I’m a Proud Muslim Arab Woman & I’m 1 of 73 sects of Islam. I’m tolerant of all of them & other religions too because I love everyone.
Love is so much nicer to do than hate at everything that’s different or opposing to my thoughts.
أشهد أن لا إله الا الله و أن محمداً عبده و رسوله
ನನ್ನ ಕಛೇರಿ ಸಿಬ್ಬಂದಿ ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರ ವಿರುದ್ಧ ಸಮರ ಸಾರಿರುವ ನಿಮಿಗೆ ನೀವು ನಂಬುವ ದೇವರೇ ತಕ್ಕ ಶಾಸ್ತಿ ನೀಡ್ತಾರೆ,
ಸೃಷ್ಟಿಕರ್ತ ಕೊಡುವ ಶಿಕ್ಷೆಯಿಂದ ಪಾರಾಗಲು ಯಾವುದೇ ಅಧಿಕಾರ ಇದ್ದರು ಯಾರದೇ ಒತ್ತಡ ಇದ್ದರು ಪಾರಾಗಲು ಸಾಧ್ಯವಿಲ್ಲ,ಮಿಸ್ಟರ್
@compolmlr ರವರೆ..
#MangalurufabricatedFIR
DGP Karnataka, ನಿಮ್ಮ ಪೊಲೀಸರು SDPI ಕಾರ್ಯಕರ್ತರನ್ನು, ನಾಯಕರನ್ನು ಬಂಧಿಸುತ್ತಿರುವುದು ನ್ಯಾಯವೇ? ಇದನ್ನು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಿದೆಯೇ. ಇದು ಸರಿಯೆಂದಾದರೆ ಅಣ್ಣಪ್ಪ ಸ್ವಾಮಿ ಮತ್ತು ಕಾನತ್ತೂರು ಸನ್ನಿಧಿಗೆ ಬಂದು ಸಮರ್ಥಿಸಲು ತಾವು ಮತ್ತು ತಮ್ಮ ಇಲಾಖೆ ತಯಾರಿದ್ದೀರಾ??
@dgpkarnataka@Alokkumar6994@DCDK9@compolmlr
IG ಅವರ ಕಾರು ಹೊತ್ತಿ ಉರಿಯುವ ದೃಶ್ಯ ಈಗಲೂ ಕಣ್ಣೆದುರಿಗೆ ಬರುತ್ತಿದೆ. ಸಿದ್ದು ಸರಕಾರವಿತ್ತು. ಮುಸ್ಲಿರ ಮನೆ ಅಂಗಡಿಗಳನ್ನು ಹುಡಿಕಿ ಹುಡುಕಿ ಬೆಂಕಿ ಹಚ್ಚಲಾಗಿತ್ತು. ಇವತ್ತು ಸಿಬಿಐ #PareshMesta ಸಾವು ಆಕಸ್ಮಿಕ ಎಂದಿದೆ.ಅಂದು BJP/RSSನ ದ್ವೇಷ ಭಾಷಣ ಗೈದ ನಾಯಕರ,ಗಲಭೆಕೋರರ ಮೇಲೆ UAPA ಯಾವಾಗ ಹಾಕುವುದು.
