ADGP @alokkumar6994 DK ಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್&ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು,ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು,ಇದೆರಡೂ ಕೊಲೆ ಪ್ರಯತ್ನಗಳಾಗಿವೆ.ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ?
ನೀವು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಸಲುವಾಗಿ ಈ ರೀತಿಯ ಕೃತ್ಯ ನಡೆಸುವುದಕ್ಕೆ ಬದಲಾಗಿ ಅಣ್ಣಾಮಲೈ ಯಂತೆ ರಾಜಿನಾಮೆ ನೀಡಿ ಅಧಿಕೃತವಾಗಿಯೇ ಬಿಜೆಪಿ ಪಕ್ಷವನ್ನು ಸೇರಿಕೊಳ್ಳಿ.ನಿಮ್ಮ ಪ್ರಸಕ್ತ ನಡೆ ಕಾನೂನು ಬಾಹಿರ
@compolmlr@DCDK9@DgpKarnataka#MangaluruFabricatedFIR
ಕೇವಲ ಒಂದು ಕಾರು ಓವರ್ ಟೇಕ್ ಮಾಡಿದ ವಿಚಾರವನ್ನಿಟ್ಟು ತಳವಾರು ಝಳಪಿಸಿದ್ದಾರೆ ಎಂದು ಸುಳ್ಳು ಹೇಳಿ ಆತಂಕದ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿರುವುದು ಪೂಂಜಾ ಅವರು ತನ್ನ ಶಾಸಕ ಸ್ಥಾನಕ್ಕೆ ಎಸಗಿದ ಅಪಚಾರ.
ಪ್ರಕರಣದ ಸತ್ಯ ಬಯಲಿಗೆಳೆದ ಎಸ್ಪಿ ಸಾಬ್ರಿಗೆ ಧನ್ಯವಾದಗಳು.
@compolmlr@alokkumar6994@DgpKarnataka@PrasthuthaNews@siddaramaiah@hd_kumaraswamy Sir ಇದ��� FIR copy ಇದರಲ್ಲಿರುವ ಅಬೂಬಕ್ಕರ್ ಕುಳಾಯಿ ಜಿಲ್ಲಾಧ್ಯಕ್ಷರು, ಜಲೀಲ್ ಕೃಷ್ಣಾಪುರ ರಾಜ್ಯ ಸಮಿತಿ ಸದ���್ಯರು ಇವರ ಮನೆಗೆ 30ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ 3.45 ಕ್ಕೆ ಸುತ್ತುವರೆದಿರುವುದು ಸುಳ್ಳಾ ಸಾರ್...ಹಾಗಾದರೆ ಪೊಲೀಸರ ವೇಷದಲ್ಲಿ ಬೇರೆ ಯಾರಾದರೂ ಬಂದಿರಬಹುದೇ? ತಿಳಿಸಿ ಸಾರ್
ಇನ್ನು ಪ್ರತಿಭಟನೆ ಮಾಡುವುದಿಲ್ಲ ಎಂದು ಬಾಂಡ್ ಬರೆದು ಕೊಟ್ಟರೆ ನಿಮ್ಮನ್ನು ಬಿಡಲಾಗುತ್ತದೆ ಎಂದಾಗ ಕ್ಷಮೆ ಕೇಳಲು ನಾವು ಸಾವರ್ಕರ್ ಸಂತತಿಗಳಲ್ಲ, ನಾವು ಟಿಪ್ಪು ಅನುಯಾಯಿಗಳೆಂದು ಹೇಳಿ ಜೈಲು ಸೇರಿದ ಎಲ್ಲಾ ನಾಯಕ, ಕಾರ್ಯಕರ್ತರಿಗೆ ಬಿಗ್ ಸೆಲ್ಯೂಟ್
#ReleaseAfsarKodlipete
ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆ ನಾಯಕರ ಬಂಧನ.. ಪ್ಯಾಶಿಷ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರ.ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜ��ತೆ ಎಚ್ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್�� ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು.
ತಮ್ಮ ಪಕ್ಷದ ನಾಯಕರ ಮೇಲೆ ದಾಳಿ ಯಾದಾಗ ಬೀದಿಗೆ ಬಂದು ಅರಚಾಡಿದ್ದ ನಲಪಾಡ್ ಇಂದು ಎಸ್ಡಿಪಿಐ, ಪಿ.ಎಫ್.ಐ ಬ್ಯಾನ್ ಆಗಬೇಕೆಂದು ಹೇಳುತ್ತಿದ್ದಾರೆ.ಕಾಂಗ್ರೆಸ್ ನ ಈ ಬೂಟಾಟಿಕೆಯೇ ದೇಶಕ್ಕೆ ಕಂಟಕವಾಗಿರುವುದು:
#CongRss#IndiaWithPFI
NIA ��ೆ ದಾರಿ ತಪ್ಪಿದೆಯೇ..?
