ಪಿಎಸ್ಐ ಹಗರಣ ಸಂಬಂಧಪಟ್ಟಂತೆ ಸರ್ಕಾರಕ್ಕೆ ಒಂದಿಷ್ಟು ಪ್ರಶ್ನೆಗಳು
1. 53 ಜನ ಭ್ರಷ್ಟರನ್ನು ತೆಗೆದ ಮೇಲೆ ಉಳಿದ 492 ಅಭ್ಯರ್ಥಿಗಳು ಯಾರು? ಅವರ ಮೇಲೆ ಇನ್ನು ಅನುಮಾನವಿದ್ದರೆ ಇನ್ನೊಮ್ಮೆ ನೀವೇ ಆದೇಶಿಸಿದ ನ್ಯಾಯಾಂಗ ತನಿಖೆಗೆ ಒಳಪಡಿಸಿ ಅವರಿಗೆ ನ್ಯಾಯ ಕೊಡಿಸಲು ನಿಮ್ಮಿಂದ ಸಾಧ್ಯವಾ? @CMofKarnataka@siddaramaiah@HKPatilINC
ಈಗ ಇದನ್ನು ಮರುಪರೀಕ್ಷೆ ಮಾಡ್ತೀರಾ?? ಯಾಕಂದರೆ ಯಾರು ಅಕ್ರಮ ಮಾಡಿ ಪರೀಕ್ಷೆ ಬರೆದಿದ್ದಾರೆ ಎಂದು @CIDKarnataka
ಅಂತು ಹೇಳಲ್ಲ. ತಪ್ಪಿತಸ್ಥರು ಯಾರು? @CMofKarnataka@DrParameshwara@PriyankKhargeಪಿಎಸ್ಐ ಹಗರಣ ಮಾದರಿಯಲ್ಲೇ ಸಶಸ್ತ್ರ ಮೀಸಲು ಪೊಲೀಸ್ ನೇಮಕಾತಿಯಲ್ಲಿ ಅಕ್ರಮ: 400 ಹುದ್ದೆ ಗೋಲ್ಮಾಲ್
https://t.co/90glmnBuma
ಯಾರ ವಿರುದ್ಧ ಯುವುದೇ ಆಪಾದನೆ ಇಲ್ಲವೋ ಅಥವಾ ಯಾವುದೇ ಸಂದೇಹ ಅಥವಾ ಅನುಮಾನಾಸ್ಪದ ಅಂಶವು ಕಂಡುಬಂದಿರುವುದಿಲ್ಲವೋ ಆ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಏನು ಮಾಡಬೇಕೆಂಬ ಪ್ರಮುಖ ಅಂಶದ ಬಗ್ಗೆ ಪಿಎಸ್ಐ ಹಗರಣದ ನ್ಯಾಯಾಂಗ ತನಿಖೆ ಬೆಳಕು ಚೆಲ್ಲುವಂತಾಗಬೇಕು. @CMofKarnataka@DrParameshwara@PriyankKharge@HKPatilINC
@PriyankKharge#justice4genuinePSIcandidates
ಹಿಂದಿನ ಬಿಜೆಪಿ ಸರ್ಕಾರವು ತಾನು ಮಾಡಿದ ಅಕ್ರಮವನ್ನು ಮುಚ್ಚಿ ಹಾಕಲು ಪ್ರಾಮಾಣಿಕರಿಗೆ ಕೂಪಕ್ಕೆ ತಳ್ಳಿ ಪಿಎಸ್ಐ 545ರ ಮರು ಪರೀಕ್ಷೆ ಘೋಷಿಸಿತು ಆದರೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಹಿಂದಿನ ಸರ್ಕಾರ ಮಾಡಿದ್ದನ್ನೇ ಮುಂದುವರೆಸುವುದಾದರೆ ಅವರಿಗೂ ನಿಮಗೂ ವ್ಯತ್ಯಾಸವಾದರೇನು? @PriyankKharge
@CMofKarnataka Respected @osd_cmkarnataka . We the genuinely selected PSI 545 candidates are raising your problems every day in Twitter. Don't know why you are not showing interest on us. We too the voter's of Karnataka please do think on us and provide justice to genuinely selected candidates.
@PriyankKharge ಭವಿಷ್ಯದ ಭವ್ಯ ಕರ್ನಾಟಕ��ನ್ನು ರೂಪಿಸಬೇಕಾದರೆ ಪ್ರಾಮಾಣಿಕ ರಾಜಕಾರಣಿಗಳ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಪಾತ್ರ ತುಂಬಾ ಮುಖ್ಯ ಅದರಂತೆ 545 PSI ನೇಮಕಾತಿಯಲ್ಲಿ 490ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಪಾಸ��ಗಿದ್ದಾರೆ ಅವರಿಗೆ ಅನ್ಯಾಯ ಮಾಡದೇ ನೇಮಕಾತಿ ಆದೇಶ ಪ್ರತಿ ನೀಡಿ ತಾವುಗಳು ನ್ಯಾಯದ ಪರ ಎಂದು ತೋರಿಸಿ 🙏🏻
@PriyankKharge ಭವಿಷ್ಯದ ಕರ್ನಾಟಕ ರೂಪಿಸಬೇಕಾದ 545PSI ನೇಮಕಾತಿಯಲ್ಲಿ ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ SIR ದಯವಿಟ್ಟು ಒಂದು ಸಲ ಒಂದು ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಆದವರ ಶ್ರಮ ಎಷ್ಟಿರುತ್ತದೆ ಎಂದು ಅವರ ಸ್ಥಾನದಲ್ಲಿ ನಿಂತು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿSIR.@CMofKarnataka