Participated in the Jashn-e-Miladunnabi programme organised by ATHA Madrasa, Kesare, Mysuru.
It was a meaningful gathering celebrating the life, teachings and noble message of Prophet Muhammad ﷺ, inspiring us to uphold peace, compassion, justice and brotherhood in society.
ಭಾರತದ ಯುವ ಜನತೆಗೆ ನನ್ನ ಕ್ರಾಂತಿಕಾರಿ ಅಭಿನಂದನೆಗಳು –
ನೀವು ರಾಜೀಯಿಲ್ಲದೆ ನಡೆಸಿದ ಹೋರಾಟಕ್ಕೆ, ತೋರಿಸಿದ ಧೈರ್ಯಕ್ಕೆ,
ಮತ್ತು ಗೆಲುವಿನವರೆಗೂ ವಿರಮಿಸದೆ ದೃಢವಾಗಿ ನಿಂತು ಹೋರಾಡಿದಕ್ಕೆ.
ಈ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದಿನ ದಿನಗಳಲ್ಲಿಯೂ
ಇದೇ ರೀತಿ ನಾವೆಲ್ಲರೂ ಒಟ್ಟು ಸೇರೋಣ…
@Mirazsullia75@DHFWKA ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹಾ ಕ್ಲಿನಿಕ್ ಗಳಿಗೆ ಬೀಗ ಜಡಿದು, ಇಲ್ಲಿನ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
@DCDKOfficial
@Mirazsullia75@DHFWKA 🛑ಜಾಲ್ಸೂರಿನ ಕ್ಲಿನಿಕ್ನಲ್ಲಿ ಅವಧಿ ಮೀರಿದ ಔಷಧಿ ವಿತರಣೆ: ವೈದ್ಯರ ನಿರ್ಲಕ್ಷ್ಯದ ವಿರುದ್ಧ ಎಸ್ಡಿಪಿಐ ಆಕ್ರೋಶ, ತನಿಖೆಗೆ ಆಗ್ರಹ
https://t.co/eBbJk3oipE
ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
SDPI national secretary Riyaz Farangipete
(@RiyazfSDPI) says "Centre and state govt is not talking about development or education or job. 'धर्म दंगल पर वोट लेना चाहते हैं'।"
Watch #5iveLive with @ShivAroor: https://t.co/XpjgPd2ONF
#KarnatakaElection2023
ಆತ್ಮೀಯ ಪಕ್ಷದ ಕಟಿಬದ್ಧ ಕಾರ್ಯಕರ್ತರೇ,ನಾಳೆ ಈದ್ ದಿನ ಈದುಲ್ ಫಿತ್ರ್ ಸಮಾಜದ ಮರ್ದಿತ ಶೋಷಿತ ಸಮುದಾಯಗಳೊಂದಿಗಿನ ನಮ್ಮ ಹೊಣೆಗಾರಿಕೆಯನ್ನು ನೆನಪಿಸಿತ್ತದೆ.ಫಿತ್ರ್ ನ ಪರಿಕಲ್ಪನೆಯು ಬಡ ಜನರ ಸಮಸ್ಯೆಯನ್ನು ಅರಿತುಕೊಳ್ಳಲು ಮತ್ತು ಅವರಿಗೆ ನೆರವಾಗುವ ನಿಟ್ಟಿನಲ್ಲಿ ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಪಾತ್ರವನ್ನು ನಿರ್ವಹಿಸಲು ಉತ್ತೇಜನ
1/2
ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸುವಂತ�� KMF ಗೆ ಒತ್ತಡ ತಂದು, ಗುಜರಾತ್ ಮೂಲದ ಅಮುಲ್ ಕರ್ನಾಟಕ ದಲ್ಲಿ ಪಾರುಪತ್ಯ ಸ್ಥಾಪಿಸುವುದನ್ನು ಕನ್ನಡಿಗರಾದ ನಾವೆಲ್ಲರೂ ತಿರಸ್ಕರಿಸಬೇಕಾಗಿದೆ, @BJP4India ದ ಸಂಚಿನ ಭಾಗವಾದ ನಷ್ಟದಲ್ಲಿರುವ ಸಂಸ್ಥ���ಗಳನ್ನು ಲಾಭದಲ್ಲಿರುವ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಖಂಡನೀಯ.
