https://t.co/VgBUJnsmdl
KPSC ನೇಮಕಾತಿ ಅಕ್ರಮ ಪ್ರಕರಣದಲ್ಲಿ ಜ್ಞಾನೇಂದ್ರ ಕುಮಾರ್ ಪ್ರಮುಖ ಆರೋಪಿಯಾಗಿದ್ದಾರೆ ಎಂಬ ಆರೋಪಗಳು ಗಂಭೀರವಾಗಿವೆ. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಬೇಕು. KPSC ನೇಮಕಾತಿ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮರುಸ್ಥಾಪಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. #KPSC #JusticeForAspirants
We are genuinely shocked that Bhavya Narasimhamoorthy hasn't spoken a word on the KPSC scam.
Funny how some people are revolutionaries only until they enter politics. Bhavya was among the prominent faces supporting the KPSC students in 2022.
Now, the silence is deafening.
Silence seems to be the new ideology.
ಮನುಷ್ಯನಿಗೆ ಮನಸ್ಸಾಕ್ಷಿ ಮುಖ್ಯ... ಮನಸ್ಸಾಕ್ಷಿಗೆ ಮೋಸ ಮಾಡಿ ಬದುಕುವ ಜೀ��ನಕ್ಕೆ ಅರ್ಥವಿದೆಯೇ? ಛೇ...
@Bhavyanmurthy
@Sandeeprai @ksvsofficial
@DKShivakumar @BJP4India @BJP4Karnataka @PrashantMakanur @suryamukundaraj @PriyankKharge
ಮಾನ್ಯ @DKShivakumar ರಾಜ್ಯದ ವಿದ್ಯಾರ್ಥಿಗಳ ಮನವಿಗಳನ್ನು ಆಲಿಸಿ
ದೆಹಲಿ @NEET ವಿರುದ್ಧ ಹೋರಾಡಿದ ನಿಮ್ಮ ವಿದ್ಯಾರ್ಥಿ ಕಾಳಜಿ ರಾಜ್ಯದಲ್ಲಿ ಏಕಿಲ್ಲ ?
@PDO ಪರೀಕ್ಷೆಯಲ್ಲಿ ಅಕ್ರಮವಾಗಿದ್ದು ಮನವಿಗಳನ್ನು ಸಲ್ಲಿಸಿದರು @CBI ತನಿಕೆಗೆ ಯಾಕೆ ಆದೇಶ ನೀಡುತ್ತಿಲ್ಲ ?
ಅನುಭವದ ಗಣಿಗಳು ಹಾಗೂ ತಜ್ಞರು ನೀವು ಸಹ ಯಾಕೇ ಪ್ರಶ್ನಿಸು���್ತಿಲ್ಲ ?
Hello @KEA_karnataka ಏನು ಮಾಡುತ್ತಿದ್ದೀರಿ ❓
ಕರ್ನಾಟಕ ಪೊಲೀಸ್ ಹುದ್ದೆಗಳಿಗೆ ಕಳೆದ ಒಂದು ವಾರದಿಂದ ಆನ್ಲೈನ್ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.
ಯುವಕರು ಹಗಲು ರಾತ್ರಿ ಎನ್ನದೆ ಆನ್ಲೈನ್ ಅರ್ಜಿ ಹಾಕಲು ಮುಗಿಬೀಳುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ರೋಸಿ ಹೋಗಿದ್ದಾರೆ.
ನಿಮ್ಮ ಕಚೇರಿಗೆ ಬಂದು ವಿದ್ಯಾರ್ಥಿ ಸಂಘಟನೆಗಳು ಬಂದು ಮನವಿ ಕೊಟ್ಟರೂ ಇನ್ನೂ ಸರ್ವರ್ ಸಮಸ್ಯೆ ಬಗೆಹರಿದಿಲ್ಲ.
KEA Helpline ಗೆ ಕರೆ ಮಾಡಿ ಕೇಳಿದರೆ ನಿಮ್ಮ ಸಿಬ್ಬಂದಿಗಳು ಉಡಾಫೆ ಉತ್ತರ ಕೊಡುತ್ತಿದ್ದಾರೆ.
ಯುವಕರು ಇಷ್ಟು ಕೇಳುತ್ತಿದ್ದರೂ, ಅರ್ಜಿ ಸಲ್ಲಿಸಲು ತೊಂದರೆ ಆಗುತ್ತಿದ್ದರೂ ಸರ್ವರ್ ಸಮಸ್ಯೆ ಏಕೆ ಬಗೆಹರಿಸುತ್ತಿಲ್ಲ ❓
ನಂತರ ಆನ್ಲೈನ್ ಅರ್ಜಿ ಮುಂದೂಡುವುದಲ್ಲ, ಈಗ ಇರುವ ಸಮಸ್ಯೆಯನ್ನು ಬಗೆಹರಿಸಿ. ಸುಗಮವಾಗಿ ಅರ್ಜಿ ಸಲ್ಲಿಸಲು ಅವಕಾಶ ಕೊಡಿ.
