US President Joe Biden says India, an exception among US major allies, "has been somewhat shaky” on the Western sanctions punishing Russia's invasion of Ukraine.
(File pic)
#kpscfdaresults
2020 ನೇ ಸಾಲಿನ ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ ಸಂಬಂಧಿಸಿದಂತೆ
ಕರ್ನಾಟಕ ಲೋಕಸೇವಾ ಆಯೋಗಕ್ಕೆ
1:2 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಶೀಘ್ರವಾಗಿ ಬಿಡುಗಡೆಗೂಳಿಸಲು kpsc ಅವರಿಗೆ ನಿರ್ದೆಶನ ನೀಡಬೇಕಾಗಿ ವಿನಂತಿ
@BSBommai@siddaramaiah@DKShivakumar
#kpscfdaresults
Not just following Upsc exam pattern/toughness.. in FDA.
KPSC must also try being as transparent as Upsc and must be committed in giving out FDA results soon like UPSC does..
We need FDA results this week
@karnatakakpsc@nimmasuresh@sumalathaA@tv9kannada
#kpscfdaresults ಆಳುವ ವರ್ಗ ದಯವಿಟ್ಟು ಯುವಜನತೆಯ ಸಮಸ್ಯೆಯನ್ನು ಆಲಿಸಿ, FDA ಬರೆದ 250000 ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದೇವೆ ತಡವಾಗಿರುವ ಫಲಿತಾಂಶವನ್ನು ಆದಷ್ಟು ಬೇಗನೆ ಪ್ರಕಟಿಸಿ ��ಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಕರಿಸಿ.#kpscfdaresults @BSBommai @CMofKarnataka @siddaramaiah
@PRajeevMLA @BJP4India@BJP4Karnataka#kpscfdaresults ಯಾವ ಸಂಸ್ಥೆಯಲ್ಲೂ ಇಲ್ಲದ ವಿಳಂಬನೀತಿ kspscಯಲ್ಲಿ ಏಕೆ? ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸಂಸ್ಥೆ, ಬಡ ಜನರ ಮರಣಶಾಸನವಾಗುತ್ತಿರುವುದು ಏಕೆ? ಸಂವಿಧಾನ ಬದ್ಧವಾದ ಸಂಸ್ಥೆಗೆ ಸಮಯದ ಮಹತ್ವ ತಿಳಿಯದೆ ಇರುವುದು ವಿಪರ್ಯಾಸ. ದಯವಿಟ್ಟು fda೨೦೨೦ರ ಫಲಿತಾಂಶ ಪ್ರಕಟಿಸಲು ಆದೇಶ ನೀಡಿ. @CMofKarnataka @PRajeevMLA
@CMofKarnataka@narendramodi@BSBommai#kpscfdaresults ಯಾವ ಸಂಸ್ಥೆಯಲ್ಲೂ ಇಲ್ಲದ ವಿಳಂಬನೀತಿ kspscಯಲ್ಲಿ ಏಕೆ? ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸಂಸ್ಥೆ, ಬಡ ಜನರ ಮರಣಶಾಸನವಾಗುತ್ತಿರುವುದು ಏಕೆ? ಸಂವಿಧಾನ ಬದ್ಧವಾದ ಸಂಸ್ಥೆಗೆ ಸಮಯದ ಮಹತ್ವ ತಿಳಿಯದೆ ಇರುವುದು ವಿಪರ್ಯಾಸ. ದಯವಿಟ್ಟು fda೨೦೨೦ರ ಫಲಿತಾಂಶ ಪ್ರಕಟಿಸಲು ಆದೇಶ ನೀಡಿ. @CMofKarnataka@BSBommai