. @CMofKarnataka ರವರೇ ಮಸೂದ್, ಪ್ರವೀಣ್, ಮತ್ತು ಫಾಝಿಲ್ ಹತ್ಯೆಯಲ್ಲಿ BJP ಸರ್ಕಾರ ಮಾಡಿದ ತಾರತಮ್ಯ ನೀತಿಯ ಬಗ್ಗೆ ತಮಗೆ ಸ್ಪಷ್ಟವಾದ ಮಾಹಿತಿ ಇದೆ. ರಾಜ್ಯದ ಜನತೆ ತಮಗೆ ಸಂಪೂರ್ಣ ಬಹುಮತದೊಂದಿಗೆ ಜನಾದೇಶವನ್ನು ನೀಡಿ ಅಧಿಕಾರಕ್ಕೆ ತಂದಿದ್ದಾರೆ. ತಾರತಮ್ಯವನ್ನು ಸರಿಪಡಿಸಿ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಪರ���ಹಾರ ಮತ್ತು ನ್ಯಾಯ ಒದಗಿಸಿ
700 ರೂಪಾಯಿ ರಿಚಾರ್ಜ್ ಮಾಡಿಸಿದರೆ ಎರಡು ತಿಂಗಳು ಪ್ರತಿದಿನ 3 ಜಿಬಿ ಡಾಟಾ ದೊಂದಿಗೆ Unlimited ಪ್ಯಾಕ್ ಇರುವಾಗ ಒಂದು ತಿಂಗಳ ಶಾಸಕರ ದೂರವಾಣಿ ವೆಚ್�� 20, 000 ಅವಶ್ಯಕತೆ ಇದೆಯೇ?
(224x 20,000= 4, 480, 000 ಲಕ್ಷ ) @siddaramaiah ನವರೆ, ಶಾಸಕರಿಗೆ ನೀಡುತ್ತಿರುವ ದೂರವಾಣಿ ವೆಚ್ಚ ವನ್ನು ಪರಿಷ್ಕರಣೆ ಮಾಡಿ
#phone
@ANI
ಹುಬ್ಬಳ್ಳಿಯಲ್ಲಿ ಪ್ರವಾದಿ ನಿಂದನೆ ಪ್ರಕರಣದಲ್ಲಿ, ಪೊಲೀಸ್ ಠಾಣೆಗೆ ಕಲ್ಲೇಸದರು ಎನ್ನುವ ಆರೋಪ ಹೊರಿಸಿ 166 ಮುಸ್ಲಿಂ ಯುವಕರು 1 ವರ್ಷದಿಂದ UAPA ಹಾಕಿ ಜೈಲಿನಲ್ಲಿ ಇಟ್ಟಿದ್ದಾರೆ ಆದರೆ ಮಂಡ್ಯದ ಇದ್ರಿಸ್ ನನ್ನು ಕೊಂದ ಪುನೀತ್ ಕೆರೆಹಳ್ಳಿ & 4 ಜನರಿಗೆ 45 ದಿನಕ್ಕೆ ಜಾಮೀನು ನೀಡಿದ್ದಾರೆ.
ಈ ತಾರತಮ್ಯ ಕೊನೆಗೂಳಿಸಿ ಮಾನ್ಯ @CMofKarnataka
ಮಾನ್ಯ ಮುಖ್ಯಮಂತ್ರಿ @siddaramaiah ಸರಕಾರ ಜೀವಂತವಿದೆ ಅಂದು ಕೊಳ್ಳುತ್ತೇನೆ.
ದಿ ಕೇರಳ ಸ್ಟೋರಿ ಅನ್ನುವ ಸಿನೆಮಾದ ಮೂಲಕ ದ್ವೇಷ ಹರಡುವುದಕ್ಕೆ ಕಡಿವಾಣ ಹಾಕಿ. ನಿಮ್ಮ ಪಕ್ಷದ ಶಾಸಕರಿರುವ ಹುನಗುಂದದ ಇಲಕ್ಕಲ್ ನಲ್ಲಿ ಈ ಸಿನೆಮಾ ನೋಡಲು ಮಕ್ಕಳಿಗೆ ಹೇರಿಕೆ ಮಾಡಿ ರಜೆ ಘೋಷಿಸಲಾಗಿದೆ. ಸಾಧ್ಯವಾದರೇ ಕ್ರಮ ಕೈಗೊಳ್ಳಿ.
