ಮಾನ್ಯ @DrParameshwara ರವರೇ ಈ ವಯ್ಯನ ಹೇಳಿಕೆ Anti communal wing ವ್ಯಾಪ���ತಿಗೆ ಒಳ ಪಡುವುದಿಲ್ಲವೇ ಅಥವಾ ಕಾನೂನು ಕ್ರಮಕ್ಕಾಗಿ ಮುಸ್ಲಿಂ ಸಮುದಾಯ ಗುಂಡು ಹೊಡೆಸಿಕೊಳ್ಳುವ ವರೆಗೂ ಕಾಯಬೇಕಾ ಒಸಿ ವಿವರಿಸಿ...
#StopCommunalGundaisim
ಮಾನ್ಯ @siddaramaiah ಅವರೇ ನಿಮ್ಮ ಸರಕಾರದಲ್ಲಿ ಕಾನೂನು ವ್ಯವಸ್ಥೆ ಜೀವಂತವಿದೆಯೇ? ಬಾದಾಮಿಯಲ್ಲಿ ಕುರ್ಬಾನಿ ಮಾಡಿದಕ್ಕಾಗಿ 'RSS' ಮುಸ್ಲಿಂ ಯುವಕನನ್ನು ಕಟ್ಟಿ ಹಾಕಿ ಥಳಿಸಿದೆ.
@SpBagalkote ಇದುವರೆಗೆ ಕ್ರಮ ಕೈಗೊಂಡಿಲ್ಲ ಯಾಕೆ? @INCKarnataka ನಿಮ್ಮನ್ನು ಅಧಿಕಾರಕ್ಕೇರಿಸಿದ ಸಮುದಾಯದೊಂದಿಗೆ ಇನ್ನಾದರೂ ಪ್ರಾಮಾಣಿಕತೆಯಿಂದ ಸ್ಪಂದಿಸಿ.
ಬಜರಂಗದಳ ಮತ್ತು ವಿಹಿಂಪ ಮೇಲೆ ಸಂವಿಧಾನಾತ್ಮಕ ಕ್ರಮ ಕೈಗೊಳ್ಳಲು ಕರಾವಳಿಯ ಅಲ್ಪಸಂಖ್ಯಾತರ ಮೇಲೆ ಇನ್ನೆಷ್ಟು ಹಲ್ಲೆಗಳು ಮತ್ತು ಕೊಲೆಗಳು ನಡೆಯಬೇಕೆಂದು @DrParameshwara ಮತ್ತು ಗೃಹ ಇಲಾಖೆ ಸ್ಪಷ್ಟಪಡಿಸಿದರೆ ಅಲ್ಲಿಯ ವರೆಗೂ ಕರಾವಳಿಯ ಮುಸಲ್ಮಾನರು ಆಕ್ರೋಶಕ್ಕೆ ಒಳಗಾಗದೆ ಸ್ವಲ್ಪ ತಾಳ್ಮೆಯಿಂದ ಇರಬಹುದಲ್ಲವೇ ?
#SecureMinority
ಈ ಸುಡುಬಿಸಿಲಿನ ನಡುವೆ ಅದರಲ್ಲೂ ಉಪವಾಸ ಹಿಡಿದು ಈ ಹೋರಾಟದ ಧ್ವಜಗಳನ್ನು ಕೈಯಲ್ಲಿ ಹಿಡಿದು ಅಕ್ಬರ್ ಬೆಳ್ತಂಗಡಿ ಅ��ರು ನಾಮಪತ್ರ ಸಲ್ಲಿಸುವಾಗ ಸ್ವಲ್ಪವು ದನಿವರಿಯದೇ ತನ್ನ ಹೆಜ್ಜೆಗಳನ್ನು ಮುಂದಕ್ಕೆ ಇಟ್ಟ ಬೆಳ್ತಂಗಡಿಯ ಮಹಿಳಾ ಹೋರಾಟಗಾರರು ನಮಗೆಲ್ಲರಿಗೂ ಮಾದರಿಯಾಗಲಿ.
