ಮಾನ್ಯ @spdkpolice ಈ ಪ್ರಕರಣ ಸಾಮಾಜಿಕ ಮುಂದಾಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರರವರ ಮೇಲೆ ಹಾಕಿರುವುದು ಒಂದು ರಾಜಕೀಯ ಷಡ್ಯಂತ್ರ. ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಸಾಮಾನ್ಯ ಜನರ ಧ್ವನಿ ಅಡಗಿಸುವ ಈ ಷಡ್ಯಂತ್ರದಲ್ಲಿ ಸೇರಿಕೊಳ್ಳದೆ , ಈ ಕೇಸ್ ಮರುಪರಿಶೀಲಿಸಿ ಕೇಸ್ ಹಿಂಪಡೆಯಬೇಕು.
ಮಾನ್ಯ @spdkpolice ಈ ಪ್ರಕರಣ ಸಾಮಾಜಿಕ ಮುಂದಾಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರರವರ ಮೇಲೆ ಹಾಕಿರುವುದು ಒಂದು ರಾಜಕೀಯ ಷಡ್ಯಂತ್ರ. ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಸಾಮಾನ್ಯ ಜನರ ಧ್ವನಿ ಅಡಗಿಸುವ ಈ ಷಡ್ಯಂತ್ರದಲ್ಲಿ ಸೇರಿಕೊಳ್ಳದೆ , ಈ ಕೇಸ್ ಮರುಪರಿಶೀಲಿಸಿ ಕೇಸ್ ಹಿಂಪಡೆಯಬೇಕು.
ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಸಮಾಜ ಸೇವಕ ಅಶ್ರಫ್ ಕಿನಾರ ಮೇಲೆ ಕೇಸ್ ದಾಖಲು.
ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಧಮನಿಸುವ ಈ ಷಡ್ಯಂತ್ರ ವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಸರ್ಕಾರದ ಈ ನಡೆ ಮುಸ್ಲಿಂ ಸಮುದಾಯದವನ್ನು ಭ್ರಮನಿರಸನ ಗೊಳಿಸುತ್ತಿದೆ.
@CMofKarnataka@DKShivakumar@ssfkarnataka@shafi_saadi
@siddaramaiah@DKShivakumar ರಾಜ್ಯದಲ್ಲಿ ಧರ್ಮದ ಹೆಸರಲ್ಲಿ ಗಲಾಟೆ ಸೃಷ್ಟಿ ಮಾಡುತ್ತಿರುವುದು ಕನ್ನಡದ ಮಾಧ್ಯಮಗಳು ಆಡಳಿತ ಪಕ್ಷದ ವೈಫಲ್ಯದ ಬಗ್ಗೆ ಮಾತನಾಡುವುದಿಲ್ಲ ಏನಿದ್ದರೂ ವಿರೋಧ ಪಕ್ಷದ ಕಾರ್ಯಕರ್ತರು ನಾಯಕರು ಏನು ತಿಂದರು ಎಲ್ಲಿ ಹೋದರು ಎಷ್ಟು ವಿಸರ್ಜನೆ ಮಾಡಿದರು ಬರೀ ಇದೇ ಆದ್ದರಿಂದ ಮಾಧ್ಯಮವನ್ನು ತಿರಸ್ಕರಿಸಿ.
@DKShivakumar@siddaramaiah ಈ ರಾಜ್ಯದಲ್ಲಿ ನಡೆಯುತ್ತಿರುವ ಯಾವುದೇ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ಧರ್ಮ ರಾಜಕೀಯದ ಬಗ್ಗೆ ಮಾತಾನಾಡದ ಕನ್ನಡ TV ಚಾನಲ್ಗಳನ್ನು ಬಹಿಷ್ಕರಿಸಲು ತೀರ್ಮಾನ ಮಾಡಿ ಸ್ಪಷ್ಟ ಬಹುಮತವನ್ನು ನಿಮ್ಮ ಪಕ್ಷ ಪಡೆಯಬಹುದು.