@NIA_India@DgpKarnataka
ಇನ್ನು ಪ್ರತಿಭಟನೆ ಮಾಡುವುದಿಲ್ಲ ಎಂದು ಬಾಂಡ್ ಬರೆದು ಕೊಟ್ಟರೆ ನಿಮ್ಮನ್ನು ಬಿಡಲಾಗುತ್ತದೆ ಎಂದಾಗ ಕ್ಷಮೆ ಕೇಳಲು ನಾವು ಸಾವರ್ಕರ್ ಸಂತತಿಗಳಲ್ಲ, ನಾವು ಟಿಪ್ಪು ಅನುಯಾಯಿಗಳೆಂದು ಹೇಳಿ ಜೈಲು ಸೇರಿದ ಎಲ್ಲಾ ನಾಯಕ, ಕಾರ್ಯಕರ್ತರಿಗೆ ಬಿಗ್ ಸೆಲ್ಯೂಟ್
#ReleaseAfsarKodlipete
ಮುಖ್ಯಮಂತ್ರಿಗಳೇ @CMofKarnataka ನೀವು ಎಷ್ಟೇ ಪತ್ರಿಕೆಗಳಲ್ಲಿ ನೀಡಿದರೂ, ಎಷ್ಟೇ ಕಿರಿಚಾಡಿದರೂ ಬ್ರಿಟಿಷರ ಬೂಟು ನೆಕ್ಕಿದವ ವೀರನಾಗಲು ಸಾಧ್ಯವಿಲ್ಲ ಸಾವರ್ಕರ್ ಎಂದಿಗೂ ರಣ ಹೇಡಿನೇ ಆಗಿರುತ್ತಾನೆ
ನೀವು ಎಷ್ಟೇ ಮುಚ್ಚಿಡಲು ನೋಡಿದರೂ ಇತಿಹಾಸ ಹೇಳುತ್ತಿದೆ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟ ಮೈಸೂರಿನ ಹುಲಿಯೇ ಟಿಪ್ಪು ಸುಲ್ತಾನನೆಂದು
ಶಾಂತಿ ಸಭೆಯಲ್ಲಿ ಅಧಿಕಾರಿಗಳ ಮತ್ತು ಪ್ರತಿನಿಧಿಗಳ ಮುಂದೆ ಕುರ್ಚಿಯಲ್ಲಿ ನಮ್ರ ವಿನಮ್ರರಾಗಿ ಹೇಳೋದನ್ನು ಕೇಳಿಸಿಕೊಂಡು ಕೊಡೋ ಬಿಸ್ಕತ್ತು ಟೀ ಕುಡಿದು ಬರೋದಾದರೆ ಹೋಗಬೇಕಾಗಿಲ್ಲ.ಶಾಂತಿ ಕದಡುವವರಿಗೆ ಮಾತ್ರ ಸಭೆ ಸಾಕು.ಅಹವಾಲುಗಳನ್ನು ಆಳಿಸುವ ಅವಕಾಶ ನೀಡಿದರೆ ಎರಡು ಹತ್ಯೆ ನಡೆದಾಗಲೂ ಅಶಾಂತಿ ಆಗಿಲ್ಲವೆಂದು ತಾರತಮ್ಯ ಯಾಕೆಂದು ಪ್ರಶ್ನೆ ಮಾಡಿ
ಸುರತ್ಕಲ್ ನ ಪಾಝಿಲ್ ಎಂಬ ಅಮಾಯಕ ಯುವಕ RSS-BJPಯ ಕೊಲೆ ರಾಜಕೀಯದ ಬಲಿಪಶು. ಆರೆಸ್ಸೆಸ್-ಬಿಜೆಪಿ ನಾಯಕರ ಹಿಂಸಾ ಪ್ರಚೋದನೆಯೇ ಈ ಹತ್ಯೆಗೆ ನೇರ ಕಾರಣ. ಕೋಮು ಧ್ರುವೀಕರಣಕ್ಕಾಗಿ ಬಿಜೆಪಿಯ ಕುಮ್ಮಕ್ಕಿನೊಂದಿಗೆ ನಡೆಯುತ್ತಿರುವ ಇಂತಹ ಹತ್ಯೆಗಳನ್ನು ತಡೆಯದೇ ಇದ್ದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬಹುದು. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ.
First they were silent over the atrocities and pogroms happened against Muslims who voted them and now they have terminated poor anganwadi workers. Those who vouch for AAP as alternate for BJP must realise that AAP is just another version of BJP.
ದ.ಕ ಜಿಲ್ಲೆಯ ಕಡಬದ ಕುದ್ಲೂರಿನಲ್ಲಿ ಈದ್ ಪ್ರಯುಕ್ತ ಮುಸ್ಲಿಂ ಸ್ನೇಹಿತೆಯ ಮನೆಗೆ ಭೇಟಿ ನೀಡಿದ ಹಿಂದೂ ಯುವತಿಗೆ ಬೆದರಿಕೆ ಮತ್ತು ಮುಸ್ಲಿಂ ಕುಟುಂಬದ ಮನೆಗೆ ದಾಳಿಗೆ ಮುಂದಾಗಿದ್ದವರ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರ ನಡೆ ಖಂಡನಾರ್ಹ. ಆಘಾತಕಾರಿ ವರದಿಯಿಂದ ಸೌಹಾರ್ದ ಸಮಾಜ ಬೆಚ್ಚಿಬೀಳುವಂತೆ ಮಾಡಿದೆ. @spdkpolice ಕೂಡಲೇ ಗಮನಹರಿಸಬೇಕು.
