ನಿಮ್ಮ ಭೇಟಿ ��ತ್ತು ಪರಿಹಾರಕ್ಕಿಂತ ನಮಗೆ ನ್ಯಾಯ ಮುಖ್ಯ.
ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಸಾಧ್ಯವಾಗಿಲ್ಲ ಅಂದ್ರೆ ರಾಜೀನಾಮೆ ನೀಡಿ ತೊಲಗಿ
#JusticeForMangaloreMuslims
#SITProbeForAshrafRahi
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಬಹುತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯ ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ?
#UAPAforAshrafRaheemMurderers#JusticeForMangaloreMuslims
Muslims are being kill*d in the streets of Mangalore. Two were kill*d in a shootout, two were kill*d in communal hatred, and justice is being delayed for the deaths of dozens more. When will all this stop completely?
#UAPAforAshrafRaheemMurderers#JusticeForMangaloreMuslims
"ರೌಡಿ ಶೀಟರ್ ಶುಹಾಸ್ ಶೆಟ್ಟಿಯ ಕೊಲೆ NIA ತನಿಖೆ!
ಒಂದು ದೇಶ, ಎರಡು ನೀತಿ!
ಇದು ಮೋದಿ ಭಕ್ತರಿಗೆ ಒಂದು ಕಾನೂನು, ಇತರರಿಗೆ ಮತ್ತೊಂದು ಕಾನೂನು!
ಈ ದೇಶದ ನ್ಯಾಯ ವ್ಯವಸ್ಥೆಯು ಪಕ್ಷಪಾತದಿಂದ ಕೊಲ್ಲಲ್ಪಡುವುದಲ್ಲವೇ?
ಎಲ್ಲಿದೆ ಸಮಾನತೆ?
ಇದು ದೇಶದ ದುರಂತವಲ್ಲವೇ?"
#IndiaPolitics#NIA#JusticeForAll@CMofKarnataka
ಪ್ರವಾದಿ ಮಹಮ್ಮದ್(ಸ.ಅ)ರವರನ್ನು ಅವಹೇಳಿಸುವ ಪೋಸ್ಟರ್ ಈಶ್ವರಮಂಗಳ ಬಳಿಯ ಪುಳಿತ್ತಡಿ ಬಸ್ಟ್ಯಾಂಡ್ ನಲ್ಲಿ ಕಂಡು ಬಂದಿದ್ದು ಈ ಬಗ್ಗೆ SDPI ಬ್ರಾಂಚ್ ಅಧ್ಯಕ್ಷರಾದ ಫಾರೂಕ್ ರವರು ಸಂಪ್ಯ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕ��ಣ ದಾಖಲಿಸಿದ್ದು,ಕೂಡಲೇ ಪೋಲಿಸ್ ಇಲಾಖೆ ಈ ಕಿಡಿಗೇಡಿಗಳನ್ನುಬಂಧಿಸಬೇಕೆಂದುಆಗ್ರಹಿಸುತ್ತಿದ್ದೇನೆ. @spdkpolice
ಅಧಿಕಾರದ ದುರುಪಯೋಗ ಪಡ���ಸಿಕೊಂಡು ಬಿಜೆಪಿ ಪಕ್ಷವು ಮಾರುಕಟ್ಟೆಗೆ ಪರಿಚಯಿಸಿರುವ "ಚುನಾವಣಾ ಬಾಂಡ್" ಎಂಬ ಹೊಸ ಉತ್ಪನ್ನವನ್ನು ಬಳಸಿಕೊಂಡು ದುಡ್ಡು ಬಾಚಿಕೊಳ್ಳಲು ಪ್ರಯತ್ನಿಸಿರುವ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ನಾವೆಲ್ಲರೂ ಒಂದೇ ಎಂಬ ಮಾತನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ !!
