Dear @KEA_karnataka
ದಯವಿಟ್ಟು ಈ ತಾಂತ್ರಿಕ ಸಮಸ್ಯೆ ಬಗೆಹರಿಸಿ.
750 ರೂಪಾಯಿ ಅಪ್ಲಿಕೇಶನ್ ಫೀಸ��� ತಗೋತೀರಾ, ಅದಕ್ಕೆ ತಕ್ಕಂತೆ ಒಂದು ಒಳ್ಳೆ #Website ಅನ್ನೂ ಕೊಡಿ.
#KEA #PC #VAO
ನಕಲಿ ದಾಖಲೆ ನೀಡಿ ಸರಕಾರಿ ಹುದ್ದೆ ಗಿಟ್ಟಿಸಿದ ಪ್ರಕರಣ KPSC ಯ ಅಯೋಗ್ಯ ಅಧ್ಯಕ್ಷನ ಮಗಳ ವಿ��ುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಇನ್ನೊಂದು FIR ದಾಖಲು.
ಈ ಭಾರಿ KPSC ಸಿಬ್ಬಂದಿಂದಲೇ ಕಂಪ್ಲೇಂಟ್ ಮಾಡಲಾಗಿದೆ
@SWDGoK ಮನಿವನ್ನವರ್ sir ಇದ್ದಾಗ ನಾವು twittar ನಲ್ಲಿ ಒಂದು ವಿ��ಯದ ಬಗ್ಗೆ ಕೇಳಿದರೆ ತಕ್ಷಣವೇ ಉತ್ತರ ಸಿಗುತ್ತಿತ್ತು ಆದರೆ ಅವರು ವರ್ಗಾವಣೆ ಯಾದ ನಂತರ ಎಲ್ಲವೂ ಬುಡಮೇಲಾಗಿದೆ ಯಾವುದೇ ಉತ್ತರವಿಲ್ಲ ಇದು
Sir IT teachers ನೇಮಕಾತಿಯಲ್ಲಿ ಕನ್ನಡ ಭಾಷೆಯನ್ನು SSLC ಮತ್ತು PUC ಯಲ್ಲಿ ಓದಿರಬೇಕೆಂದು ಇದೆ ಆದರೆ
DIPLOMA+ Engineering ಮಾಡಿರುವ ವಿದ್ಯಾರ್ಥಿಗಳು ಇದ್ದೇವೆ.ಡಿಪ್ಲೊಮಾ ದಲ್ಲಿ ಕನ್ನಡ ಭಾಷೆ ಇರುವುದಿಲ್ಲ ,ಆದ್ದರಿಂದ ಕನ್ನಡ ಭಾಷೆಯನ್ನು sslc or puc yalli ಓದಿರಬೇಕೆಂದು ತಿದ್ದ���ಪಡಿ ಮಾಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ
@AKSSAofficial Sir IT teachers ನೇಮಕಾತಿಯಲ್ಲಿ ಕನ್ನಡ ಭಾಷೆಯನ್ನು SSLC ಮತ್ತು ಪಿಯುಸಿ ಓದಿರಬೇಕೆಂದು ಇದೆ ಆದರೆ ನಾನು Diploma + Engineering ಮಾಡಿದ್ದೇನೆ ಡಿಪ್ಲೊಮಾ ದಲ್ಲಿ ಕನ್ನಡ ಇರುವುದಿಲ್ಲ,ಆದ್ದರಿಂದ sslc ಮತ್ತು puc ಯಲ್ಲಿ ಓದಿರಬೇಕೆಂದು ಬದಲಾಗಿ sslc or puc ಎಂದು ತಿದ್ದುಪಡಿ ಮಾಡಿಸಿಕೊಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