ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕರೀಮುದ್ದ���ಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಈಶ್ವರ್ ಬಿ. ಖಂಡ್ರೆ ಅವರು ಭೇಟಿ ನೀಡಿ, ಗ್ರಾಮೀಣಾಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ನಾನು ಗುಲ್ಬರ್ಗ ಜಿಲ್ಲೆಯ ಜವರ್ಗಿ ತಾಲೂಕಿನ ಗವನಳ್ಳಿ ಗ್ರಾಮ. ನಮ್ಮ ಹೊಲದಲ್ಲಿ ಹತ್ತಿ ಬೆಳೆ ಬಿತ್ತಲಾಗಿದ ಆದರೆ ಮಳೆ ಬಾರದ ಕಾರಣ ಅಥವಾ ರೋಗದಿಂದ ಗಿಡಗಳು ಒಣಗುತ್ತಿವೆ.
ಇದಕ್ಕೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ.
ತಾವು ಈ ರೋಗದಿಂದ ಮುಕ್ತಿ ನೀಡಲು ಏನು ಮಾಡಬೇಕು.
Hello all..humbled by seeing the gratitude expressed by you all..i tried my best with pure intentions, have handed over charge to new Secretary, i am confident that she will take the things forward in right direction.Thank you all for your support.
ದಕ್ಷ ,ನಿಷ್ಠಾವಂತ ಅಧಿಕಾರಿ Sir Suralakr Vikas Kishore ಅವರನ್ನು ವರ್ಗಾವಣೆ ಮಾಡಿ ಸರ್ಕಾರವು ಭ್ರಷ್ಟಾಚಾರಕ್ಕೆ ಪ್ರತ್ಯಕ್ಷವಾಗಿಯೇ ಕಾರಣವಾಗಿದೆ.ಈ ಕೂಡಲೇ ಅವರ ವರ್ಗಾವಣೆಯನ್ನು ತಡೆಹಿಡಿದು KPSC ಯ ಘನತೆಯನ್ನು ಕಾಪಾಡಬೇಕು. ಸ್ಪರ್ಧಾಂಕ್ಷಿಗಳನ್ನ ಕೆಣಕಿ MP election ನಲ್ಲಿ ಮಣ್ಣು ಮುಕ್ಕುವುದು ಬೇ��. #CancelKPSCsecretaryTransfer
@AdaKalaburgi @Kalaburgivarthe Sir ರೈತ ಸುರಕ್ಷಾ-ಪ್ರಧಾನಮಂತ್ರಿ ಫಲ್ ಬಿಮಾ ಯೋಜನೆಯಡಿ ಜೇವರ್ಗಿ ತಾಲ್ಲೂಕಿನ ಬಹಳ ರೈತರಿಗೆ ತೋಗರಿ & ಹತ್ತಿ ಬೆಳೆಗೆ ಹಣ ಬಂದಿಲ್ಲ.application no 1428604 ಆಗಿದ್ದು,2acrs ತೊಗರಿ ಬೆಳೆಯ ಮೊತ್ತ ₹32276 ಅದಕ್ಕೆ ಹಣ ಬಂದಿದ್ದು ₹7891. ತಾವು ದಯವಿಟ್ಟು ಈ ಸಮಸ್ಯೆಯನು ಪರಿಶೀಲನೆ ಮಾಡಿ.ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದುಕೇಳುತ್ತೇನೆ.
KPSC ಯಲ್ಲಿ ಪಂಚ ವಾರ್ಷಿಕ ಯೋಜನೆಯಂತೆ ನಡೆಯುತ್ತಿದ್ದ ನೇಮಕಾತಿಗಳ ವೇಗ ಹೆಚ್ಚಿಸಿ ಪರೀಕ್ಷಾ ವಿಧಾನಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿರುವ ದಕ್ಷ ಅಧಿಕಾರಿ ವಿಕಾಸ್ ಸರ್ ಅವರಿಗೆ ಧನ್ಯವಾದಗಳು...🙏🏻🎊 ದಯವಿಟ್ಟು ಆಯೋಗ ಹಾಗೂ ಸರ್ಕಾರ ಇವರ ಕಾರ್ಯಗಳಿಗೆ ಸಹಕರಿಸಬೇಕು......
#wesupportsecretarykpsc@secretarykpsc@CMofKarnataka