Top Tweets for #operationRISE
ಇಂದು ಸಂಡೂರಿನಲ್ಲಿ ಹಮ್ಮಿಕೊಂಡಿದ್ದ #ಬೇಡ_ಬ್ರೋ ಹಾಗೂ #operationRise ಜಾಗೃತಿ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀಮತಿ ಅನ್ನಪೂರ್ಣ ತುಕಾರಾಂ ರವರ��ಂದಿಗೆ ಭಾಗವಹಿಸಿ, ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಯುವಜನತೆಯಲ್ಲಿ ಜಾಗೃತಿ ಮೂಡಿಸಲಾಯಿತು. 🤝✨
ಬದುಕಿಗೆ ನೀಡಿ ಬೆಲೆ, ಮಾದಕ ದ್ರವ್ಯಗಳಿಗೆ ಧೈರ್ಯವಾಗಿ ಹೇಳಿ #ಬೇಡ_ಬ್ರೋ
@KarnatakaCops @Rangepol_SR @CPMysuru ಈ ಸಂದರ���ಭದಲ್ಲಿ ಪೊಲೀಸ್ ಆಯುಕ್ತರಾದ ಶ್ರೀಮತಿ. ಸೀಮಾ ಲಾಟ್ಕರ್, ಐಪಿಎಸ್ ರವರು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು, ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
#OperationRISE #ಬೇಡbro #SayNoToDrug
#DrugFreeKarnataka

🚫 One choice can change your future.
Say **#ಬೇಡBRO** to drugs.
Choose health, hope, and a brighter tomorrow.
If you notice drug-related activities, report anonymously. Your identity will be kept confidential.
#OperationRISE #ಬೇಡBRO #DrugFreeKarnataka #MangaluruCityPolice

ಮಾದಕ ವಸ್ತುಗಳಿಗೆ "ಬೇಡ". ಬದುಕಿಗೆ "ಹೌದು".
ಯುವಕರೇ, ವಿದ್ಯಾರ್ಥಿಗಳೇ, ಮಾದಕ ವಸ್ತುಗಳಿಂದ ದೂರವಿದ್ದು, ನಿಮ್ಮ ಕನಸುಗಳತ್ತ ಹೆಜ್ಜೆ ಹಾಕಿ.
ಮಾದಕ ವಸ್ತು ಮುಕ್ತ ಬಳ್ಳಾರಿ ನಮ್ಮ ಸಂಕಲ್ಪ.
ಈ ಜನಜಾಗೃತಿ ವೀಡಿಯೊಗೆ ಸಹಕರಿಸಿದ ಶ್ರೀ ಚಂದನ್ ಗೋಪಾಲ್, ಸಿಪಿಐ, ತೆಕ್ಕಲಕೋಟೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
#ಬೇಡBro #OperationRISE
ತಪ್ಪು ದಾರಿ ಬೇಡ ಬ್ರೋ!ಮಾದಕ ದ್ರವ್ಯಗಳಿಗೆ ಎಂದಿಗೂ 'ಇಲ್ಲ' ಎಂದು ಹೇಳಿ, ಆರೋಗ್ಯಕರ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸೋಣ. #OperationRise #BedaBro #SayNoToDrugs #YesToLife #UdupiPolice #DrugFreeSociety
@DgpKarnataka @KarnatakaCops @Rangepol_WR @112Udupi

ಬನ್ನಿ ಮಾದಕ ವಸ್ತುಗಳನ್ನು ಬಳಸದೆ ಇರುವ ಬಗ್ಗೆ ಹಾಗೂ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಹೆಜ್ಜೆ ಹಾಕೋಣ.
#DrugsFreeKarnataka #drugawareness #drugfreechitradurga #ChitradurgaDistrictPolice #Bedabro #operationrise
@DgpKarnataka @KarnatakaCops @112chitradurga
Mangaluru police launch ‘Operation Rise’ and ‘Beda Bro’ anti-drug campaigns
#OperationRise #BedaBro #Mangaluru #DrugFreeKarnataka
https://t.co/kKguUj22lX
ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಇಂಗ್ಲೀಷ್ ಪಿಯು ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆ ಹಾಗೂ ಅದರ ದುಷ್ಪರಿಣಾಮಗಳ ಕುರಿತು ತಿಳಿಸಿ, ಜಾಗೃತಿ ಮೂಡಿಸಲಾಯಿತು.
#OperationRise #SayNoToDrugs @DgpKarnataka @Rangepol_WR @KarnatakaCops

