ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ರವರು ಇಂದು ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನ ಹಿರಿಯಡಕ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
@dasadarshan@srujanlokesh
ನಂಬಿಕೆಗೆ ಇನ್ನೊಂದು ಹೆಸರು
ವಿನಯದ ಪರ್ವತ
ಸ್ನೇಹದ ಸಾಮ್ರಾಟ
ಅಭಿಮಾನಿಗಳ ಆಸ್ತಿ
ಕನ್ನಡಿಗರ ಹೆಮ್ಮೆ
ಶತಕೋಟಿಗೊಬ್ಬ
‘ಯಜಮಾನ’ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು ☺️
https://t.co/d2GDUL6zxp
#HBDChallengingStarDarshan#Yajamana@dasadarshan@shylajanag