@compolmlr@alokkumar6994@DgpKarnataka@PrasthuthaNews@siddaramaiah@hd_kumaraswamy Sir ಇದು FIR copy ಇದರಲ್ಲಿರುವ ಅಬೂಬಕ್ಕರ್ ಕುಳಾಯಿ ಜಿಲ್ಲಾಧ್ಯಕ್ಷರು, ಜಲೀಲ್ ಕೃಷ್ಣಾಪುರ ರಾಜ್ಯ ಸಮಿತಿ ಸದಸ್ಯರು ಇವರ ಮನೆಗೆ 30ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ 3.45 ಕ್ಕೆ ಸುತ್ತುವರೆದಿರುವುದು ಸುಳ್ಳಾ ಸಾರ್...ಹಾಗಾದರೆ ಪೊಲೀಸರ ವೇಷದಲ್ಲಿ ಬೇರೆ ಯಾರಾದರೂ ಬಂದಿರಬಹುದೇ? ತಿಳಿಸಿ ಸಾರ್
ದ್ವೇಷದ ಮೂಲಕ ವರ್ಷ ಪೂರೈಸಿದ ಬೊಮ್ಮಾಯಿ ಸರ್ಕಾರದ ದುರಾಡಳಿತವನ್ನು ಖಂಡಿಸಿ ಹಾಗೂ ದ.ಕ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಪರಿಹಾರ ಒದಗಿಸುವಲ್ಲಿ ತಾರತಮ್ಯವನ್ನು ವಿರೋಧಿಸಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಂದರ್ಭ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಿಸಿ ಮುತ್ತಿಗೆ.
ದುಷ್ಟ ಆಡಳಿತಗಾರನಿಗೆ ಇದೇ ರೀತಿಯ ಸ್ವಾಗತ ಮುಂದುವರಿಯುವುದು
What an Irony!!!! For upcoming elections BJP-RSS is playing a ridiculous and barbaric dirty politics which lead to a murder of innocent fazil. Shamelessness of right wing.
#MuslimLivesMatter#RSSBJPMurderedFazil
Fazil's father is saying that MLAs, MPs and even District Collector have not visited the house of Fazil, who was killed yesterday. CM is functioning like only CM of Hindus.
@DCDK9 are you also discriminating like politicians??
#MuslimLivesMatter#JusticeForFazil
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ಬಿ.ಜೆ.ಪಿ. ಸರಕಾರವೇ ನೇರ ಹೊಣೆ ಮಸೂದ್ ಕೊಲೆಯಾದಾಗ ಸರಿಯಾಗಿ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಟ್ಟಿದ್ದರೆ ಮುಸ್ಲಿಮರಲ್ಲಿ ಅಭದ್ರತೆಯ ಭಾವನೆ ಉಂಟಾಗುತ್ತಿರಲಿಲ್ಲ. ಸರಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ರೀತಿಯಲ್ಲಿ ವರ್ತಿಸುತ್ತಿದೆ.
#RSSBJPMurderedFazil
ಮಾನ್ಯ @CMofKarnataka ರವರೆ ಇದೇನಾ ನೀವು ಗಂಭೀರವಾಗಿ ಪರಿಗಣಿಸಿರುವುದು.
ನೆನಪಿರಲಿ ನೀವು ಕರ್ನಾಟಕದ ಜನರ ಮುಖ್ಯಮಂತ್ರಿ ಬಜರಂಗದಳ ಸಂಘಪರಿವಾರದ ಮುಖ್ಯಮಂತ್ರಿಯಲ್ಲ.
ಕರ್ನಾಟಕವನ್ನ ಗೂಂಡಾ ರಾಜ್ಯ ಮಾಡಲು ನೀವು ಅಧಿಕಾರ ಸ್ವೀಕರಿಸಿದ್ದೀರ.
ಶಾಂತಿ ಏನೆಂಬುದನ್ನು ನಿನ್ನೆ ಪಾಝಿಲ್'ನ ಅಂತ್ಯಸಂಸ್ಕಾರ ಸಭೆಯಲ್ಲಿ ಮುಸ್ಲಿಮ್ ಸಮುದಾಯ ಇಡೀ ಜಿಲ್ಲೆಗೆ ತೋರಿಸಿಕೊಟ್ಟಿದೆ.
ಇನ್ನು ಶಾಂತಿಸಭೆಯನ್ನು ನಡೆಸುವುದಾದರೆ ಮೊನ್ನೆ ಶಾಂತಿಭಂಗ ಮಾಡಿದವರನ್ನೂ,ಬಾಯಿಗೆ ಲಗಾಮಿಲ್ಲದೇ ಬೊಗಳುವ ಕೋಳಿ ಸ್ವಾಮಿಗಳನ್ನು ಕರೆದು ಶಾಂತಿಸಭೆ ನಡೆಸಲಿ.
@DCDK9
Fazil was killed just for being a MUSLIM and the killers were motivated by the state government. They poured kerosene over the peoples sentiments after the Hindutva activists murder.
#MuslimLivesMatter#RSSBJPMurderedFazil