@Psi545official ಮಾನ್ಯರೇ PSI 545 ಮರು ಪರೀಕ್ಷೆ ಬರೆದು ಸುಮಾರು 8 ತಿಂಗಳು ಕಳೆದಿವೆ.ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಜೊತೆಗೆ ಕೆಲ ಮೀಸಲಾತಿ ಕುರಿತು ಗೊಂದಲಗಳು ಕೂಡ ಬಗೆಹರಿಯದೆ ಇನ್ನೂ ಹಾಗೇ ಉಳಿದಿವೆ. ಆದಷ್ಟು ಬೇಗ ಇದನ್ನು ಬಗೆಹರಿಸಿ ಬಡ ಕುಟುಂಬದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಿ. ಅದರ ಫಲಿತಾಂಶ ಪ್ರಕಟಿಸಿ
@PriyankKharge@DrParameshwara ಮತ್ತು ಇಲಾಖೆಯ ಮುಖ್ಯಸ್ಥರು ಅಭಿನಂದನೆಗಳಿಗೆ ಅರ್ಹರೆಂದು ತಿಳಿಸಬಯಸುತ್ತಿದ್ದೇವೆ. ಕಾರಣಕರ್ತರಾದ ತಾವೆಲ್ಲರೂ ಒಂದೆಡೆ ಕುಳಿತು ಸಮಾಲೋಚಿಸಿ ಅತೀ ಶೀಘ್ರದಲ್ಲಿ ಫಲಿತಾಂಶ ಪ್ರಕಟಿಸಿ ತಮ್ಮ ಕಾರ್ಯಪ್ರವೃತ್ತತತೆಯನ್ನು ತೋರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
#announcePSI545resultssoon
ಇನ್ನೇನು ಫಲಿತಾಂಶ ಪ್ರಕಟಿಸಬೇಕೆನ್ನುವಾಗಲೇ ಮಾನ್ಯ @PriyankKharge ರವರು ತಡೆಹಿಡಿದರು. ತದನಂತರದಲ್ಲಿ ಮಾನ್ಯ @DrParameshwara ರವರಿಂದ ಫಲಿತಾಂಶದ ಯಾವುದೇ ಮಾಹಿತಿ ಬಂದಿರುವುದಿಲ್ಲ. ಇನ್ನೇನು 3 ತಿಂಗಳಲ್ಲಿ 2025 ನೇ ವರ್ಷಕ್ಕೆ ಪಂಚವಾರ್ಷಿಕ ನೇಮಕಾತಿಗೆ ಹೆಜ್ಜೆ ಇಡುತ್ತಿದ್ದು, ಇದರ ಕಾರಣಿಕರ್ತೃಗಳಾದ @JnanendraAraga@BSBommai
#371j ನ 2023 ಹೈಕ ಸುತ್ತೋಲೆ ಅಡಿಯಲ್ಲಿ ಬರುವಂತಹ ಅಸಿಸ್ಟೆಂಟ್ ಪ್ರೊಫೆಸರ್, RWS AE ಮತ್ತು JE, KPTCL ನೇಮಕಾತಿಗಳು #371j ನ 2023 ಹೈ ಕ ಸುತ್ತೋಲೆ ಅಡಿಯಲ್ಲಿ ಬಂದಿದ್ದರೂ ಸಹ ಅವುಗಳನ್ನು ಬಗೆಹರಿಸಿ ಆದೇಶ ಪ್ರತಿ ನೀಡಲಾಗಿದೆ. #PSI545 ನೇಮಕಾತಿಯು ಸಹ ಮೇಲೆ ತಿಳಿಸಿದ ನೇಮಕಾತಿಯಂತಿದ್ದರೂ ಯಾಕೆ ಪರಿಹರಿಸಲು ಆಗುತ್ತಿಲ್ಲ ?
ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಕೆ ಮಾಡಿದ ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಮಾರನ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ... ಅವನಿಗೆ ನನ್ನ ಧಿಕ್ಕಾರ.
