The best there ever was.Hitting Steyn in his prime for 6 over cover on an almost Yorker ball.Will never forget that.More than a cricketer you are inspiration as a character on the field or off the field.The best cricketer to have ever entered the cricket arena.ADB@ABdeVilliers17
It has been an incredible journey, but I have decided to retire from all cricket.
Ever since the back yard matches with my older brothers, I have played the game with pure enjoyment and unbridled enthusiasm. Now, at the age of 37, that flame no longer burns so brightly.
@nimmasuresh@BSBommai ರಾಜ್ಯ ಕಟ್ಟಬೇಕಾದ, ರಾಜ್ಯದ ಭವಿಷ್ಯದ ಅಧಿಕಾರಿಗಳ ಭವಿಷ್ಯವನ್ನೇ ತೂಗುಯ್ಯಾಲೆಯಲ್ಲಿ ಇರಿಸಿ, ತನ್ನ ನಿಧಾನ ಪ್ರವೃತ್ತಿ, ಅಪಾರದರ್ಶಕ ನೀತಿಯಿಂದ ಅಭ್ಯರ್ಥಿಗಳಿಗೆ ದುಸ್ವಪ್ನವಾಗಿರುವ #KPSC ಸುಧಾರಿಸಿ... ರಾಜ್ಯದ ವಿದ್ಯಾರ್ಥಿಗಳ ಅಸಹಾಯಕ ಸ್ಥಿತಿ ನಿವಾರಿಸಿ #KASMAINS RESULT #KPSCreforms
ತಮ್ಮರಾಜ್ಯದಲ್ಲೇ ವರ್ಷಾನುಗಟ್ಟಲೆ ಶ್ರಮ ಪಟ್ಟು
ಓದಿ ಈಗ ಫಲಿತಾಂಶಕ್ಕಾಗಿ ಅದರ ದುಪಟ್ಟು ಶ್ರಮ ಹಾಕಿ ಹೋರಾಡುವ ಪರಿಸ್ಥಿತಿಯಲ್ಲಿರುವ ಅಭ್ಯರ್ಥಿಗಳಿಗೆ ನಿಮ್ಮ ನೆರವಿನ ಭರವಸೆ ಬೇಕಾಗಿದೆ... waiting since 8 months for KAS Mains results #KPSC reforms #KAS Mains @CMofKarnataka@publictvnews@prajavani@kpsc