@KEA_karnataka BE biotechnology degree hou come to same as Agri Biotechnology????!!! Who did this?? And hou easily @KEA_karnataka consider the things?? Engineering aspects is different than Agricultural aspects... It's completely injustice to 15% pool and to Agri department also
@KEA_karnataka AO,AAO can't able to apply plz give 3-4 days chances to apply... In this idle situation of recruitment this is very important to us. And agri department recruitment happens 7-8 yrs once.. plz extend the date for 3-4 days
@KEA_karnataka
@KEA_karnataka@CMofKarnataka@drmcsudhakar@KEA_karnataka ಅಲ್ಲ ನೀವು ಕೃಷಿ ಮಾರಾಟ ಇಲಾಖೆಯ ಹುದ್ದೆಗಳ ಪಠ್ಯಕ್ರಮ ಬಿಡದೆ ಕೂತಿದ್ದೀರಿ. ಡಿಸೆಂಬರ್ ಜನವರಿ ಲೀ ಪರೀಕ್ಷೆ ಅಂತೀರಿ. ಈ ಒಂದು ವಾರ ಬರೀ ರಜೆ ಇದೆ. ಸಿಲೆಬಸ್ ಬಿಟ್ರೆ ಎನ್ ಓದ್ಬೇಕು ಅಂತ ತಿಳಿಯುತ್ತೆ. ಒಂದು ವಾರದಿಂದ ಕಾಯ್ತಿದ್ದಿವಿ.
"KEA ಯು ಆಹಾರ ನಿಗಮದ 386 ಹುದ್ದೆಗಳ ಪರೀಕ್ಷೆ ನಡೆಸಿ, ಅಂತಿಮ ಫಲಿತಾಂಶವನ್ನು ನವೆಂಬರ್ 5, 2024 ರಂದು ನಿಗಮಕ್ಕೆ ಕಳುಹಿಸಿದೆ. ಆದರೆ ಆರು ತಿಂಗಳು ಕಳೆದರೂ ದಾಖಲಾತಿ ಪರಿಶೀಲನಾ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ.
ಮಾನ್ಯ ಶ್ರೀ @siddaramaiah ಸಂಬಂಧ ಪಟ್ಟ ಇಲಾಖೆಗೆ ಕೂಡಲೇ ದಾಖಲಾತಿ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ.
ದಿನಾಂಕ 23-06-2023 ರಂದು 386 ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ 2023 ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆಯನ್ನು ನಡೆಸಿರುತ್ತದೆ. ಇದರ ನಂತರ, ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಅಂಕಪಟ್ಟಿಯನ್ನು ಹುದ್ದೇವಾರು KEA ಅಧಿಕೃತ ವೆಬ್ಸೈಟ್ನಲ್ಲಿ ದಿನಾಂಕ 20-06-2024 ರಂದು ಪ್ರಕಟಿಸಲಾಗಿದೆ. @KHMuniyappaklr@siddaramaiah
ಮುಂದುವರಿದು ದಾಖಲಾತಿಗಳ ಪರಿಶೀಲನೆಗಾಗಿ ಅರ್ಹ ಅಭ್ಯರ್ಥಿಗಳ 1:3 ಪಟ್ಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಅಧ್ರೀಕೃತ ವೆಬ್ಸೈಟ್ನಲ್ಲಿ ದಿನಾಂಕ 05-11-2024 ರಂದು ಪ್ರಕಟಿಸಲಾಗಿದೆ. ಅಧಿಸೂಚನೆ ಹೊರಡಿಸಿ ಮತ್ತು ಪರೀಕ್ಷೆ ಬರೆದು 1 ವರ್ಷ ಮೇಲಾಗಿದೆ ಹಾಗು 1:3 ಪಟ್ಟಿಯನ್ನು ಪ್ರಕಟಿಸಿ ಎರಡು ತಿಂಗಳಾಗಿದೆ, ಆದರೆ ಇನ್ನೂ ದಾಖಲಾತಿ ಪರಿಶೀಲನೆ ದಿನಾಂಕ ಪ್ರಕಾಟಿಸಿರುವುದಿಲ್ಲ. ಇದರ ಕುರಿತು, ಪರೀಕ್ಷೆ ಬರೆದ ಅಭ್ಯರ್ಥಿಗಳಾದ ನಾವುಗಳು ಸುಮಾರು ಬಾರಿ ಆಹಾರ ನಿಗಮಕ್ಕೆ ಭೇಟಿ ನೀಡಿದ್ದೇವೆ. ಆದರೆ ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಆರ್ಥಿಕ ಇಲಾಖೆಯಿಂದ ನೇಮಕಾತಿ ಕುರಿತು ಮುಂದಿನ ಹಂತವನ್ನು ಮುನ್ನಡೆಸಬಾರದು ಎಂದು ಪತ್ರದ ಮೂಲಕ ಹೇಳಿರುತ್ತಾರೆ ಎಂದು ಆರ್ಥಿಕ ಇಲಾಖೆಯಿಂದ ಬಂದ ಪತ್ರವನ್ನು ತೋರಿಸಿ ಕಳುಹಿಸಿರುತ್ತಾರೆ. (ಆರ್ಥಿಕ ಇಲಾಖೆಯಿಂದ ಪತ್ರವನ್ನು ಲಗತ್ತಿಸಲಾಗಿದೆ). ಆದರೆ ಇದರ ಜೊತೆಗೆ ನಡೆದಿರುವಂತಹ KEONICS, ಕಟ್ಟಡ ಕಾರ್ಮಿಕ ನಿಗಮ ಮಂಡಳಿ ಅವರದು ದಾಖಲೆ ಪರಿಶೀಲನೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಸುಮಾರು ಒಂದು ತಿಂಗಳ ಹಿಂದೆ ಪ್ರಕಟಿಸಿದ್ದಾರೆ ಮತ್ತು MSIL ಮಂಡಳಿಯ ದಾಖಲೆ ಪರಿಶೀಲನೆ ಕುರಿತು ಕ್ರಮ ಕೈಗೊಂಡಿದ್ದಾರೆ.
ಅದಕ್ಕಾಗಿ, ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಾವುಗಳು ಮಾನ್ಯ ಮುಖ್ಯಮಂತ್ರಿ ಅವರಿಂದ ನೇಮಕಾತಿಯ ಕುರಿತು ಮರು ಒಪ್ಪಿಗೆಯನ್ನು ಪಡೆದು ದಾಖಲೆ ಪರಿಶೀಲನೆ ದಿನಾಂಕ ಪ್ರಕಟಿಸಲು ಸಹಕರಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಬೇಗ ಪ್ರಕಟಿಸಲು ಸಹಾಯ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಧನ್ಯವಾದಗಳು.....
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
@vinaygb We are struggling in banglore for meals and shelter... This recruitment happened after 8 years... This time exm happened at 2023...we are waiting till now but no completion of recruitment process