ನಮಸ್ಕಾರ,
ಚಂದನ ವಾಹಿನಿ ಪ್ರಸ್ತುತಪಡಿಸುತ್ತಿರುವ ನೇರ ಫೋನ್ ಇನ್ 'ಹಲೋ ಗೆಳೆಯರೇ' ಕಾರ್ಯಕ್ರಮದಲ್ಲಿ ನಾಳೆ, ದಿನಾಂಕ: 07.08.2025 ರಂದು ಮಧ್ಯಾಹ್ನ 12.00 ರಿಂದ 1.00 ಗಂಟೆಯವರೆಗೆ ಶ್ರೀ ಅರುಣ್ ಚಕ್ರವರ್ತಿ ಜೆ, IPS, ಎಡಿಜಿಪಿ, ಡಿ.ಸಿ.ಆರ್.ಇ ರವರು ಪಾಲ್ಗೊಳ್ಳುತ್ತಿದ್ದು, ಡಿ.ಸಿ.ಆರ್.ಇ ಕಾರ್ಯವೈಖರಿಯ ಬಗ್ಗೆ ಮಾತನಾಡಲಿದ್ದಾರೆ.
@CMofKarnataka@DKShivakumar@CMahadevappa
#DCRE #SocialWelfare_Karnataka
ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 15-03-2025ರ ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆಯ ಅನುಸಾರ 24 ಗಂಟೆಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.
ಮೊದಲನೇಯ ಸ್ಥಾನ:
ಚಿಕ್ಕಬಳ್ಳಾಪುರ (@ddswdcbpura ಶ್ರೀ. ತೇಜ್ ಆನಂದ್ ರೆಡ್ಡಿ, ಉಪ ನಿರ್ದೇಶಕರು) 100%
ಎರಡನೇಯ ಸ್ಥಾನ:
ಬಳ್ಳಾರಿ (@ddswdballari ಶ್ರೀ ಮಲ್ಲಿಕಾರ್ಜುನ ಬಿ, ಉಪ ನಿರ್ದೇಶಕರು) 99%
*ಬೆಂಗಳೂರು ನಗರ ( @jdswd_bu, ಶ್ರೀ ಲಕ್ಷ್ಮಣ್ ರೆಡ್ಡಿ, ಜಂಟಿ ನಿರ್ದೇಶಕರು) 99%
*ಬೆಂಗಳೂರು ಗ್ರಾಮೀಣ (@WelfareDd ಶ್ರೀಮತಿ. ಪ್ರೇಮಾ, ಉಪ ನಿರ್ದೇಶಕರು) 99%
ಮೂರನೇಯ ಸ್ಥಾನ:
ತುಮಕೂರು (@JDswdTumkur ಶ್ರೀ ಎಸ್ ಕೃಷ್ಣಪ್ಪ, ಜಂಟಿ ನಿರ್ದೇಶಕರು) 98%
ಚಾಮರಾಜನಗರ(@dswochanagar ಶ್ರೀ ಮುನಿರಾಜು, ಉಪ ನಿರ್ದೇಶಕರು) 98%
ಉತ್ತರ ಕನ್ನಡ (@DdswoKarwar ಶ್ರೀ ಉಮೇಶ್ ವೈ ಕೆ, ಉಪ ನಿರ್ದೇಶಕರು) 98%
ವಿಜಯಪುರ (@dswovjp ಶ್ರೀ ಪುಂಡಲೀಕ್ ಉಪ ನಿರ್ದೇಶಕರು) 98%
ನಾಲ್ಕನೇಯ ಸ್ಥಾನ:
ಬೆಳಗಾವಿ (@DswBgm ಶ್ರೀ ರಾಮನಗೌಡ ಕನ್ನೊಳ್ಳಿ, ಜಂಟಿ ನಿರ್ದೇಶಕರು) 96%