ಬಾಂಬ್ ಸ್ಪೋಟಗೊಳ್ಳುತ್ತಿರುವುದು RSS ಕಾರ್ಯಕರ್ತರ ಮನೆಯಲ್ಲಿ, ತಲವಾರು,ಬಂದೂಕು,ದೊರೆಯುತ್ತಿರುವುದು ಸಂಘದ ಶಾಖೆಗಳಲ್ಲಿ...
ಆದರೆ NIA ದಾಳಿ ಮಾಡುತ್ತಿರುವುದು ಪಿ.ಎಫ್.ಐ ( PFI ) ನಾಯಕರ ಕಚೇರಿ ಮತ್ತು ಮನೆಗಳನ್ನು. ಶೇಮ್...ಶೇಮ್...
#NIARssTool
#IndiaWithPFI
BJP / RSS ವಿರುದ್ಧದ ಸಂವಿಧಾನಿಕ ಹೋರಾಟ, ದೇಶವನ್ನು ಬದಲಾಯಿಸಿ, ಸ್ವಾತಂತ್ರ್ಯ, ನ್ಯಾಯ, ರಕ್ಷಣೆ ಯನ್ನು ಖಾತರಿಪಡಿಸಿ ಹೊಸ ಇಂಡಿಯಾದ ಕನಸು ಹೊತ್ತ ಚಳುವಳಿಗಾರರನ್ನು NIA ED ಯ ಮೂಲಕ ತಡೆಯುವ ಯತ್ನ ಖಂಡಿತವಾಗಿಯೂ ಸೋಲಲಿದೆ. #NIARaids#NIARssTool#IndiaWithPFI
BJP / RSS ವಿರುದ್ಧದ ಸಂವಿಧಾನಿಕ ಹೋರಾಟ, ದೇಶವನ್ನು ಬದಲಾಯಿಸಿ, ಸ್ವಾತಂತ್ರ್ಯ, ನ್ಯಾಯ, ರಕ್ಷಣೆ ಯನ್ನು ಖಾತರಿಪಡಿಸಿ ಹೊಸ ಇಂಡಿಯಾದ ಕನಸು ಹೊತ್ತ ಚಳುವಳಿಗಾರರನ್ನು NIA ED �� ಮೂಲಕ ತಡೆಯುವ ಯತ್ನ ಖಂಡಿತವಾಗಿಯೂ ಸೋಲಲಿದೆ.
#NIARssTool
#IndiaWithPFI
ಸ್ವಾತಂತ್ರ ಹೋರಾಟವನ್ನು ತಡೆಯಲು ಅಂದು ಬ್ರಿಟಿಷರು ಇದೇ ತರಹ ದಬ್ಬಾಳಿಕೆ ನಡೆಸಿದ್ದರು. ಹಾಗಂತ ಸ್ವಾತಂತ್ರ್ಯ ಪಡೆಯದೇ ಇರಲಿಲ್ಲ.
ನೀವೆಷ್ಟೇ ದಬ್ಬಾಳಿಕೆ ನಡೆಸಿದರೂ, ಈ ಫ್ಯಾಸಿಸ್ಟರನ್ನು ಕೊನೆಗಾಣಿಸಿ ಅಲ್ಲದೇ ಈ ದೇಶದ ಜನ ಸುಮ್ಮನೆ ಆಗಲ್ಲ ಎಂಬ ಸತ್ಯ ಅರಿತುಕೊಳ್ಳುವುದು ಸೂಕ್ತ.
#NIARssTool#IndiaWithPFI
The dark situation today is not different than #BritishRule
Those who fought against them are AntiNationals, then they become Freedom Fighters
#PFI Leaders are today's India's freedom fighters
#NIARssTool#IndiaWithPFI
The BJP sponsored NIA raid is part of an attempt to prevent the voice against RSS/BJP fascists. Many of the Muslim leaders who have been raising a voice against the fascist been arrested. Come dawn to the streets for the survival of the country.
#NIARSsTool#IndiaWithPFI
Alhamdulillah. Save the Republic, the campaign started by Popular Front six months back, becomes history. My greetings to all brothers and sisters in this gathering of hundreds of thousands. You proved that the 24/7 hate propaganda by Godi media and witch-hunt are of no effect
The #GaneshChaturthi processions have took place at several places across K'taka, but these kind of incidents happened only where #Sanghis took the lead. This clearly indicates that the agenda of Sanghis is not to celebrate festivals but to use it for sparking communal tensions.