ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು, ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏
#GPSTR2022#Announce_Counsilling_Date@CMofKarnataka@Madhu_Bangarapp
ಕೋರ್ಟು ಕೊಟ್ಟಿದೆ ತೀರ್ಪು ಅದನ್ನು ಸ್ವಾಗತಿಸೋಣ
ಇದರಿಂದ ಬಿಟ್ಟಿದೆ ಜಿಪಿಟಿಗೆ ಹಿಡಿದ ಗ್ರಹಣ
ದಯವಿಟ್ಟು ಮಾಡಬೇಡಿ ಇನ್ನು ಕಾಲಹರಣ
ವಿದ್ಯಾರ್ಥಿಗಳು ನೋಡುತ್ತಾ ಕುಳಿತಿದ್ದಾರೆ ನಮ್ಮ ಆಗಮನ
ದಯಮಾಡಿ ಆದೇಶ ಪತ್ರ ಕೊಡಿ ನಾವು ಮಾಡುವೆವು ಶಾಲೆಯ ಕಡೆಗೆ ಪಯಣ
#GPSTR2022#Announce_Counsilling_Date@CMofKarnataka@Madhu_Bangarapp
ಆದಷ್ಟು ಬೇಗ ನಮಗೆ ಆದೇಶ ಪ್ರತಿ ನೀಡಿ ನಮ್ಮ ನಿರುದ್ಯೋಗ ಸಮಸ್ಯೆಯನ್ನು ದೂರ ಮಾಡಿ. ಒಂದು ವರುಷದಿಂದ ಇದಕ್ಕಾಗಿ ಕಾಯುತ್ತಾ ನಮ್ಮ ಮಾನಸಿಕ ನೆಮ್ಮದಿ ಇಲ್ಲವಾಗಿದೆ. ದಯವಿಟ್ಟು ನಮ್ಮ ಸಮಸ್ಯೆಗಳನ್ನು ಅಥ೯ಮಾಡಿಕೊಳ್ಳಿ.
@siddaramaiah#GPSTR_2022
@Madhu_Bangarapp , @CMofKarnataka , @DKShivakumar Dear sir please do follow up GPSTR process, and try to finish it up within this month sir. We all are suffering a lot With lot of mental pressure, family pressure. Please do something sir. #GPSTR_2022
@Prabhak33809954@CMofKarnataka NHK ವಿಭಾಗದ #gpstr2022 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿರುವವರಿಗೆ ನೇಮಕಾತಿ ಆದೇಶ ನೀಡುವ ಮೂಲಕ ರಾಜ್ಯದ ಗುಣಾತ್ಮಕ ಶಿಕ್ಷಣ ವರ್ಷವನ್ನು ಯಶಸ್ವಿ ಗೊಳಿಸಿ ಮಕ್ಕಳ ಶಿಕ್ಷಕಣದ ಅಭಿವೃದ್ಧಿಗೆ ಸಹಕರಿಸಿ ನಮ್ಮ ಶಾಲೆಗೆ ಕಳುಹಿಸಿ. #schooleducation#non-hkcandidates
ಸನ್ಮಾನ್ಯ @CMofKarnataka#GPSTR2022 ರಲ್ಲಿ ಅಧಿಸೂಚನೆ ಮತ್ತು ಪರೀಕ್ಷೆ ನಡೆದು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿ ನೆನೆಗುದಿಗೆ ಬಿದ್ದಿದೆ. ಶಾಲಾ ಪ್ರಾರಂಭವಾಗಿರುವ ಜೂನ್ ತಿಂಗಳಲ್ಲಿ ನಮಗೆ ನೇಮಕಾತಿ ಆದೇಶ ನೀಡಬೇಕೆಂದು ವಿನಂತಿಸುತ್ತೇನೆ #complete_GPSTR_process#Non_HK_GPT_Candidates