ಐದನೇಯ ಸ್ಥಾನ:
ಹಾವೇರಿ (@ddswd_Haveri ಶ್ರೀ ಪ್ರಶಾಂತ್, ಉಪ ನಿರ್ದೇಶಕರು) 95%
ರಾಮನಗರ (@Swdrmgm49190 ಶ್ರೀ. ಶಿವ ಕುಮಾರ್, ಉಪ ನಿರ್ದೇಶಕರು) 95%
ಆರನೇಯ ಸ್ಥಾನ:
ವಿಜಯನಗರ (@DDVIJAYANAGARA ಶ್ರೀ ಮಂಜುನಾಥ್ ಎಚ್ ವಿ, ಉಪ ನಿರ್ದೇಶಕರು) 94%
ಏಳನೇಯ ಸ್ಥಾನ:
ಗದಗ (@ddswd_gadag ಶ್ರೀ ಮಹೇಶ್ ಪೋತದಾರ್, ಉಪ ನಿರ್ದೇಶಕರು) 93%
ಮೈಸೂರು (@JdswdM ಶ್ರೀ ಬಿ.ರಂಗೇಗೌಡ, ಜಂಟಿ ನಿರ್ದೇಶಕರು) 93%
ಎಂಟನೇಯ ಸ್ಥಾನ:
ಕೊಪ್ಪಳ (@DDkoppalswd ಶ್ರೀ ಅಜ್ಜಪ್ಪ ಸೋಗಲಾಡಿ, ಉಪ ನಿರ್ದೇಶಕರು) 92%
ಧಾರವಾಡ (@ad_swd_dwd ಶ್ರೀಮತಿ ಶುಭ, ಜಂಟಿ ನಿರ್ದೇಶಕರು) 92%
ಬಾಗಲಕೋಟೆ (@dswobagalkot ಶ್ರೀ ಸದಾಶಿವ ಬಡಿಗೇರ, ಉಪ ನಿರ್ದೇಶಕರು) 92%
ಯಾದಗಿರಿ (@ddswdyadgiri ಶ್ರೀ ಚನ್ನಬಸಪ್ಪ ಎಸ್ ಎಸ್, ಉಪ ನಿರ್ದೇಶಕರು) 92%
ಒಂಬತ್ತನೇಯ ಸ್ಥಾನ:
ಉಡುಪಿ (@sw_udupi ಶ್ರೀ ನಾರಾಯಣಸ್ವಾಮಿ, ಪ್ರಭಾರಿ ಉಪ ನಿರ್ದೇಶಕರು) 89%
ಕೋಲಾರ (@swd_jd ಶ್ರೀನಿವಾಸನ್.ಎಂ, ಜಂಟಿ ನಿರ್ದೇಶಕರು) 89%
ಹತ್ತನೇ ಸ್ಥಾನ:
ಬೀದರ್ (@BidarDdswd ಶ್ರೀಮತಿ ಎಚ್.ಎಸ್. ಸಿಂಧು, ಉಪ ನಿರ್ದೇಶಕರು) 85%
ಹನ್ನೊಂದನೇ ಸ್ಥಾನ:
ಚಿತ್ರದುರ್ಗ (@jdswdcta ಶ್ರೀ, ಜಗದೀಶ್, ಉಪ ನಿರ್ದೇಶಕರು) 82%
ಹನ್ನೆರಡನೇ ಸ್ಥಾನ :
ರಾಯಚೂರು (@RaichurDDSWD ಶ್ರೀ ಚಿದಾನಂದಪ್ಪ, ಉಪ ನಿರ್ದೇಶಕರು) 77%
ಹದಿಮೂರನೇ ಸ್ಥಾನ:
ಕಲಬುರ್ಗಿ (@ADLDSWKlb ಶ್ರೀ ಅಲ್ಲ ಬಕಾಷ್, ಜಂಟಿ ನಿರ್ದೇಶಕರು) 72%
ವೆಬ್ಸೈಟ್ ಲಿಂಕ್: https://t.co/jo5ato37Qt
@CMofKarnataka
#SocialWelfare_Karnataka #SocialAudit_SWDMeals #DistrictRanking #Accountability