ತಾಂತ್ರಿಕ ದೋಷವನ್ನು ಈ ಕೂಡಲೇ ಬಗೆಹರಿಸಿ..
ಅರ್ಜಿ ಸಲ್ಲಿಸಲು ಅವಕಾಶ ಕೊಡಿ.
#KEA #PC #POLICE #KSP
@KEA_karnataka@AKSSAofficial@KARGOVTJOBUTS@Sandeep98886864 @8Nishkama_Karma @KPSC_Reforms@INCKarnataka@DKShivakumar@CMofKarnataka@PriyankKharge@ITSCK47@IPSAgni108
ಇಷ್ಟು ದಿನ ಸರ್ಕಾರ ಕಾಟ ಕೊಟ್ಟಿತ್ತು , ಇವಾಗ ಈ KEA ಅವರ ಕಾಟ.
@KEA_karnataka ಮಾನ್ಯ ಅಧ್ಯಕ್ಷರೇ ಹಗಲ���್ಲಿ ಸರ್ವರ್ busy ಇದೆ ಎಂದು ರಾತ್ರಿ ಹೊತ್ತು ಅಪ್ಲಿಕೇಶನ್ ಹಾಕಲು ನೋಡಿದ್ರೆ ಈಗಲೂ ಅದೇ ಸಮಸ್ಯೆ .Alredy ನೋಟಿಫಿಕೇಶನ್ ಆಗಿ 8 ದಿನ ಕಳೆದಿದೆ ಸ್ವಲ್ಪ ಸಮಸ್ಯೆಯನ್ನು ಬಗೆಹರಿಸಿ.@AKSSAofficial @DKShivakumar @PriyankKharge.
@PriyankKharge ನಿನ್ನನ್ನು ಆರಿಸಿ ��ಳುಹಿಸಿದ್ದೀವಿ ನೋಡು ನಮ್ಮ ಚೆಪ್ಪಲಿ ತೊಗೊಂಡು ನಾವು ಹಾಡ್ಕೋಬೇಕು. ನೀನು ಮೊದಲು ಕಲಬುರಗಿ ಜಿಲ್ಲೆಯಲ್ಲಿ ಜನತೆಗೆ ಏನು ಮಾಡಿದ್ದೀಯಾ ಅದನ್ನು ಹೇಳು. ನಿನ್ನ ಕೆಲಸ ನಿನಗೆ ಕೊಟ್ಟಿರುವ ಖಾತೆ ಬಗ್ಗೆ ಕೆಲಸ ಮಾಡೋದು ಬಿಟ್ಟು ಆ RSS ಬಗ್ಗೆ ಉದ್ರಿ ಮಾತಾಡ್ತಿಯಲ್ಲ ನಿನ್ನ ಎನ್ ಅನ್ನಬೇಕು ಹೇಳು.
@PriyankKharge https://t.co/CUcen0LD8c ಎಲ್ಲೋ ಇರುವ ಬಾಂಗ್ಲಾ ವಲಸಿಗರ ಬಗ್ಗೆ ಮಾತಾಡುವ ನೀವು ನಿಮ್ಮ ಕಲಬುರಗಿ ಜಿಲ್ಲೆಯಲ್ಲಿ 104 ಜನ ಬಾಂಗ್ಲಾ ದೇಶಿಗಳಿದ್ದಾರೆ ಎಂದು DC ಅವರು ನೀಡಿದ ಮಾಹಿತಿ . ನಿಮಗೆ ಧಮ್ಮಿದ್ದರೆ ಅವರನ್ನು ಗಡಿಪಾರು ಮಾಡಿ. ಯಾಕೆ ನಿಮಗೆ responsibility ಇಲ್ಲವೇ. ಗಡಿಪಾರು ಕೇವಲ ಕೇಂದ್ರ ಸರ್ಕಾರ ಮಾತ್ರ ಮಾಡಬೇಕೇ.
@PriyankKharge@BJP4Karnataka@RAshokaBJP@BYVijayendra ಮಾನ್ಯ ಸಚಿವರೆ,
ಮೊದಲು ನಮ್ಮ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಬೇಟಿ ನೀಡಿ ಜನರ ಪರಿಸ್ಥಿತಿ ನೋಡಿ, ಅವರಿಗೆ ಪರಿಹಾರ ನೀಡುವ ಕುರಿತು ಯೋಚಿಸಿ.ಅದನ್ನು ಬಿಟ್ಟು ನಿಮ್ಮ ವೈಫಲ್ಯ ಮುಚ್ಚಿಸಿಕೊಳ್ಳಲು ಬೇಡವಾದ ವಿಷಯದ ಮೇಲೆ ಗಮನ ಹರಿಸ���ದು ಬಿಟ್ಟು ಸ್ವಲ್ಪ ಜಿಲ್ಲೆಯ ಜನರ ಸಮಸ್ಯೆಗಳನ್ನು ಬಗೆಹರಿಸಿ.