بقلوب مؤمنة بقضاء الله وقدره نتقدم بخالص العزاء وصادق المواساة إلى صاحب السمو الشيخ محمد بن زايد آل نهيان حفظه الله ورعاه رئيس الدولة وإلى حكام الإمارات وشعبها الشقيقة وأهالي الفقيد في وفاة المغفور له بإذن الله سمو الشيخ طحنون بن محمد آل نهيان رحمه الله رحمة واسعة، والذي ترك بصمة خالدة للمحبة والوفاء وأحبّ الأعمال الخيرية والإنسانية طوال حياته كما نسأل الله عز وجل ان يتغمده بواسع رحمته ومغفرته ورضوانه وان يسكنه فسيح جناته ويلهم أهله وذويه جميل الصبر والسلوان".
وكان الفقيد رحمه الله من الرجال الذين قاموا بمساهمتهم الجليلة في بناء دولة الإمارات الحديثة جنبا إلى والد الوطن المرحوم الشيخ زايد بن سلطان آل نهيان طيب الله ثراه ، وكان لي صلة قوية وعلاقة راسخة مع الفقيد ، وأثناء لقائنا كان يتبادل معي أفكاره وآراءه حول العلاقات التاريخية بين دولة الإمارات وجمهورية الهند معربا عن شكره للجاليات الهنود المقيمين في الدولة ومثمنا جهودهم وتفانيهم وإخلاصهم في تحريك عجلة النهضة الحضارية التي حققتها الدولة في العقود الماضية ، كما كان الفقيد رحمه الله مهتما بأمور الضعفاء وذوي الإحتياجات وملبيا لطلباتهم، وكان له أياد بيضاء في مساعدتهم وتقديم المعونات العاجلة اليهم.
ونطلب من إدارة المساجد والمدارس والجامعة الإسلامية ان يقوم بصلاة الغائب والدعاء للمغفور له، لأن لأهالي الإمارات وبالخصوص لحكام الإمارات اسهامات عظيمة في تأسيس المدارس والجامعات وتنشيط أعمال الخيرية والإنسانية في أنحاء العالم.
പൂവിറുത്ത് വസന്തത്തെ തടയുന്ന ക്രൂരന്മാരോട് കുഞ്ഞു കൂട്ടുകാർ ഒരുമിച്ച് പറയുന്നു, ഞങ്ങൾ, കുഞ്ഞുങ്ങളെ കൊല്ലരുത്. ഇസ്രായേൽ ഭീകരതക്കെതിരെ 693 കവലകളിൽ കുഞ്ഞുങ്ങൾ പ്രതിഷേധിക്കുന്നു.
#SSF#Palestine#UnitedNations
ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ,
ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ ಹೊತ್ತಿನಲ್ಲಿ ನನ್ನ ಹದಿನಾಲ್ಕನೇ ಬಜೆಟ್ ಮಂಡಿಸಲಿದ್ದೇನೆ. ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ.
ನನ್ನ ಹಿಂದಿನ ಎಲ್ಲ ಬಜೆಟ್ ಗಳಲ್ಲಿ ‘ಸರ್ವರಿಗೂ ಸಮಪಾಲು, ಸಮಬಾಳು’ ಎಂಬ ಮೂಲಮಂತ್ರದ ‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನ ಮಾಡುತ್ತೇನೆ.
ರಾಜಕೀಯ ಪ್ರೇರಿತ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬೇಡಿ. ನುಡಿದಂತೆಯೇ ನಡೆದಿದ್ದೇನೆ, ಮುಂದೆಯೂ ನಡೆಯುತ್ತೇನೆ. ನಿಮ್ಮ ನಂಬಿಕೆ-ವಿಶ್ವಾಸಗಳನ್ನು ಹುಸಿಗೊಳಿಸುವುದಿಲ್ಲ. ಇದು ನಾನು ನೀಡುವ ಅತ್ಯುನ್ನತ ಗ್ಯಾರಂಟಿ.
ಮಾಜಿ ಮುಖ್ಯಮಂತ್ರಿ @hd_kumaraswamy ಅವರು ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ. ಅವರ ಆರೋಪಗಳು ಹಿಟ್ ಅಂಡ್ ರನ್ ಇದ್ದಂತೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಈ ವರೆಗೆ ಮಾಡಿರುವ ಯಾವುದೇ ಒಂದು ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರ? ಕತ್ತಲಲ್ಲಿ ನಿಂತು ಕಲ್ಲೆಸೆದು ಓಡಿಹೋಗುತ್ತಾರೆ. ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಇಲ್ಲ.
1/3
#HitAndRunHDK
ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ.
ಜೀರೊ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ.
ಕಾಂಗ್ರೆಸ್ ಪಕ್ಷದ ಹೆಮ್ಮೆಯ ಕಾರ್ಯಕರ್ತ ಬಂಧುಗಳೇ,
ಮತದಾನಕ್ಕೆ ಇನ್ನು ಕೆಲವೇ ಹೊತ್ತು ಉಳಿದಿರುವ ಈ ಸಂದರ್ಭ ಪಕ್ಷದ ಗೆಲುವಿನ ದೃಷ್ಟಿಯಿಂದ ನಿರ್ಣಾಯಕವಾದುದು.
ಕೊನೆಯ ಮತ ಚಲಾವಣೆಯಾಗುವ ವರೆಗೆ ಪ್ರತಿಯೊಬ್ಬ ಮತದಾರನ ಜೊತೆ ಪ್ರತಿಯೊಂದು ಬೂತ್ ಗಳಲ್ಲಿ ನೇಮಿಸಲಾಗಿರುವ ಸಮಿತಿಯ ಸದಸ್ಯರು ಸಂಪರ್ಕದಲ್ಲಿರಬೇಕು. ಪ್ರತಿಯೊಂದು ಮತ ಕೂಡಾ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕಾಗಿರುವುದು ನಿಮ್ಮೆಲ್ಲರ ಕರ್ತವ್ಯ.
ನೀವು ದಣಿದಿದ್ದೀರಿ ನಿಜ, ನಿಮ್ಮ ಶ್ರಮ ವ್ಯರ್ಥವಾಗಲಾರದು.
ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ.
ಜೈ ಹಿಂದ್, ಜೈ ಕರ್ನಾಟಕ