ಶಾಂತಿ ಸಭೆಯಲ್ಲಿ ಅಧಿಕಾರಿಗಳ ಮತ್ತು ಪ್ರತಿನಿಧಿಗಳ ಮುಂದೆ ಕುರ್ಚಿಯಲ್ಲಿ ನಮ್ರ ವಿನಮ್ರರಾಗಿ ಹೇಳೋದನ್ನು ಕೇಳಿಸಿಕೊಂಡು ಕೊಡೋ ಬಿಸ್ಕತ್ತು ಟೀ ಕುಡಿದು ಬರೋದಾದರೆ ಹೋಗಬೇಕಾಗಿಲ್ಲ.ಶಾಂತಿ ಕದಡುವವರಿಗೆ ಮಾತ್ರ ಸಭೆ ಸಾಕು.ಅಹವಾಲುಗಳನ್ನು ಆಳಿಸುವ ಅವಕಾಶ ನೀಡಿದರೆ ಎರಡು ಹತ್ಯೆ ನಡೆದಾಗಲೂ ಅಶಾಂತಿ ಆಗಿಲ್ಲವೆಂದು ತಾರತಮ್ಯ ಯಾಕೆಂದು ಪ್ರಶ್ನೆ ಮಾಡಿ
@siddaramaiah@DKShivakumar@BSBommai ರಾಜ್ಯದಲ್ಲಿ ಯಾವ ಮದರಸದಲ್ಲಿ ಭಯೋತ್ಪಾದನೆ ಕಲಿಸುತ್ತಿದೆ ಎಂದು ತಾಕತ್ತಿದ್ದರೆ ತೋರಿಸಿ.
ಅಂತಹ ಮದರಸಕ್ಕೆ ನಾವೇ ಬೀಗ ಜಡಿಯುತ್ತೇವೆ.
ಇಂತಹ ಟ್ವೀಟ್ ಮಾಡಿ ಸಮಾಜದ ಸ್ವಸ್ಥತೆ ನಷ್ಟಪಡಿಸುವ ಜನ ಪ್ರತಿನಿಧಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು.
ರಾಜ್ಯದ ಮುಖ್ಯಮಂತ್ರಿ @BSBommai ಅವರಿಗೆ ಪಕ್ಷ ಇಲ್ಲವೇ ಸರ್ಕಾರದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಅಸಹಾಯಕರಾಗಿರುವ ಬೊಮ್ಮಾಯಿಯವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್.ಎಸ್.ಎಸ್ ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ.
ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿದೆ. 10/10
#Mangaluru
ಸರ್,ಇಲ್ಲಿ ಎಲ್ಲರೂ ಸಮಾನರು.ಜಾತಿ-ಧರ್ಮ ನೋಡುವ ಮೊದಲು ನಾವೆಲ್ಲರೂ ಮನುಷ್ಯರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ನಿಮ್ಮ ಹೃದಯದಲ್ಲಿ ಮಾನವೀಯತೆ ಕರುಣೆ ಎಂಬುದೇ ಇಲ್ಲದಾಯಿತಾ @BSBommai ಸರ್!.ರಾಜ್ಯದ ಪ್ರತೀಯೊಬ್ಬ ಕಟ್ಟಕಡೆಯ ಪ್ರಜೆಗೆ ಕೂಡ ನೀವು ನ್ಯಾಯ ಒದಗಿಸಿಕೊಡವ ಆಡಳಿತಗಾರನಾಗಬೇಕೇ ಹೊರತು ಒಂದು ಒಂದು ಧರ್ಮದ ಪರವಾಗಿರುವುದು ಸರಿಯಲ್ಲ.
ನೀವು ಕೇವಲ ಒಂದು ಧರ್ಮದವರಿಗೆ ಮೀಸಲಾದ ಮುಖ್ಯ ಮಂತ್ರಿ ಅಲ್ಲಾ, ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇದ್ದರೆ ಎಲ್ಲ ಕೋಮಿನ ಸಂಸ್ತ್ರಸ್ಥರಿಗೆ ಪರಿಹಾರ ನೀಡಿ. ನಿಮ್ಮ ಪಕ್ಷದ ಕಾರ್ಯಕರ್ತರಿಗೆ ನೀವು ನಿಮ್ಮ ದುಡಿಮೆಯ ದುಡ್ಡು ಕೊಡಿ ಸರ್ಕಾರದ ದುಡ್ಡು ನಿಮ್ಮ ಪಕ್ಷಕ್ಕೆ ಕರ್ಚು ಮಾಡುವ ಅಧಿಕಾರ ಯಾರು ಕೊಟ್ಟಿದ್ದಾರೆ?
@CMofKarnataka