@NavazKatte
#VoteForAkbarBelthangady
#SDPI
ನಿನ್ನೆ ಉಜಿರೆಯಲ್ಲಿ ನಡೆದ ಘಟನೆ. ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಯಾವ ರೀತಿಯಲ್ಲಿದೆ ಅನ್ನೋದಕ್ಕೆ ಈ ಸಾಕ್ಷಿ ಸಾಕು. ನೈತಿಕ ಪೊ��ೀಸ್ ಗಿರಿ ನೋ��ಿ. ಯಾರು ಈ ರೌಡಿಗಳಿಗೆ ಹಲ್ಲೆ ನಡೆಸಲು ಅಧಿಕಾರ ಕೊಟ್ಟಿದ್ದು. ಭಿನ್ನ ಕೋಮಿನ ಗಂಡು-ಹೆಣ್ಣು ಜೊತೆಯಾಗಿ ಪ್ರಯಾಣಿಸುವಾಗ ಮಾರಣಾಂತಿಕ ಹಲ್ಲೆ. @spdkpolice
#MuslimslivesMatter
ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡದಂತೆ ಕರ್ನಾಟಕದಾದ್ಯಂತ ಗೋ ರಕ್ಷಣೆ ಹೆ���ರಿನಲ್ಲಿ ನಿರುದ್ಯೋಗಿ ಸಂಘೀ ಗೂಂಡಾಗಳಿಗೆ ದರೋಡೆ ನಡೆಸಲು, ಹಣ ನೀಡದಿದ್ದರೆ ಕೊಲೆಗೈಯಲು ಸರಕಾರ ಮತ್ತು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆಯೇ?@BSBommai @DgpKarnataka @spramanagara
ಗೋ ರಕ್ಷಣೆ ಎಂಬ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು, ಇರ್ಗಿಶ್ ಪಾಶ ಎಂಬ ವ್ಯಕ್ತಿಯನ್ನು ಪುನೀತ್ ಕೇರೇಹಳ್ಳಿ ಮತ್ತು ತಂಡ ಕೊಂದಿದೆ ಎಂದು ಅವರ ಕುಟುಂಬ ದೂರು ಸಲ್ಲಿಸಿದೆ. ಪೊಲೀಸ್ ವ್ಯವಸ್ಥೆಗೆ ಸವಾಲು ಒಡ್ಡಿ ಪಾತಕಗಳನ್ನು ಬಹಿರಂಗವಾ��ಿ ನಡೆಸುತ್ತಿರುವ ಈ ಕಿರಾತಕರನ್ನು ಬಂಧಿಸಲು @spramanagara ರನ್ನು ಅಗ್ರಹಿಸುತ್ತೇನೆ @DgpKarnataka
ನಿಮಗೆ SDPI ಯ ಇತಿಹಾಸ ತಿಳಿದಿಲ್ಲ ಅನಿಸುತ್ತದೆ @VKSorake ನೀವು ಹೇಳಿರುವ ಹಸಿ ಸುಳ್ಳನ್ನು ನಂಬಲು ರಾಜ್ಯದ ಜನರೇನು ಕಿವಿಯಲ್ಲಿ ಹೊವಿಟ್ಟಿಕೊಂಡಿಲ್ಲ ನೀವು ಮಾಡಿರುವ ಆರೋಪವನ್ನು 24 ಗಂಟೆಗಳ ಒಳಗಾಗಿ ಸಾಕ್ಷಿ ಸಮೇತ ಸಾಬೀತು ಪಡಿಸಬೇಕು ಇಲ್ಲವೇ ಕಾನೂನು ಸಮರಕ್ಕೆ ತಯಾರಾಗಿರಿ ಇದು ನಿಮಗೆ ಓಪನ್ ಚಾಲೆಂಜ್. 50ಲಕ್ಷ ರೂಪಾಯಿ ಬಿಡಿ ಜಗತ್ತಿನ
1/2
SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಜ್ಯ ಬಿಜೆಪಿ ಸರ್ಕಾರವು 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ಖಂಡಿಸಿ 2ಬಿ ಮೀಸಲಾತಿ ಪುನರ್ ಸ್ಥಾಪಿಸಲು ಆಗ್ರಹಿಸಿ ಇಂದು (28.3.2023) ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
#SDPI#Sdpibelthangady
SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಜ್ಯ ಸರ್ಕಾರ 2ಬಿ ಮುಸ್ಲಿಂ ಮೀಸಲಾತಿ ರದ್ದುಗೊಳಿಸಿರುವುದನ್ನು ಖಂಡಿಸಿ ಮತ್ತು 2ಬಿ ಮೀಸಲಾತಿಯನ್ನು ಪುನರ್ ಸ್ಥಾಪಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ
ದಿನಾಂಕ : 28.03.2023 ಮಂಗಳವಾರ, ಸಂಜೆ 4:00 ಗಂಟೆಗೆ
ಬಸ್ ನಿಲ್ದಾಣ ಬಳಿ, ಬೆಳ್ತಂಗಡಿ
#SDPI#protest
ಮಾನ್ಯ @DgpKarnataka ಅವರೇ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಜೀವಂತ ಇದೆಯೇ ಎನ್ನುವ ಸಂಶಯ ಮೂಡ್ತಿದೆ.ಒಂದು ಖಾಸಗಿ ಕಾರ್ಯಕ್ರಮಕ್ಕೆ ನುಗ್ಗಿ ಭಜರಂಗದಳದ ಗೂಂಡಾಗಳು ನಡೆಸುವ ದಾಂಧಲೆ ನ���ಡಿ. ತಾಲಿಬಾನ್ ಮಾದರಿಯನ್ನು ಸಂಘಿಗಳು ಅನುಸರಿಸುತ್ತಿದ್ದಾರೆ.@compolmlr ಮಂಗಳೂರಿನಲ್ಲಿ ಸಂಘಿಗಳ ಅನುಮತಿ ಬೇಕಾ ಕಾರ್ಯಕ್ರಮ ಆಯೋಜಿಸಲು.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಮಿಸಲಾತಿಯನ್ನು ಕಸಿದಿರುವ BJP ಸರ್ಕಾರದ ನಡೆಯ ಹಿಂದೆ ಮುಸ್ಲಿಂ ದ್ವೇಷದ ಕಾರಣವಲ್ಲದೆ ಬೇರೊಂದಿರಲಾರದು.
