#TerrorRSS
ಎರಡು ವರ್ಷಗಳ ಹಿ��ದಿನ ಪ್ರಕರಣವನ್ನು ಮುಂದಿಟ್ಟುಕೊಂಡು ಈಗಾಗಲೇ 23 ಮಂದಿಯ ವಿರುದ್ಧ FIR ದಾಖಲಿಸಿ 19 ಮಂದಿಯನ್ನು ಬಂದಿಸಿ ಜೈಲಿನಲ್ಲಿ ಇಟ್ಟ ನಂತರವೂ ,ಅದೇ ಕೇಸ್ ನ ಹೆಸರಿನಲ್ಲಿ ಅಮಾಯಕ ಮುಸ್ಲಿಂ ಕುಟುಂಬದ ಪುರುಷರು,ಮಹಿಳೆಯರನ್ನು ವಿಚಾರಣೆಯ ನೆಪದಲ್ಲಿ ಮಾನಸಿಕ ಹಿಂಸೆ ಹಾಗೂ ಸುಹೈಲ್ ಪಾಷಾ ಎಂಬಾತನಿಗೆ ಮರ್ಮಾಂಗಕ್ಕೆ ಬಂದೂಕಿನಲ್ಲಿ ಹಲ್ಲೆ1/2
ಸಾವಿರಾರು ಹೆಣ್ಣು ಮಕ್ಕಳ ಭವಿಷ್ಯ ಮತ್ತು ಬದುಕಿನ ಮೇಲೆ ಗಾಯದ ಬರೆ ಎಳೆದ,
ಮನೋ ವಿಕ್ರತಿಯ ಕಾಮ ಪಿಶಾಚಿ, ಪ್ರಜ್ವಲ್ ರೇವಣ್ಣನಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ, ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಸರ್ಕಾರದ ಜವಾಬ್ದಾರಿ, ಇಲ್ಲದಿದ್ದರೆ ಕಾಂಗ್ರೆಸ್ಗೂ ಬಿಜೆಪಿಗೂ ಯಾವುದೇ ವೆತ್ಯಾಸ ಇಲ್ಲ.
ಆನಂದ್ ಮಿತ್ತಬೈಲ್.
@siddaramaiahರವರೇ,ಹಲವಾರು ಮಹಿಳೆಯರ ಜೀವನದಲ್ಲಿ ಚೆಲ್ಲಾಟವಾಡಿದ ಕಾಮುಕನನ್ನು ಹಿಡಿದು ಶಿಕ್ಷೆ ಕೊಡುತ್ತೀರಾ ಅಂತ ಕಾಯುತ್ತಾ ಇದ್ರೆ, ತಪ್ಪಿತಸ್ಥರ ��ಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡಿದವರನ್ನು ಕೊಪ್ಪಳದಲ್ಲಿ ಅರೆಸ್ಟ್ ಮಾಡಿದ್ದಾರೆ.ಇದು ಯಾವ ರೀತಿಯ ರಾಜಕೀಯ ಆಟ ನಿಮ್ಮದು?
#BjpSeBetiBachao
#WorldBiggestSexScandal
Didn't Prime Minister Narendra Modi's conscience haunt him while asking people to vote for Prajwal Revanna, the accused of the world's biggest sex scandal?
#BjpSeBetiBachao#WorldBiggestSexScandal
ಭವ್ಯ ಭಾರತದ ತ್ರಿವರ್ಣ ಧ್ವಜ ಹಾರಿಸುವ ದ್ವಜಸ್ತಂಬದ ಮೇಲೆ ವಿದ್ಯಾರ್ಥಿ ಹೆಸರಿನ ಪುಂಡರು ಕೇಸರಿ ಧ್ವಜವನ್ನು ಹಾರಿಸುತ್ತಾರೆ ಎಂದಾದರೆ ಎತ್ತ ಸಾಗುತ್ತಿದೆ ನಮ್ಮ ರಾಜ್ಯ. ಶ್ರೀ ನಿವಾಸ್ ಕಾಲೇಜಿನ ಇಂದಿನ ದುಸ್ಥಿತಿ. ಕಾನೂನು ಸುವ್ಯವಸ್ಥೆ ಜೀವಂತ ಇದೆಯೇ? ರಾಜ್ಯವನ್ನು ಆಳುವ ಕಾಂಗ್ರೆಸ್ ಸರಕಾರವೇ ಉತ್ತರಿಸಿ?