ಕಳಂಕಿತರು ಮತ್ತು ಅಕಳಂಕಿತರನ್ನು ಪ್ರತ್ಯೇಕಿಸಿ ನ್ಯಾಯ ಕೊಡೋದಾದರೆ ನ್ಯಾಯ ಕೊಡೋದು ಒಳ್ಳೆಯದು ಎಂದು ವಿಧಾನಸಭೆಯಲ್ಲಿನೆ ಹೇಳಿದ್ದಾರೆ @siddaramaiah ನವರು. @KannadaPrabha ಸರ್ ಒಬ್ಬನೇ ಒಬ್ಬ ಪ್ರಾಮಾಣಿಕವಾಗಿ ತೇರ್ಗಡೆಯಾದವನಿಗೆ ಉದ್ಯೋಗ ಸಿಗಲಿ ಅದು ನ್ಯಾಯ. ಇಲ್ಲಿ ಯಾರೂ ಭ್ರಷ್ಟರನ್ನು ಬೆಂಬಲಿಸುತ್ತಿಲ್ಲ. 🙏🏻 @CMofKarnataka
@PriyankKharge ಭವಿಷ್ಯದ ಭವ್ಯ ಕರ್ನಾಟಕವನ್ನು ರೂಪಿಸಬೇಕಾದರೆ ಪ್ರಾಮಾಣಿಕ ರಾಜಕಾರಣಿಗಳ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಪಾತ್ರ ತುಂಬಾ ಮುಖ್ಯ ಅದರಂತೆ 545 PSI ನೇಮಕಾತಿಯಲ್ಲಿ 490ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಪಾಸಾಗಿದ್ದಾರೆ ಅವರಿಗೆ ಅನ್ಯಾಯ ಮಾಡದೇ ನೇಮಕಾತಿ ಆದೇಶ ಪ್ರತಿ ನೀಡಿ ತಾವುಗಳು ನ್ಯಾಯದ ಪರ ಎಂದು ತೋರಿಸಿ 🙏🏻
@siddaramaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೇ 545 ಪಿಎಸೈ ನೇಮಕಾತಿಯಲ್ಲಿ ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ 140 ಕ್ಕೂ ಅಧಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವರಿಗೆ ನ್ಯಾಯ ಒದಗಿಸಿದ ಪುಣ್ಯ ದೊರೆಯುತ್ತದೆ.ಮತ್ತು ನಿಮ್ಮ ಸಾಮಾಜಿಕ ಭದ್ದತೆಗೆ ಸಾಕ್ಷಿಯಾಗುತ್ತದೆ
@PriyankKharge ಭವಿಷ್ಯದ ಕರ್ನಾಟಕ ರೂಪಿಸಬೇಕಾದ 545 ಪಿಎಸೈ ನೇಮಕಾತಿಯಲ್ಲಿ ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಸರ್. ದಯವಿಟ್ಟು ಒಂದು ಸಲ ಒಂದು ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಆದವರ ಶ್ರಮ ಎಷ್ಟಿರುತ್ತದೆ ಎಂದು ಅವರ ಸ್ಥಾನದಲ್ಲಿ ನಿಂತು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ಸರ್.
@PriyankKharge Respected sir. We need your support for justice and genuine. Hope you can feel our pain and struggle for getting job after 2-3 year's of hardwork. So please do support us.
Let's all be together to remove corruption and also to save innocent from that corruption.
@PriyankKharge#justice4genuinePSIcandidates
ಹಿಂದಿನ ಬಿಜೆಪಿ ಸರ್ಕಾರವು ತಾನು ಮಾಡಿದ ಅಕ್ರಮವನ್ನು ಮುಚ್ಚಿ ಹಾಕಲು ಪ್ರಾಮಾಣಿಕರಿಗೆ ಕೂಪಕ್ಕೆ ತಳ್ಳಿ ಪಿಎಸ್ಐ 545ರ ಮರು ಪರೀಕ್ಷೆ ಘೋಷಿಸಿತು ಆದರೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಹಿಂದಿನ ಸರ್ಕಾರ ಮಾಡಿದ್ದನ್ನೇ ಮುಂದುವರೆಸುವುದಾದರೆ ಅವರಿಗೂ ನಿಮಗೂ ವ್ಯತ್ಯಾಸವಾದರೇನು? @PriyankKharge
ಎಷ್ಟು ಓದಿ ಯಾವ ಪರೀಕ್ಷೆ ಪಾಸ್ ಮಾಡಿದರೆ ಏನು? ನಾಳೆ ಯಾವನೋ ದುಷ್ಟಕೃತ್ಯಕ್ಕೆ ಇಡೀ ಲಿಸ್ಟ್ ನ್ನೇ ಅನುರ್ಜಿತ ಮಾಡಲು ಉತ್ಸಾಹ ತೋರುವ ನೀವು ಆ ಭ್ರಷ್ಟರನ್ನು ಹಿಡಿದು ಅದರಲ್ಲಿ ನ್ಯಾಯವಂತರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ ನಿಮ್ಮಿಂದ 🙏🏻 ಮುದುಕ ಆಗೊವರೆಗೂ ಓದು ಅನ್ನೋದು ಅಷ್ಟೇ ನೀವೆಲ್ಲಾ. #PSI545
@krushna11111110 @Niruttar_2022@CMofKarnataka ಸೆಲೆಕ್ಟ್ ಆಗಿರುವುದೇ ಅಪರಾಧ ಎನ್ನುವದು ಸರಕಾರದವಾದವಾಗಿದೆ ಅಷ್ಟೇ......ಹೇಗಾದ್ರೂ ಜೀವನ ಮಾಡಬಹುದು.... ಆದರೆ ನಮ್ಮ ಹಕ್ಕನ್ನು ಕೇಳುವುದೂ ಕೂಡ ಅಪರಾಧ ಎನ್ನುವುದಾದರೆ ನೈತಿಕತೆ ಎನ್ನುವದು ಸಮಾಧಿ ಆಗಿದೆ ಅಂತಾ ಅರ್ಥಾ....