@Nikhil_Kumar_k Ivella kathe keli sakagide ,first CBI ge kodi KPSC recruitment agirodu CTI,PDO,KAS,BBMP AE,WRD AE,WRD JE Avag namge gottagutte aspirants mele estu concern ide anta.🙏
ಮಾನ್ಯ ಮುಖ್ಯಮಂತ್ರಿಗಳೇ (@siddaramaiah ) ಒಳಮೀಸಲಾತಿ ಅಂತಿಮಗೊಂಡರೂ ಇದುವರೆಗೂ ಅಂತಿಮ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿಲ್ಲ , ದಯವಿಟ್ಟು ತುರ್ತಾಗಿ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿ ಮತ್ತು ಆದಷ್ಟು ಬೇಗನೆ ನೇರ ನೇಮಕಾತಿ ಅಧಿಸೂಚನೆ ಆಗಲಿ.
@NswamyChalavadi
ಪತ್ರಿಕಾ ಗೋಷ್ಠಿ
ವಿಷಯ :- ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಿ ಮತ್ತು KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು. ಇದೇ ತಿಂಗಳು ಮೇ /20/2026 ರಂದು ಸ್ಪರ್ಧಾತ್ಮಕ ಆಕಾಂಕ್ಷಿಗಳು ಧಾರವಾಡದಲ್ಲಿರುವ ಶ್ರೀನಗರ ದಿಂದ DC ಕಚೇರಿಯ ತನಕ ಶಾಂತಿಯುತ ಪಾದಯಾತ್ರೆ ಮೂಲಕ ಪ್ರತಿಭಟನೆಗೆ ದಿನಾಂಕ 9/05/2026 ರಂದು ಮಧ್ಯಾಹ್ನ 12:00 ಗಂಟೆಗೆ ಧಾರವಾಡದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಗೆ ಅನುಮತಿ ಕೋರಿ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ KPSC ಯಲ್ಲಿ ನಡೆದಿರುವ ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮವಾಗಿರುವುದನ್ನು ಕೂಡಲೇ CBI ತನಿಖೆಗೆ ಕೊಡಬೇಕೆಂದು ಲಕ್ಷಾಂತರ ಯುವಕರ ಪರವಾಗಿ ಕೇಳಿಕೊಳ್ಳುತ್ತೇವೆ ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಸುಮಾರು 2,84,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಕಳೆದ 5-6 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಿಯಾದ ನೇಮಕಾತಿ ನಡೆಯುತ್ತಿಲ್ಲದರ ಪರಿಣಾಮ ರಾಜ್ಯದ ಯುವಕರು ನಿರೋದ್ಯೋಗ ಸಮಸ್ಯೆಯಿಂದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಹಾಗೆ ಅಕ್ಸಾ ಸಂಘಟನೆಯ ಕಾಂತ ಕುಮಾರ್ ಸರ್ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಕೂಡ ಕೈಗೊಂಡಿರುತ್ತೇವೆ.ಇದರ ಪರಿಣಾಮವಾಗಿ ಸರ್ಕಾರ ಮೂವತ್ತು (30) ದಿನದೊಳಗೆ ನೇಮಕಾತಿಯನ್ನು ಪ್ರಾರಂಭ ಮಾಡುವದಾಗಿ ಮೂರು ಬಾರಿ ಸುಳ್ಳು ಭರವಸೆ ನೀಡಿ ರಾಜ್ಯದ ಯುವಕರನ್ನ ಯಾಮಾರಿಸುತ್ತಿದ್ದಾರೆ ಇವಾಗ ಮತ್ತೆ ವಿಳಂಬ ಮಾಡಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಹಾಗೇ ಆಗುತ್ತದೆ ಈ ಕೂಡಲೇ ಸರ್ಕಾರ ನೀಡಿರುವ ಬರವಸೆ ಯಂತೆ ಈ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಪರವಾಗಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಿ ಮತ್ತು KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು. ಇದೇ ತಿಂಗಳು ಮೇ /20/2026 ರಂದು ಸ್ಪರ್ಧಾತ್ಮಕ ಆಕಾಂಕ್ಷಿಗಳು ಧಾರವಾಡದಲ್ಲಿರುವ ಶ್ರೀನಗರ ದಿಂದ DC ಕಚೇರಿಯ ತನಕ ಶಾಂತಿಯುತ ಪಾದಯಾತ್ರೆ ಮೂಲಕ ಪ್ರತಿಭಟನೆಗೆ ದಿನಾಂಕ 9/05/2026 ರಂದು ಮಧ್ಯಾಹ್ನ 12:00 ಗಂಟೆಗೆ ಧಾರವಾಡದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಗೆ ಅನುಮತಿ ಕೋರಿ.