@MadhuBangarappa@dineshgrao
ಅಲ್ಲಾಹನ ಭವನವನ್ನು ಸಂರಕ್ಷಿಸಲು ಮನುಷ್ಯರಾದ ನಾವು ವಿಫಲರಾಗಿರಬಹುದು ಆದರೆ, ಜಗತ್ತಿನ ಸೃಷ್ಟಿಕರ್ತನಾದ ಅಲ್ಲಾಹನು ಸಮರ್ಥನಾಗಿದ್ದಾನೆ...
ಅಲ್ಲಾಹನ ಭವನ ಮತ್ತೆ ಅಲ್ಲಾಹನ ನೈಜ ದಾಸರ ಮೂಲಕವೇ ತಲೆ ಎತ್ತಲಿದೆ...
#ಇನ್ಶಾಅಲ್ಲಾಹ್
ಉಳಾಯಿಬೆಟ್ಟು & ಬಡಗಬಜೆಕಾರು ಗ್ರಾ.ಪಂ ನಲ್ಲಿ BJP ಯನ್ನು ಅಧಿಕಾರದಿಂದ ದೂರ ಇಡಲು @INCKarnatakaಗೆ ಮುಕ್ತ ಅವಕಾಶ ಇದ್ದರು,ಹಾಗೇ ಮಾಡದೆ BJPಗೆ ಅವಕಾಶ ಮಾಡಿಕೊಟ್ಟದರ ಹಿಂದಿನ ಗುಟ್ಟೇನು?
ತಲಪಾಡಿಯಲ್ಲಿ ಸುಳ್ಳಾರೋಪ ಮಾಡಿ ಟ್ವೀಟ್ ಮಾಡಿದ ನಿಮಗೆ ಈ ಮೇಲಿನ 2 ಗ್ರಾ.ಪಂ ಚುನಾವಣೆಯ ಬಗ್ಗೆ ಟ್ವೀಟ್ ಮಾಡಲು ಕಂಟೆಂಟ್ ಗಳು ಸಿಗುತ್ತಿಲ್ಲವೇ? 1/2
ಕಾರ್ಕಳದಲ್ಲಿ @PramodMutalik4 ನ ಸ್ಪರ್ಧೆಯ ಉದ್ದೇಶ, ಕರ್ನಾಟದಲ್ಲಿ ಹಿಂದುಗಳನ್ನು ಕೊಂದವರು ಯಾರು? ಮತ್ತು "ಟೈಗರ್ ಗ್ಯಾಂಗ್" ಏನೆಂಬುದನ್ನು ಮಾಜಿ ಮಂತ್ರಿ ಕಾರ್ಕಳದ ಶಾಸಕ ಸುನೀಲ ಕುಮಾರ್ ಬಾಯಿಂದಲೇ ಹೂರಬಿದ್ದಿದೆ. @DgpKarnataka ರವರು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಲು ಆಗ್ರಹಿಸುತ್ತೇನೆ.
#Tigergang
ADGP @alokkumar6994 DK ಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್&ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು,ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು,ಇದೆರಡೂ ಕೊಲೆ ಪ್ರಯತ್ನಗಳಾಗಿವೆ.ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ?
ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆ ನಾಯಕರ ಬಂಧನ.. ಪ್ಯಾಶಿಷ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರ.ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು.
The arrest of innocent Muslims and framing them under fabricated charges is not a new phenomenon.
The 2006 Malegaon Bomb Blast case is a textbook example.
Watch the video and know the Organised conspiracy.
#2006MalegaonBlast
ನೇರವಾಗಿ ರಾಜ್ಯ ಸರಕಾರವೇ ಪಿ.ಎಸ್.ಐ ಹಗರಣ ನಡೆಸಿದೆ ಎಂಬುದಕ್ಕೆ ಶಾಸಕ ಬಸವರಾಜ್ ಧಡೆಸುಗೂರ್ ರವರ ಫೋನ್ ಸಂಭಾಷಣೆಯೇ ಪುರಾವೆ.
ಶಾಸಕರನ್ನು ತನಿಖೆಗೊಳಪಡಿಸಿದರೆ ರಾಜ್ಯ ಬಿಜೆಪಿ ಸರಕಾರ ಉ��ುಳುವುದರಲ್ಲಿ ಸಂಶಯವೇ ಇಲ್ಲ.
@CIDKarnataka
ಸ್ವಲ್ಪ ಈಕಡೆ ಗಮನ ವಹಿಸಿ
https://t.co/tHAj89eAAY