ಮುಸ್ಲಿಮರನ್ನು ನಿರಂತರವಾಗಿ ಹಿಂದುಳಿದ ಸಮುದಾಯವಾಗಿಯೇ ಇಡುವ ಉದ್ದೇಶದಿಂದ ಮೀಸಲಾತಿ ರದ್ದು ಮಾಡಲಾಗಿದೆ.
#Restore2BMuslimReservation
Many Panchamasali Protesters including Vijayanand Kashappa not accepted @CMofKarnataka@BSBommai decision He said Scraping Reservation of Muslims to give Panchamasali Lingayat it is unacceptable & resigned from the post of All India Panchamasali Lingayat org. #panchamasalireservation #jayamruthyunjayaswamiji #vijayanandkashappanavar #Restore2BMuslimReservation
ದೇಶದಲ್ಲಿ ಫ್ಯಾಸಿಸ್ಟ್ ಮನೋಭಾವದರಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ. ಹಿಂದೆ ನಡೆದ ಎಲ್ಲಾ ಸಂವಿಧಾನ ವಿರೋಧಿ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ ಸೂಕ್ತ ತನಿಖೆ ನಡೆಸಿದ್ದರೇ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. @RahulGandhi ಸದಸ್ಯತ್ವ ರದ್ದು ಮಾಡಿದ ಬಿಜೆಪಿ ಕೇವಲ ಜನವಿರೋಧಿ ಅಲ್ಲಾ ಸಂವಿಧಾನ ವಿರೋಧಿ ಕೂಡ. ಸಂವಿಧಾನ ಅಪಾಯದಲ್ಲಿದೆ.
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ದಮನ ಮಾಡಲಾಗುತ್ತಿದೆ. ಸತ್ಯದ ಪರ ಧ್ವನಿ ಎತ್ತಿದ @ChetanAhimsa ರವರನ್ನ 14 ದಿನ ಕಾನೂನು ಬಂಧನಕ್ಕೆ ಒಳಪಡಿಸಲಾಗಿದೆ. BJP ವಿರುದ್ಧ ಯಾರೇ ಮಾತನಾಡಿದರು ಅಂತವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇದು ಸರ್ವಾಧಿಕಾರದ ಪರಮಾವಧಿ
#ReleaseActorChethan#ಎಲ್ಲಿದೆನ್ಯಾಯ
ಇಸ್ಲಾಂ ಧರ್ಮದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಈಶ್ವರಪ್ಪನ ವಿರುದ್ಧ ಯಾವುದೇ ಕ್ರಮವಿಲ್ಲ, ಮಾಜಿ ಮುಖ್ಯಮಂತ್ರಿ @siddaramaiah
ರವರ ಕೊಲೆಗೆ ಪ್ರಚೋದನೆ ನೀಡಿದ ಅಶ್ವಥ್ ನಾರಾಯಣ ವಿರುದ್ಧ ಏನೂ ಕ್ರಮ ವಿಲ್ಲ, ಆದರೆ ಸತ್ಯ ಮಾತನಾಡಿದ @ChetanAhimsa ಬಂಧನ. ಇದು ವಾಕ್ ಸ್ವಾತಂತ್ರ್ಯದ ಹರಣ. ಈ ಬಂಧನವನ್ನು ನ��ನು ಖಂಡಿಸುತ್ತೇನೆ.