#ModiKaBondScam
#ElectoralBondScam
ಇದು ಸುಳ್ಯಪದವು ಪೆರಿಗೇರಿ ನಡುವೆ ಪುತ್ತೂರು ಸಂಚರಿಸುವ ಸರಕಾರಿ ಬಸ್ಸಿನಲ್ಲಿ ವಿದ್ಯಾರ್ಥಿಗಳೂ ಬಾಗಿಲಿನಿಲ್ಲಿ ನೇತಾಡಿಕೊಂಡ ಅಪಾಯಯದ ಅಂಚಿನಲ್ಲಿ ಸಂಚರಿಸುವ ಸ್ಥಿತಿ ಈ ಭಾಗದಿಂದ ಹೆಚ್ಚುವರಿ ಬಸ್ ಸೇವೆ ಕಲ್ಪಿಸಿ ಅನಾಹುತ ಗಳು ಸಂಬವಿಸದಂತೆ ���ಚ್ಚರಿಕೆ ವಹಿಸಬೇಕಾಗಿ ವಿನಂತಿ @KSRTC_Journeys @RLR_BTM @CMofKarnataka @DKShivakumar
ಗೋವಿನ ಹೆಸರಲ್ಲಿ ಅಮಾಯಕ ಇದ್ರೀಶ್ ಪಾಷಾ ಎಂಬ ಸಹೋದರನನ್ನು ಕರೆಂಟ್ ಶಾಕ್ ನೀಡಿ ಚಿತ್ರ ಹಿಂಸೆ ನೀಡಿ ಕ್ರೂರವಾಗಿ ಕೊಂದ ಸಂಘಪರಿವಾರದ ದುಷ್ಟ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರನ್ನು ಆದಷ್ಟು ಬೇಗ ಬಂಧಿಸಿ ಮರಣ ದಂಡನೆ ಶಿಕ್ಷೆಗೆ ಒಳಪಡಿಸಬೇಕು
#Justice#for#idrees#pasha
ಗೋವಿನ ಹೆಸರಲ್ಲಿ ಅಮಾಯಕ ಇದ್ರೀಶ್ ಪಾಷಾ ಎಂಬ ಸಹೋದರನನ್ನು ಚಿತ್ರ ಹಿಂಸೆ ನೀಡಿ ಕೊಂದವರನ್ನು
ಆದಷ್ಟು ಬೇಗ ಬಂಧಿಸಿ!
Justice for IDREES
ಇನ್ನಾಲಿಲ್ಲಾಹೀ ವ ಇನ್ನಾ ಇಲೈಹಿ ರಾಜಿವೂನ್ 😥😥
#Arrestpunithkerehalli#Banbajarangdal
ಗೋ ರಕ್ಷಣೆ ಎಂಬ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು, ಇರ್ಗಿಶ್ ಪಾಶ ಎಂಬ ವ್ಯಕ್ತಿಯನ್ನು ಪುನೀತ್ ಕೇರೇಹಳ್ಳಿ ಮತ್ತು ತಂಡ ಕೊಂದಿದೆ ಎಂದು ಅವರ ಕುಟುಂಬ ದೂರು ಸಲ್ಲಿಸಿದೆ. ಪೊಲೀಸ್ ವ್ಯವಸ್ಥೆಗೆ ಸವಾಲು ಒಡ್ಡಿ ಪಾತಕಗಳನ್ನು ಬಹಿರಂಗವಾಗಿ ನಡೆಸುತ್ತಿರುವ ಈ ಕಿರಾತಕರನ್ನು ಬಂಧಿಸಲು @spramanagara ರನ್ನು ಅಗ್ರಹಿಸುತ್ತೇನೆ @DgpKarnataka
ದೇಶದ & ರಾಜ್ಯದ ಈ ವರೆಗಿನ ಎಲ್ಲಾ ಆಯೋಗಗಳು ಮುಸ್ಲಿಮರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ ಎಂದು ಗುರುತಿಸಿದೆ. ಆದರೆ @BJP4Karnataka ಮುಸ್ಲಿಮರ 2B ಮೀಸಲಾತಿ ರದ್ದು ಪಡಿಸಿ, ಮುಸ್ಲಿಮರಿಗೆ ಐತಿಹಾಸಿಕ ದ್ರೋಹ ಮಾಡಿದೆ.
ಪ್ರಜ್ಞಾವಂತ ಒಕ್ಕಲಿಗರು ಮತ್ತು ಲಿಂಗಾಯತರು ಮುಸ್ಲಿಮರಿಂದ ಕಿತ್ತು ಕೊಟ್ಟ ಈ ಕೋ��� ದಿಕ್ಕರಿಸಬೇಕು.
ಅಲೋಶಿಯಸ್ ಕಾಲೇಜ್ ನಲ್ಲಿ ಕಲಿತು ಈಗ ಉಂಡ ಮನೆಗೆ ದ್ರೋಹ ಬಗೆದವರಂತೆ ಕ್ರೈಸ್ತರ ಸಂಸ್ಥೆಗಳ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ ಪ್ರಸಾದ್ ಭಂಡಾರಿಯು ತನ್ನ ಕೀಳು ಮನಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಇಂತಹ ಬಾಷಣಕಾರರ ವಿರುದ್ಧ ಸುಮೊಟೊ ಕೇಸ್ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಇದ್ದರೂ @spdkpolice ಯಾಕಾಗಿ ಇನ್ನೂ ಮೌನ ತಾಳಿದೆ?
The bigoted BJP is going to destroy the society-building concept of reservation introduced by Baba Saheb for social justice by abolishing 2(b) reservations for Muslims.
#Restore2BMuslimReservation