#PraveenNettaru : The crowd gathered for funeral was furious over BJP MP and MLAs for not reaching to the spot even after 14+hours of Praveen's death. The MP Nalin Kumar Kateel car was not allowed to enter the funeral. #dakshinakannada#Bellare
Message was given to report before 3days of flying to Hajj, Hence all the pilgrims have reached the place today. But when we reached here we found that only 300-400 room arrangements has been done for entire pilgrims of Karnataka. @shafi_saadi@ShashikalaJolle@Captain_Mani72
@SuhailKandak@Shabbir1002@utkhader ನೀವಿರುವ ಜಾಗ ಸದ್ಯಕ್ಕೆ ಬದಲಿಸಬೇಕು. ಯಾಕೆಂದರೆ ಆ ಪಕ್ಷ ಕಳಂಕಿತ ಗೊಂಡಿದೆ. ಅಲ್ಲಿ ಸಮರ್ಥ ನಾಯಕರ ಕೊರತೆ ಮತ್ತು ಮುಸಲ್ಮಾನರನ್ನು ರಾಜಕೀಯದಿಂದ ದೂರ ಇರಿಸಲು ಒಳಗಿನಿಂದಲೇ ಕೆಲಸ ಕಾರ್ಯ ನಡೆಯುತ್ತಿದೆ. ಅಲ್ಲದೆ ಅದೆಷ್ಟೋ ಉದಾಹರಣೆ ಇದೆ ಏನೆಂದರೆ ಆರೆಸಸ್ ನ ಅಜೆಂಡಾ ತಮ್ಮ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದೆ
Sangh Parivar's dangerous tendency of claiming masjid as mandir has now spread to Karnataka as well. The failure of courts to prevent it from even being heard shows the moral destruction of democratic institutions.
ಮಾನ್ಯ @KodaguSp ರವರೇ ಕೊಡಗು ಜಿಲ್ಲೆಯ ಕೂಳಕೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಸಂಘದ ವಜ್ರಮಹೋತ್ಸವದ ಸಂಧರ್ಭ ಮುಸ್ಲಿಂ ಸಮುದಾಯದ ಉಡುಗೆ ತೊಟ್ಟು ಅವಮಾನಕರ ರೀತಿಯಲ್ಲಿ ನಡೆದುಕೊಂಡು ಸಮಾಜದ ಬಾಂಧವರ ಭಾವನೆಗಳನ್ನು ಕೆರಳಿಸುವ ಕೃತ್ಯ ಎಸಗಿರುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ
@DCKodagu
The survey finding is akin to the
1949 vandalism on Babri Masjid. But, going a step further, the court passed order without even examining its veracity. Unless we unitedly stand and defeat this attempt against another pace of worship, a grim future lies ahead for the country
ರಾಜ್ಯಾದ್ಯಂತ ಮುಸ್ಲಿಂ,ಕ್ರೈಸ್ತ ಹಾಗೂ ದಲಿತ ಸಮುದಾಯವನ್ನು ಗುರಿಯಾಗಿಸಿ ಕೋಮು ದ್ವೇಷವನ್ನು ಹರಡಿಸುತ್ತಿರುವ ಮತ್ತು ತನ್ನ ದುಷ್ಕೃತ್ಯಗಳಿಂದಾಗಿ ಹಲವು ಜಿಲ್ಲೆಗಳಲ್ಲಿ ನಿರ್ಭಂದಕ್ಕೆ ಒಳಗಾಗಿರುವ @pramodmuthalik ಗೆ @compolmlr ನೀಡಿದ ಗೌರವ ಜಿಲ್ಲೆಯಲ್ಲಿ ದ್ವೇಷವನ್ನು ಹರಡಲು ಸಂಘಪರಿವಾರಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಿದಂತಾಗಿದೆ.
Mangalore: Today at Manal(20kms from Mangalore) an 850years old historic Jumma Masjid was demolished for renovation. The Masjid committee had decided to build a bigger masjid. A part of the masjid was left untouched since it was an old heritage.
1/n
ಪಿಎಸ್ಐ ನೇಮಕಾತಿ ಅಕ್ರಮದ ಮುಖ್ಯ ಆರೋಪಿಯಾಗಿರುವ ಗೃಹ ಸಚಿವರ ಆಪ್ತೆ ಕಲಬುರಗಿಯ @BJP4Karnataka ನಾಯಕಿ ದಿವ್ಯಾ ಹಾಗರಗಿ ಅವರಿಗೆ ಸೇರಿರುವ ಶಾಲೆಯಲ್ಲೆ ಅಕ್ರಮ ನಡೆದಿದೆ. ಪ್ರತಿ ಅಭ್ಯರ್ಥಿಯಿಂದ 40 ರಿಂದ 60 ಲಕ್ಷ ವಸೂಲಿ ಮಾಡಿದ್ದಾರೆ ಎನ್ನಲಾಗಿದ್ದು ಗೃಹ ಸಚಿವರ ರಾಜೀನಾಮೆ ಪಡೆದು ಸೂಕ್ತ ತನಿಖೆ ನಡೆಸಲು @CMofKarnataka ಆಗ್ರಹಿಸುತ್ತೇನೆ
Today our brother Zubair from Palakkad, Kerala acheived martyrdom. He was killed by RSS goons while returning from Jummah prayers. Zubair was area leader of PFI.
Shaheed never dies..
Ya Shaheed Assalaam..