ರೋಬಾಟ್ ತಯಾರಿಸುವಾಗ ಎದುರಾಗುತ್ತಿರುವ ಸವಾಲುಗಳು ಯಾವವು?ರೋಬಾಟ್ ತಂತ್ರಜ್ಞಾನ ಈಗ ಯಾವ ಹಂತದಲ್ಲಿದೆ? MIT ಯುನಿವರ್ಸಿಟಿ ಅವರ ಈ ವಿಡಿಯೋ ಕನ್ನಡದಲ್ಲಿ ನೋಡಿ...
https://t.co/bN24mXwx5H
ಗೋಸುಂಬೆ ಬಣ್ಣ ಬದಲಾಯಿಸಿಕೊಳ್ಳಲು ತನ್ನ ಮೈಯೊಳಗೆ ಹಲವು ಬಣ್ಣದ ರಚನೆಗಳನ್ನು ಕೂಡಿಟ್ಟು ಕೊಂಡಿರುತ್ತದೆ ಎಂದು ಈ ಮೊದಲು ಅಂದುಕೊಳ್ಳಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಗಳು ಬೇರೆಯದೇ ಕಾರಣವನ್ನು ಹೊರಹಾಕಿವೆ. ಈ ಹೊಸ ಕಂಡುಕೊಳ್ಳುವಿಕೆಯನ್ನು ಬಳಸಿ, ಹೊಸದೊಂದು ತಂತ್ರಜ್ಞಾನವೇ ಹೊಮ್ಮುವಂತಾಗಿದೆ, ಇಲ್ಲಿ ನೋಡಿ
https://t.co/3VNFdIow3v