#FakeTheKeralaStory
ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @JagadishShettar ಅವರ ನಿವಾಸಕ್ಕೆ ತೆರಳಿ, ಅವರೊಂದಿಗೆ ಮಾತುಕತೆ ನಡೆಸಿದೆ. ರಾಜಕೀಯದಲ್ಲಿ ಸೋಲು-ಗೆಲುವು ಸರ್ವೇಸಾಮಾನ್ಯ. ಅವರೊಂದಿಗೆ ನಾವಿದ್ದೇವೆ. ಈ ಸಂದರ್ಭದ���್ಲಿ ನನ್ನೊಂದಿಗೆ ಶಾಸಕರಾದ ದಿನೇಶ್ ಗುಂಡೂರಾವ್, ಮಾಜಿ ವಿ.ಪ. ಸದಸ್ಯರಾದ ಎಂ.ಸಿ.ವೇಣುಗೋಪಾಲ್ ರವರು ಉಪಸ್ಥಿತರಿದ್ದರು.
ಚುನಾವಣೆ ಮುಗಿಯಿತು ,ರಾಜಕೀಯ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ ಬೆಂಬಲಿಗರು ತಮ್ಮ ತಮ್ಮ ಅಭ್ಯರ್ಥಿ ಗೆದ್ದರೆ ಪಟಾಕಿ ಸಿಡಿಸುವ ಲೆಕ್ಕಾಚಾರದಲ್ಲಿದ್ದಾರೆ. ಇವೆಲ್ಲದರ ನಡುವೆ @sdpikarnataka ಕಾರ್ಯಕರ್ತರು ಮಾತ್ರ ತಮ್ಮ ಎಂದಿನ ಸಮಾಜ ಸೇವೆಗಿಳಿದಿದ್ದಾರೆ,ಬೆಳ್ತಂಗಡಿಯಲ್ಲಿ ಬಿರುಗಾಳಿಗೆ ಹೆದ್ದಾರಿಗೆ ಬಿದ್ದ ಮರಗಳನ್ನು
1/2
ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ನಾಯಕರಿಗೆ ಚುನಾವಣೆಯಲ್ಲಿ ಕೋಮು ವಿಷಬೀಜ ಬಿತ್ತುವ ಹೊರತು ಬೇರೆ ಅಜೆಂಡಾಗಳಿಲ್ಲ. @AmitShah ಇದು ಗುಜರಾತ್ ಅಲ್ಲ ಕರ್ನಾಟಕ ಪ್ರಚೋದಾನಾತ್ಮಕ ಹೇಳಿಕೆಗಳಿಂದ ಕನ್ನಡಿಗರ ಮತ ಗಳನ್ನು ಗಳಿಸಲು ಸಾಧ್ಯವಿಲ್ಲ ಎಂಬುದು ಮೇ 10 ರಂದು ಸಾಬೀತಾಗಲಿದೆ. ಬಿಜೆಪಿ ನಾಯಕರಿಗೆ ಛೀಮಾರಿ ಹಾಕುತ್ತಿದ್ದಾರೆ
ಅಧಿಕಾರದಲ್ಲಿದ್ದಾಗ ಜನರ ಆಶೋತ್ತರಗಳಿಗೆ ಸ್ಪಂದಿಸಲು ವಿಫಲವಾಗಿರುವ ಬಿಜೆಪಿ @myogiadityanath ನಂತಹ ಜಂಗಲ್ ರಾಜ್ ರಾಜ್ಯದ ಮುಖ್ಯಮಂತ್ರಿಯನ್ನು ಕರೆಸಿ ಭಾಷಣ ಮಾಡಿಸುವ ಮೂಲಕ ರಾಜ್ಯದ ಬಿಜೆಪಿ ನಾಯಕರಿಗೆ ���ಮ್ಮಿಲ್ಲ ಎಂಬುದು ಸಾಬೀತಾಗ್ತಿದೆ. ಇನ್ನು SDPI ಯನ್ನು ನಿಷೇಧಿಸಲು ನೀನಲ್ಲ ನಿನ್ನ ಇಡೀ ಪರಿವಾರದ ಕೈಯಿಂದಲು ಸಾಧ್ಯವಿಲ್ಲ ನೆನಪಿರಲಿ
@AIMIMdigital @AIMIMkarnataka your State president of #Karnataka is not receiving post of district @karwakf still u ppl ignoring menas u r also part of it. @asadowaisi any comnts coz its matter of yours president hope u care about Ummah or u want #GundaRaaz ppl in #mim party?
ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಕೂಕೀನಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತ..
ಹುನಗುಂದ ವಿಧಾನಸಭಾ ಕ್ಷೇತ್ರದ ಇಲಕಲ್ ತಾಲೂಕೀನ ಬಲಕುಂದಿ-SC ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಜಿವಂತ ಇದೆ.. ವಿಡಿಯೋದಲ್ಲಿ ಹೋಟಲನ ಮಾಲಿಕ ಸ್ಪಷ್ಟವಾಗಿ ಹೇಳುತ್ತಾನೆ ದಲಿತರಿಗೆ ನೀರನ್ನು ಜಗ್ಗಿನಲ್ಲಿ ಕೊಟ್ಟರೆ ಬೆರೆಯವರು ಹೊಟಲ್ ಗೆ ಬರೋದಿಲ್ಲವೆಂದು
ಇದು ಖಂಡನಿಯ
2(b) ಮೀಸಲಾತಿ ರದ್ದು ಮಾಡಿದ BJP ಸರ್ಕಾರದ ಸಂವಿಧಾನ ವಿರೋಧಿ ಕ್ರಮಕ್ಕೆ ಸುಪ್ರೀಂಕೋರ್ಟ್ ನಿಂದ ತಡೆ ನೀಡಿರುವುದು @sdpikarnataka
ಹೋರಾಟಕ್ಕೆ ಸಿಕ್ಕ ಮೊದಲ ಜಯ @CMofKarnataka
ಕೋರ್ಟ್ ಛೀಮಾರಿ ಹಾಕುವ ಮುನ್ನ ಆದೇಶವನ್ನು ಹಿಂಪಡೆಯುವರೇ?
#Restore2BMuslimReservation
https://t.co/6X3pQXrlSp
https://t.co/6X3pQXrlSp
RSS ನ ಮಾಜಿ ಕಾರ್ಯಕರ್ತ ಯಶವಂತ್ ಶಿಂಧೆ ನಾಂದೇಡ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಪ್ರತಿಪಾದಿಸಿದ್ದಾರೆ. ರಾಜಕೀಯ ನಿರಾಶ್ರಿತರಾಗಿರುವ ಈಶ್ವರಪ್ಪ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆಯನ್ನು ಅಲ್ಲಗೆಳೆ���ುವಂತಿಲ್ಲ.NIA ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ? ಈ ಬಗ್ಗೆ ತನಿಖೆ ನಡೆಸಬೇಕು
#RSSTerrorist
2/2
ಈ ಪ್ರಕರ���ಕ್ಕೂ ಈಶ್ವರಪ್ಪ ನ ನಿವೃತ್ತಿಗೂ ಏನು ಸಂಭಂದ?ಎಂಬುದನ್ನು NIA ತನಿಖೆ ನಡೆಸಬೇಕು. ಏಕೆಂದರೆ ಕಳೆದ ಲೋಕಸಭೆ ಚುನಾವಣೆಗೆ ಒಂದು ವರ್ಷ ಮೊದಲು ತಾನು ಬಾಂಬ್ ತಯಾರಿಕಾ ಶಿಬಿರದಲ್ಲಿ ಭಾಗವಹಿಸಿದ್ದೆ ಮತ್ತು ದೇಶ��ಲ್ಲಿ ನಡೆದಿರುವ ಹಲವಾರು ಸ್ಪೋಟ ಗಳಿಗೆ RSS ಗೆ ಸಂಬಂಧಿಸಿದ ಸಂಘಟನೆಗಳು ಕಾರಣ ಎಂದು
1/2
https://t.co/9yDiwsA7wV… via