Wrt Compulsory Kannada paper, we are trying but might not be able to declare last exam result before 18 March, so as was discussed earlier it is better to appear once more. If you are confident that you will pass then you MAY skip.
ಆಯೋಗದಿಂದ ದಿನಾಂಕ:13-01-2023ರಂದು ಅಪರಾಹ್ನ 4:00 ಗಂಟೆಗೆ youtube live sessionನ್ನು ನಿಗದಿಪಡಿಸಲಾಗಿದ್ದು, ಸದರಿ sessionಗೆ ಭಾಗವಹಿಸಲು ಈ ಕೆಳಕಂಡ linkನ್ನು ಬಳಸುವುದು.
Giving clarification to the candidates about various recruitments of KPSC https://t.co/HDRZHAcQL0 via @YouTube
Department of Skill Development, Entrepreneurship and Livelihood and Karnataka Skill Development Corporation is providing an exciting opportunity for doctors to work in Kuwait.
1/3
ನಿನ್ನೆ ಜವಹರಲಾಲ್ ನೆಹರು ತಾರಾಲಯ, ಬೆಂಗಳೂರುದಲ್ಲಿ ಜರುಗಿದ ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿ ಶರೀಫ ಲಕ್ಕುಂಡಿ ರಾಜ್ಯಕ್ಕೆ ತೃತೀಯ ಸ್ಥಾನದದೊಂದಿಗೆ ರೂ5000 ಹಾಗೂ ಪ್ರಶಸ್ತಿ ಪತ್ರ ಪಡೆದಿರುತ್ತಾನೆ. @Captain_Mani72@ed_kreis@rameshdesaishri @kreisemahithi @SWDGok@kotabjp
ಮೈಸೂರಿನಲ್ಲಿ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣದ ಸಂಬಂಧವಾಗಿ ಜನವರಿಯಲ್ಲಿ ಟೆಂಡರ್ ಕರೆಯಲಾಗುವುದು. ಟೆಂಡರ್ ಕರೆಯಲು ಬೇಕಾದ ಎಲ್ಲಾ ಒಪ್ಪಿಗೆಯನ್ನು ಸರ್ಕಾರದಿಂದ ಪಡೆಯಲಾಗಿದೆ.
Greenfield Alignment ಮಾಡುವ ಸಂಬಂಧವಾಗಿ ಮಾತುಕತೆ ನಡೆಸಲಾಯಿತು.
ಸಭೆಯಲ್ಲಿ ಮುಡಾ ಆಯುಕ್ತರಾದ ಶ್ರೀ ದಿನೇಶ್ ರವರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಸಂಬಂಧವಾಗಿ ಜನವರಿಯಲ್ಲಿ ಟೆಂಡರ್ ಕರೆಯಲಾಗುವುದು. ಟೆಂಡರ್ ಕರೆಯಲು ಬೇಕಾದ ಎಲ್ಲಾ ಒಪ್ಪಿಗೆಯನ್ನು ಸರ್ಕಾರದಿಂದ ಪಡೆಯಲಾಗಿದೆ.
Greenfield Alignment ಮಾಡುವ ಸಂಬಂಧವಾಗಿ ಚಿಂತನೆ ನಡೆಸಲಾಗಿದೆ.
ಮಹಾರಾಷ್ಟ್ರಕ್ಕೆ ಕನ್ನಡ ಅರಸು ಮನೆತನಗಳ ಪ್ರಮುಖ ಹಾಗು ಬಹು ಮುಖ್ಯ ಕಾಣಿಕೆ ಈ ಕೈಲಾಸ ಗುಡಿ ಮಹಾರಾಷ್ಟ್ರದ ಪ್ರವಾಸೋದ್ಯಮಕ್ಕೆ ಚಿನ್ನದ ಮೊಟ್ಟೆ, ಆದ್ರೆ ಮರಾಟಿಗಳಿಗೆ ಚಿನ್ನದ ಮೊಟ್ಟೆ ಅಷ್ಟೇ ಬೇಕು ಆದ್ರೆ ಅದನ್ನ ಕೊಡುವ ಕನ್ನಡಿಗರ ಇತಿಹಾಸ ಬೇಡ
#Karnatakahistory#travelkarnataka#incrediblekarnataka#karnatabala
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31/12/2022 ರ ವರೆ��ೆ ವಿಸ್ತರಿಸಲಾಗಿದೆ.
@Captain_Mani72 @Pundaleekmech @DOMGOK @shaikali1983