ಹಸಿವಿನ ಸಾವಿಗಿಂತ ಸಾವಿರಪಾಲು ಕ್ರೂರವಾದ ಹಸುಗಳ ಕಸಾಯಿಖಾನೆಯ ಸಾವನ್ನು ತಪ್ಪಿಸಲು #GouSanjivini ಗೆ ನೆರವಾಗಿ!
ನೆನಪಿಡಿ:- ಇದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ! https://t.co/bS3P2t1AQN
ಸರ್ವ ಮನ್ನಣೆ ಪಡೆದ ನಮ್ಮ @ShankaraPeetha ದಡಿಯ ಒಂದೊಂದು ವ್ಯವಸ್ಥೆಗಳು ISO ಪ್ರಮಾಣಪತ್ರ ಪಡೆಯುವ ಮೂಲಕ ಬೇರೆಲ್ಲಾ ಮಠೀಯ ವ್ಯವಸ್ಥೆಗಳಿಗೆ ಮಾದರಿಯಾಗಿದೆ https://t.co/JYtpDYf01x