ತಿರುಚಿದ ದಾಖಲೆಗಳೊಂದಿಗೆ ಪಾಪ್ಯುಲರ್ ಫ್ರಂಟ್ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. RSS ಪ್ರಾಯೋಜಿತ ಅಪಪ್ರಚಾರಕ್ಕೆ ಬಹಳ ಸ್ಪಷ್ಟ ಪ್ರತಿಕ್ರಿಯೆ ನೀಡಿದ PFI ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್.
@AK_AshrafJkt
1/2
#IndiaWithPFI#BiharPoliceKaJhoot
Yes I agree RSS and PFI are completely different ideologies.
1. PFI is not Fascist.
2. PFI did not visit Italy and Germany to study Nazism.
3. PFI did not write a hate book like Bunch of Thoughts.
3. PFI was not linked to Godse.
4. PFI does not claim racial superiority.
Negating the provisions given to LC, Minority and backward class students & implementing Brahmanical impositions is the only agenda of Neo-Brahmanism Educational Policy(NEP). This is how @BJP4Karnataka wants to fulfill its dream of Hindurashtra in every possible sectors.
Eid resembles hope, Whenever muslim Ummah was in distress #Eid arrived as a solace. It is as if Almighty Allah was always with us, understanding our pain and standing beside our struggle. This hope is our strength and Truth will prevail over falsehood. #EidAlAdha wishes to All.
#SaveFarooqiaGirlsSchool
ಸುಮಾರು 400 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಮೈಸೂರಿನ ಫಾರೂಕೀಯ ಗರ್ಲ್ಸ್ ಕಾಲೇಜನ್ನು ಯಾವುದೇ ನೋಟೀಸ್ ನೀಡದೆ
ಶೈಕ್ಷಣಿಕ ವರ್ಷದ ನಡುವೆ DDPI &BEO ಮುಚ್ಚಲು ಬಂದಿರುವುದು ಅಕ್ಷಮ್ಯ. ವಿದ್ಯಾರ್ಥಿಗಳ ಭವಿಷ್ಯದ ದ್ರಷ್ಠಿಯಿಂದ ಈ ಅಮಾನವೀಯ ನಡೆಯನ್ನು ತಡೆಯಲು @DCMysuru ರನ್ನು ಆಗ್ರಹಿಸುತ್ತೇನೆ.
ಕೋಮುವಾದ ಮತ್ತು ಭ್ರಷ್ಟಾಚಾರ ಸಮಾಜಕ್ಕೆ ಅಂಟಿದ ಘೋರ ಶಾಪ. ನಿರ್ದಿಷ್ಟ ಸಮುದಾಯದ ವಿರುದ್ಧದ ಪೂರ್ವಗ್ರಹಪೀಡಿತ ತನಿಖೆಗಳಿಂದ ಪೊಲೀಸ್ ಇಲಾಖೆ ಕೋಮುವಾದೀಕರಣಗೊಂಡಿದೆ ಎಂಬ ಆತಂಕದ ನಡುವೆಯೇ, ಈಗ ಪೊಲೀಸ್ ನೇಮಕಾತಿ ಹಗರಣದಲ್ಲಿ #ADGP ಮಟ್ಟದ ಅಧಿಕಾರಿಯ ಬಂಧನ ನಡೆದಿದೆ. ಇಲಾಖೆಯಿಂದ ಈ ಮಾರಕ ವ್ಯಾಧಿಗಳನ್ನು ತೊಲಗಿಸದೇ ಜನರ ನಂಬಿಕೆ ಗಳಿಸಲಾಗದು.