🚫 One choice can change your future.
Say **#ಬೇಡBRO** to drugs and join **#OperationRISE**.
**RISE = Refuse • Inform • Support • Empower**
Report drug-related activities. Your identity will be kept confidential.
Together, let's build a drug-free Karnataka.
#ಬೇಡBRO

Karnataka intensifies anti-drug drive, targets drug-free state by 2028
#OperationRISE #DrugFreeKarnataka #Mangaluru #DakshinaKannada #NewsKarnataka
https://t.co/xRGRY1wSIA
ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಟ ವಿರೋಧಿ ದಿನ ಅಂಗವಾಗಿ ಸೇಂಟ್ ಜೋಸೆಫ್ ಇಂಜಿನೀರಿಂಗ್ ಕಾಲೇಜು ನಲ್ಲಿ ಮಾದಕ ದ್ರವ್ಯ ಸೇವನೆ, ಮಾರಾಟ ಮುಂತಾದವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಸಲಾಯಿತು. #OperationRISE #BedaBRO #SayNoToDrugs #DrugFreeKarnataka

"ಡ್ರಗ್ಸ್ ನಿಮ್ಮನ್ನು ಎತ್ತರಕ್ಕೆ ಕೊ೦ಡೊಯ್ಯುತ್ತದೆ....ಕೆಲವೊಮ್ಮೆ ತುಂಬಾ ಎತ್ತರಕ್ಕೆ..."
ಡ್ರಗ್ಸ್ ಗೆ ಬೇಡ ಎಂದು ಹೇಳುವುದು ನಿಮ್ಮನ್ನು, ನಿಮ್ಮ ಕುಟುಂಬವನ್ನು ಮತ್ತು ನಿಮ್ಮ ಕನಸುಗಳನ್ನು ರಕ್ಷಿಸಿಕೊಳ್ಳುವ ಏಕೈಕ ಮಾರ್ಗವಾಗಿದೆ.
#TumakuruDistrictPolice
#SayNoToDrugs #OperationRISE
#DrugFreeSociety
@venkatashok
@DrugfreeKar
@KarnatakaCops

"ಡ್ರಗ್ಸ್ ಮುಕ್ತ ಉಡುಪಿ ನಿರ್ಮಾಣಕ್ಕೆ ನಮ್ಮದೊಂದು ಹೆಜ್ಜೆ! ಅಕ್ರಮ ಡ್ರಗ್ಸ್ ಹಾಗೂ ಸಿಗರೇಟ್ ಮಾರಾಟದ ಬಗ್ಗೆ ಮಾಹಿತಿ ನೀಡಲು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ನಿಮ್ಮ ಮಾಹಿತಿ ಅನಾಮಧೇಯವಾಗಿರುತ್ತದೆ.
#OperationRISE #SayNoToDrugs #UdupiPolice #DrugFreeUdupi #BedaBro
@DgpKarnataka @KarnatakaCops

ನಶೆಯಿಂದ ದೂರವಿರಿ, ಯಶಸ್ವಿ ಜೀವನದತ್ತ ಹೆಜ್ಜೆ ಇಡಿ.
#operationRISE #ಬೇಡbro #mysuru #saynotodrug
@Rangepol_SR @KarnatakaCops

🚫 ಬೇಡ BRO – ಡ್ರಗ್ಸ್ಗೆ ಹೇಳಿ NO! ✋
ಡ್ರಗ್ಸ್ ಜೀವನವನ್ನು ಹಾಳುಮಾಡುವ ವಿಷ. ಕ್ಷಣಿಕ ಆಕರ್ಷಣೆಗೆ ಒಳಗಾಗಿ ನಿಮ್ಮ ಭವಿಷ್ಯವನ್ನು ಕಳೆದುಕೊಳ್ಳಬೇಡಿ.
#TumakuruPolice
Ashok Venkat Addl SPTumkur
#IGPkarnataka
#dgpkarnataka
#karnatakastatepolice
#112karnataka
#PublicAwarenessMessage
#OperationRISE

Last Seen Hashtags on Sotwe
สงขลานัดเจอ
Seen from Thailand
monkeyappwins
Seen from Ukraine
giveaway
Seen from United States
ห้องน้ำปั้ม
Seen from Thailand
Jaanu
Seen from India
少妇白洁
Seen from Thailand
prepageant
Seen from United States
teenager()*** Filter:videos
Seen from Israel
hoejabi hijabi
Seen from Netherlands
搓澡
Seen from Malaysia
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.7M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.3M followers

Taylor Swift 
@taylorswift13
82.1M followers

Lady Gaga 
@ladygaga
73.6M followers

Virat Kohli 
@imvkohli
70.8M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.7M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.3M followers

X 
@x
60.8M followers

















