ಧರ್ಮಸ್ಥಳದಲ್ಲೊಂದು ದಲಿತ ಯುವಕನ ಕೊಲೆಯಾಗಿದೆ. ಬಹುಶಃ ಅದು ಸರಕಾರದ ಗಮನಕ್ಕೆ ಬಂದಿರಲಿಕ್ಕಿಲ್ಲ,ಯಾಕೆಂದರೆ ಅಲ್ಲಿ ಮತಗಳು ಉತ್ಪತ್ತಿಯಾಗುವುದಿಲ್ಲವಲ್ಲ.
#JusticeForDinesh#DalitLivesMatter
@drashwathcn ದೇಶ ವಿರೋಧಿ ಹಾಗೂ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಕಾರಣ ನಿಮ್ಮ ಮಾತೃ ಸಂಘಟನೆ RSS ಮೂರು ಬಾರಿ ನಿಷೇಧಕ್ಕೊಳಗಾಗಿರುವುದನ್ನು ನೀವು ನೆನಪಿಸಿಕೊಳ್ಳಬೇಕು. ಇನ್ನು PFI ನಿಷೇಧ ನಿಮ್ಮಿಂದ ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಇದು ಪ್ರಜಾಪ್ರಭುತ್ವ, ಸಂವಿಧಾನ ಮೇಲೆ ನಂಬಿಕೆ ಇಟ್ಟಿರುವ ಸಂಘಟನೆಯೇ ಹೊರತು ನಿಮ್ಮಂತೆ ಸೋಗಲಾಡಿಯಲ್ಲ.
ನಟ @ChetanAhimsa ಟ್ವೀಟ್ ಮಾಡಿ ಮುಸ್ಲಿಮರನ್ನು ಪ್ರಚೋದಿಸಿದ್ದಾರೆ, ಎಂದು ಸುಮೋಟೋ ಕೇಸು ದಾಖಲಿಸಿ ಬಂಧಿಸುವುದಾದರೆ, ಸ್ವತಃ ನೀಷೇದಾಜ್ಞೆ ಉಲ್ಲಂಘಿಸಿ, ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆಗೆ ನೇತೃತ್ವ ನೀಡಿ, ಅಪಾರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣಕರ್ತರಾದ @ikseshwarappa ಬಂಧನ ಏಕಿಲ್ಲ ಮಾನ್ಯ @DgpKarnataka ರವರೇ?
@btvnewslive
ನವಭಾರತದ ಏಕತೆಯ ಸಂದೇಶ ಸಾರುವ ಏಕೈಕ ಸಂವಿಧಾನಿಕ ಸಂಘಟನೆಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಪಾಪ್ಯುಲರ್ ಫ್ರೆಂಟ್ ಡೇ ಡೆಲ್ಲಿಯಿಂದ ಹಳ್ಳಿಯವರಿಗೆ ರಾರಾಜಿಸುತ್ತಿರುವ ಈ ದ್ವಜಕ್ಕೆ ನನ್ನದೊಂದು ಸಲಾಂ. ಬನ್ನಿ ಗಣರಾಜ್ಯೋತ್ಸವವನ್ನು ಉಳಿಸುವ https://t.co/2c9NltxOxa
#kar#Ind#Ndtv
*ಮುಸ್ಲಿಮ್ ಮಹಿಳೆ ಮರಣಹೊಂದಿದ ಮೇಲೆಯೂ ಹಿಜಾಬ್ ತಲೆಗೆ ಕಟ್ಟಲಾಗುತ್ತದೆ. ಬದುಕಿದ್ದಾಗಲೂ ಹಿಜಾಬ್ ಧರಿಸಿರುತ್ತಾರೆ. ಭಾರತದ ಯಾವುದೇ ಶಕ್ತಿಯೂ,ಪಾರ್ಲಿಮೆಂಟಲ್ಲೂ,ನಮ್ಮ ಸಹೋದರಿಯ ಹಿಜಾಬ್ ತೆಗೆಯಲು ಸಾಧ್ಯವಿಲ್ಲ.*
ಮುಸಲ್ಮಾನರ ಮತಗಳನ್ನು ಪಡೆದು ಅಧಿಕಾರದ ಎಲ್ಲಾ ಮಜಲುಗಳನ್ನು ಅನುಭವಿಸಿದ @INCKarnataka, ಮುಸಲ್ಮಾನರ ಸಮಸ್ಯೆಗಳು ಬಂದಾಗ @KPCCPresident ಬಾಯಿ ಮುಚ್ಚಿಸುವ ನಿಮ್ಮ ಗೋಸುಂಬೆತನಕ್ಕೆ ಜನರು ಬುದ್ದಿ ಕಲಿಸಲಿದ್ದಾರೆ..
Raiding at schools and being secular is not the character of a journalist.
First of all be a "JOURNALIST"
And then participate in the running race.
#Rwandakannadamedia https://t.co/kpcnMi7Hn5
@MRiyaz_SDPI@DKShivakumar ಈಗಲಾದರೂ ಅರ್ಥಮಾಡಿಕೊಳ್ಳಬೇಕು ನಮ್ಮ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಮರಿಗೆ ಕೈಕೊಡುವ ಪಕ್ಷ ಅಂತ ಬಿಜೆಪಿ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು
@DKShivakumar
ಮುಸ್ಲಿಮರನ್ನು ಕಾರ್ಯಕ್ರಮದಿಂದ ಹೊರ ನಡೆಯಿರಿ ಎನ್ನುತ್ತೀರಿ, ಹಿಜಾಬ್ ವಿಚಾರ ಮಾತಾಡದಂತೆ ಆದೇಶ ಹೊರಡಿಸುತ್ತೀರಿ? ಇದೆಲ್ಲವೂ ಈ ಹಿಂದೆ BJP ಯವರು ಮಾಡುತ್ತಿದ್ದರು. ಈ ಮಾದರಿಯನ್ನು ತಾವು ಅನುಸರಿಸಲು ಕಾರಣವೇನು? RSS ನವರ ಆಜ್ಞೆಯೇ ಅಥವಾ ಅವರನ್ನು ತಾವು ಮೆಚ್ಚಿಸುವ ಪ್ರಯತ್ನದಲ್ಲಿ ಇದ್ದೀರಾ?
#HijabIsIndividualRight
This was the clarity given by Advocate Mohammed Tahir about the court interim order, The government, schools and media are playing with muslim student's lives.
#HijabisOurRight