More founders should spend time working from Mysore.
You still get:
good connectivity
strong talent
great food
peaceful workdays
…but without burning 3 hours a day in traffic.
@DealsDhamaka Contact Narasimha on +91 80730 76356 of SGR Furniture. He has his manufacturing in Mysore and will deliver to Bangalore. Send the image of the luxury furniture you want, he will manufacture the same with great quality at a better price.
ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ನನ್ನ ಉತ್ತರ.
#ಕಾಂತಾರ (೨) ಚಿತ್ರದಲ್ಲಿ "#ಕದಂಬ ರ ಅರಸರು" ಅನ್ನುವ ಮಾತು ಇದ್ದರೂ ಅದು ಯಾವ ಕಾಲದ ಕದಂಬರು ಅನ್ನುವ ವಿವರಗಳನ್ನು ತೋರಿಸಿಲ್ಲ. #ಬನವಾಸಿ ಯ ಕದಂಬರು ಸುಮಾರಾಗಿ ೩೨೫ ರಿಂದ ೫೦೦ ರ ವರೆಗೆ ಇದ್ದರು. ನಂತರ ಅವರು ಸ್ವಾತಂತ್ರ ಕಳೆದುಕೊಂಡು #ಬಾದಾಮಿ#ಚಾಲುಕ್ಯ ರ ಸಾಮಂತರಾದರು (೭೫೦ ರ ವರೆಗೆ) ನಂತರ #ರಾಷ್ಟ್ರಕೂಟ ಮತ್ತು #ಕಲ್ಯಾಣದ ಚಾಲುಕ್ಯರಕಾಲಕ್ಕೂ ಅವರು ಸಾಮಂತರಾಗೇ ಮುಂದುವರೆಯುತ್ತಿದ್ದರು (ಸುಮಾರಾಗಿ ೧೨೦೦ ರ ವರೆಗೆ. ಅದೇ ಸಮಯದಲ್ಲಿ ಗೋವೆಯಲ್ಲಿ, ಹಾನಗಲ್ಲಿನಲ್ಲಿ ,ವಯನಾಡಿನಲ್ಲಿ , ಸಕಲೇಶಪುರದಲ್ಲಿ ಬೇರೆಬೇರೆ ಕದಂಬರ ಪರಿವಾರಗಳು ಆಳಿವೆ. ಕೊನೆಯ ಕದಂಬರು ಗೋವೆಯಲ್ಲಿ ವಿಜಯನಗರದ ಅರಸರ ಸಾಮಂತರಾಗಿದ್ದರೆಂದು ಕಾಣುತ್ತೆ.
ಅಂದರೆ ಸುಮಾರಾಗಿ ೩ ನೇ ಶತಮಾನದಿಂದ ೧೫ನೇ ಶತಮಾನದ ವರೆಗೆ ಕದಂಬರಿದ್ದರು. ಅದರಲ್ಲಿ ಬನವಾಸಿಯಲ್ಲಿ ಸುಮಾರು ೩ ರಿಂದ ೧೨ನೇ ಶತಮಾನದ ವರೆಗೂ ಇದ್ದಿದ್ದಾರೆ.
ಕಾಂತಾರ ದಲ್ಲಿ ಇದು ಯಾವಕಾಲದ ಕದಂಬರ ಬಗ್ಗೆ ಎನ್ನುವುದರ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟಿಲ್ಲ. ಅಲ್ಲದೆ ಮುಸ್ಲಿಮರನ್ನು ತೋರಿಸುವುದರಿಂದ, ಇಲ್ಲಿರುವ ಕಥೆ ಇದು 9-೧೦ ನೇ ಶತಮಾನಕ್ಕೆ ಮೊದಲಿಗೆ ಇರಬಾರದು ಅನ್ನಿಸುತ್ತದೆ. ಒಬ್ಬ ಪೋರ್ಚುಗೀಸನನ್ನೂ ತೋರಿಸಿದ್ದಾರೆ, ಅದು ತೀರಾ ೧೬ ನೇ ಶತಮಾನಕ್ಕೆ ಸೇರುವಂತಹ ವಿಷಯ!