ತನ್ನ 14 ಶಾಸಕರನ್ನು ಬಿಜೆಪಿಗೆ ಮಾರಾಟ ಮಾಡಿ ಮೈತ್ರಿ ಸರ್ಕಾರ ಉರುಳಿಸಿದ ನಿಮ್ಮ ಪಕ್ಷಕ್ಕೆ ಯಾವ ಬದ್ದತೆ ಇದೆ?
ಸುಳ್ಯ ಕ್ಷೇತ್ರದಲ್ಲಿ ಇನ್ನೂ ಟಿಕೆಟ್ ಗೊಂದಲ ಪರಿಹರಿಸಲು ಸಾಧ್ಯವಾಗದೆ ಕಾರ್ಯಕರ್ತರು ಪಕ್ಷದ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾ ನಿಮ್ಮ ಪಕ್ಷದ ಬದ್ದತೆ?ಸಂಪಾಜೆ ಗ್ರಾ.ಪಂ ನಲ್ಲಿ ನಿಮ್ಮ ರಾಜಕೀಯ ಬದ್ದತೆ ಏನು ಅಂತ ನೋಡಿದ್ದೇವೆ
ಪುಲ್ವಾಮ ದಾಳಿ ನಡೆದು ಇಂದಿಗೆ ನಾಲ್ಕು ವರ್ಷ ಸಂದರೂ @BJP4India ಸರ್ಕಾರ ಆ ಸಂದರ್ಭದಲ್ಲಿ ಪ್ರತಿರೋದದ ನೆಪದಲ್ಲಿ ಒಂದು ಹಳೆಯ ವೀಡಿಯೋ ಗೇಮ್ ನ ರಾಕೆಟ್ ದಾಳಿಯನ್ನು ತೋರಿಸಿ ಜನರನ್ನು ಮರುಳು ಮಾಡಲು ಪ್ರಯತ್ನಿಸಿದ್ದಲ್ಲದೆ ಅದರ ನಿಷ್ಪಕ್ಷ ತನಿಖೆ ನಡೆಸಲು ಯಾಕೆ ವಿಫಲವಾಗಿದೆ?
ಅದರ ಹಿಂದಿನ ಷಡ್ಯಂತರಗಳನ್ನು ಬಯಲಿಗೆಳೆಯಲಿಲ್ಲ ಏಕೆ?
ಚುನಾವಣೆ ಹತ್ತಿರ ಬರುತ್ತಿರುವಾಗ ಈ ಕೋಮುಕ್ರಿಮಿ ಮತ್ತೆ ಬೊಗಳಲು ಆರಂಭಿಸಿದೆ.. ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ @BSBommai ಯವರೇ ಇವನ ಕಿವಿಯಲ್ಲಿ ಪಿಸುಗುಟ್ಟಿ ಧೈರ್ಯ ತುಂಬಿ ಹೋಗಿರುವಾಗ ಇವನ ಮೇಲೆ ಯಾವುದೇ ಕಾನೂನು ಕ್ರಮ ಜರಗುವ ನಿರೀಕ್ಷೆಯಾದರೂ ಎಲ್ಲಿಂದ? ಅಲ್ಲವೇ @DgpKarnataka ರವರೇ
Evience: Atikur Rahman is incarcerated in total disregard to the expert medical advices. This shows the level of political vendetta that the BJP govt. carries against dissenting voices like that of Atikur Rahman, who is a vibrant student. #SaveAtikurLife#ReleaseAtikurRahman
भाजपा सरकार के सत्ता में आने के बाद, अपने परिवार के जघन्य बलात्कार और हत्या के दोषी सदस्यों को बरी कर न्याय और अन्याय की परिभाषा बदल दी गई ह���।
#JusticeForBilkisbano