ಧನ್ಯವಾದಗಳೊಂದಿಗೆ
@eshwar_khandre@HKPatilINC@akssaofficial@blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಈ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿದ್ದು ಎಷ್ಟು ಸುಳ್ಳೋ, KPSC ಸುಧಾರಣೆ ಅನ್ನೋದು ಕೂಡ ಅದಕ್ಕಿಂತ ದೊಡ್ಡ ಸುಳ್ಳು ಸುಮ್ನೆ ಸಮಾಧಾನಕರ ಬಹುಮಾನ ಇದ್ದ ಹಾಗೆ ಇದು kpsc ಬಗ್ಗೆ ಇತ್ತೀಚಿಗೆ ತುಂಬಾ ನೆಗೆಟಿವ್ ಜಾಸ್ತಿ ಆಗುತ್ತಿರುವ ಕಾರಣ ಇದೊಂದು ಗಿಮಿಕ್ ಅಷ್ಟೇ ಸಂತೋಷ ಸುಧಾರಣೆ ಆದ್ರೆ, ಒಂದು ಗಮನಿಸಬೇಕು ಹಳೆ ಅಧಿಸೂಚನೆಗಳು ಮುಗಿದ ಮೇಲೆ ಯಾಕೆ ಹೊಸ ಅಧಿಸೂಚನೆ ಮತ್ತಷ್ಟು ವಿಳಂಬ ಮಾಡೋ ಪ್ಲಾನ್ ಏನು ಇದು,ಅಧಿಸೂಚನೆ ಮಾಡಿ ಮೊದಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಲಿ ಜೊತೆಗೆ ನಿಮ್ಮ ಕೆಲಸ ನೀವು ಮಾಡಿಕೊಳ್ಳಿ ಇಂತ ಆಟಗಳು ತುಂಬಾ ನೋಡಿ ಆಗಿದೆ.
ಒಂದು ದಿನದಲ್ಲಿ, ನಾಳೆ,ಅದರ ಮರುದಿನ,ಒಂದು ವಾರದಲ್ಲಿ ಅಧಿಸೂಚನೆ ಮಾಡುತ್ತೇವೆ ಈ ರೀತಿ ನಿಮ್ಮ ಜಗತ್ತಿನ ನಂಬರ್ 1 ಸುಳ್ಳು ಹೇಳಿಕೆಗಳನ್ನು ಕೇಳಿ ಈಗ ನಿಮ್ಮ ಮಾತುಗಳನ್ನು ನಂಬುವರು ಒಬ್ಬರು ಇಲ್ಲ ಇಲ್ಲಿ.
ಧಾರವಾಡದಲ್ಲಿ ನಿನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರನ್ನು ಬಂಧಿಸಿ ಒಂದು ಲಕ್ಷ ಬಾಂಡ್ ಮತ್ತು ಒಂದು ವರ್ಷ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕೆಂದು ಪೊಲೀಸರು ಹೇಳಿದ್ದಾರಂತೆ.
ಮಾನ್ಯ ಗೃಹ ಮಂತ್ರಿಗಳಾದ @DrParameshwara ಅವರೇ, ಪೊಲೀಸರಿಗೆ ಈ ರೀತಿ ಮಾಡಲು ಯಾರು ನಿರ್ದೇಶನ ನೀಡಿದ್ದು ?
ಸಂವಿಧಾನ ಬದ್ಧವಾದ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ, ಅವರು ಕೇಳಿದ್ದು ನೌಕರಿಯೇ ಹೊರತು ಬೇರೇನೂ ಅಲ್ಲ. ಪರೀಕ್ಷಾರ್ಥಿಗಳ ಕಿಚ್ಚು ಸರ್ಕಾರಕ್ಕೆ ಇರುಸು ಮುರುಸಾಗಿದೆ.
ಇವರ ನ್ಯಾಯಸಮ್ಮತವಾದ ಹೋರಾಟ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಯಾವುದೇ ಆದಾಯವಿಲ್ಲದ ಉದ್ಯೋಗಾಕಾಂಕ್ಷಿಗಳಿಗೆ 1 ಲಕ್ಷ ಬಾಂಡ್ ಕೊಡಿ ಮತ್ತು 1 ವರ್ಷ ಹೋರಾಟ ಮಾಡಬಾರದೆಂದು ಧಮ್ಕಿ ಹಾಕುತ್ತಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರದೆ ಯಾವುದೇ ಮುಚ್ಚಳಿಕೆ ನೀಡುವ ಅವಶ್ಯಕತೆ ಇಲ್ಲ. ಸರ್ಕಾರದ ಈ ಸಂವಿಧಾನ ವಿರೋಧಿ ನಡೆಯನ್ನು ಕಾನೂನಾತ್ಮಕವಾಗಿ ಎದುರಿಸೋಣ. ಉದ್ಯೋಗಾಕಾಂಕ್ಷಿಗಳ ಜೊತೆ ನಾನಿದ್ದೇನೆ.
@AKSSAofficial I @CMofKarnataka I
ಸಹಾಯಕ ಇಂಜಿನಿಯರ್ ಪರೀಕ್ಷೆಯಲ್ಲಿ 80%+ ಅಂಕ ಎಂದರೆ, ಇದು ಪೇಪರ್ ಕದ್ದವರ ಮದ್ಯೆ ನಡೆಯುತ್ತಿರುವ ಕಾಂಪಿಟೇಷನ್.
ಫಲಿತಾಂಶದ ನಂತರ
ಅಭ್ಯರ್ಥಿ : 📞...ಸಾರ್ ನನ್ನ ದುಡ್ಡು ವಾಪಾಸ್ ಕೊಡಿ, ನಾನು 70 ತಿದ್ದಿದ್ದೆ, ನಾನು select ಆಗಿಲ್ಲ.
ದಲ್ಲಾಳಿ : ನಾನು ಪೇಪರ್ ತಂದು ಕೊಟ್ಟೆ, ನೀನು 100 ತಿದ್ದಬೇಕಿತ್ತು. ಅದು ನಿನ್ನ ತಪ್ಪು☎️.