ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಬಡಜನರ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಸಮಾಜ ಸೇವಕಿ, ಲೇಖಕಿ, ಪದ್ಮಭೂಷಣ ಶ್ರೀಮತಿ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ತಮಗೆ ಉತ್ತಮ ಆಯುರಾರೋಗ್ಯ ನೀಡಲಿ, ಇನ್ನಷ್ಟು ಸಮಾಜಮುಖಿ ಕೈಂಕರ್ಯಗಳು ತಮ್ಮಿಂದಾಗಲಿ ಎಂದು ಶುಭ ಕೋರುವೆ.
@SmtSudhaMurty
ಸ್ವಚ್ಛ ಮನಸ್ಸು, ಸ್ವಸ್ಥ ಜೀವನ, ಬಲಿಷ್ಠ ರಾಷ್ಟ್ರ, ಯೋಗಕ್ಷೇಮಕ್ಕಾಗಿ ಯೋಗಾಭ್ಯಾಸ ನಮ್ಮದಾಗಲಿ.
ಶರೀರ ಮತ್ತು ಮನಸ್ಸಿನ ನಡುವೆ ಸಾಮರಸ್ಯ ಸಾಧಿಸಿ ಜೀವನವನ್ನು ಸಾರ್ಥಕಗೊಳಿಸುವ ಯೋಗ ನಮ್ಮ ದಿನನಿತ್ಯದ ರೂಢಿಯಾಗಲಿ.
ಸರ್ವರಿಗೂ ವಿಶ್ವ ಯೋಗ ದಿನದ ಶುಭಾಶಯಗಳು.
#YogaDay#InternationalDayofYoga
ಒಬ್ಬರೇ ಕಾರ್ ನಲ್ಲಿ, ಬೈಕ್ ನಲ್ಲಿ ಪ್ರಯಾಣಿಸುವುದರ ಬದಲಿಗೆ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸಿ.
ಶುದ್ಧ ಗಾಳಿ ಹಾಗೂ ಹಸಿರು ಪರಿಸರದ ನಿರ್ಮಾಣದಲ್ಲಿ ಭಾಗಿಯಾಗಿ
#BeatPlasticPollution#Mission75
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಯಾಕೆ ಒಂದು ಅವಕಾಶ@UmeshChannupat3ಅವರಿಗೆ ಕೊಡಬಾರದು?ಬೂತ್ ಮಟ್ಟದಿಂದ ಪಕ್ಷದ ಸೇವೆ ಮಾಡುತ್ತಾ ಇಂದು ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಪಕ್ಷದ ಸೇವೆ ಮಾಡುತ್ತಾ ಬಂದಿರುವ ಪಕ್ಷದ ಕಟ್ಟಾಳು ಎನ್ನಿಸಿಕೊಂಡಿರುವ ಇವರಿಗೆ ಒಂದು ಅವಕಾಶ ನೀಡಬೇಕು ಅಲ್ಲವೇ
BJP Karnataka
Kalakappa G Bandi
Santhosh BL
ಭೂಲೋಕದ ಸ್ವರ್ಗ ಕಾಶ್ಮೀರಕ್ಕೆ ಸನ್ಮಾನ್ಯ @narendramodi ಯವರು ಮರು ವೈಭವ ತಂದಿದ್ದಾರೆ.
ಜಿ20 ಶೃಂಗಸಭೆಗೆ ಕಾಶ್ಮೀರ ಸಿಂಗಾರಗೊಂಡ ಪರಿಯಿದು. ಹಿಂಸಾಚಾರಗಳಿಂದ ಕುಖ್ಯಾತವಾಗಿದ್ದ ಕಾಶ್ಮೀರ ಇಂದು ಬದಲಾಗಿದೆ. ನವ ಭಾರತದೊಂದಿಗೆ ನವ ಕಾಶ್ಮೀರದ ನಿರ್ಮಾಣದೆಡೆಗೆ ಬಿಜೆಪಿ ಸರ್ಕಾರ ಹೆಜ್ಜೆ ಹಾಕುತ್ತಿದೆ.
#G20_In_Kashmir#G20Kashmir
ಬರಹಗಾರರ ಮತ್ತು ಬರಹದ ತಾಕತ್ತು ಅಂದರೇ ಇದೇ…! ಇದಕ್ಕೆ ಸಾಕ್ಷಿ ಪೂರ್ಣಚಂದ್ರ ತೇಜಸ್ವಿಯವರ ಈ ಕಟೌಟು 🥰 ಲೇಖಕರ ಕಟೌಟ್ ಹಾಕಿ ಚಿತ್ರ ಬಿಡುಗಡೆಗೆ ನಿಂತಿರುವ ಇಡೀ ಚಿತ್ರತಂಡದ ತಾಕತ್ತನ್ನೂ ಸ್ವಾಗತಿಸಲೇಬೇಕು ಮತ್ತು ಮೆಚ್ಚಲೇಬೇಕು 👏💪✌️👍 ನಿಮ್ಮ ಆಶೀರ್ವಾದವಿರಲಿ 🙏 @Dhananjayaka@KRG_Connects@ShashankSoghal
ಕರ್ನಾಟಕದ ನೂತನ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ @DKShivakumar ರವರಿಗೆ ಹಾರ್ದಿಕ ಅಭಿನಂದನೆಗಳು.
ನೀವು ಕರ್ನಾಟಕದ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ @siddaramaiah ನವರಿಗೆ ಹಾರ್ದಿಕ ಅಭಿನಂದನೆಗಳು.
ನೀವು ಕರ್ನಾಟಕದ ಮಹಾ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ
@siddaramaiah
ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ, ಮಾನವೀಯತೆಯ ಸಂದೇಶ ಸಾರಿದ ಭಗವಾನ್ ಗೌತಮ ಬುದ್ಧರ ತತ್ವಗಳು ನಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಸಹಕಾರಿಯಾಗಿವೆ. ಬುದ್ಧ ಪೂರ್ಣಿಮೆಯ ಈ ಶುಭ ಸಂದರ್ಭದಲ್ಲಿ ಗೌತಮ ಬುದ್ಧರು ತೋರಿರುವ ಹಾದಿಯಲ್ಲಿ ನಡೆಯುವ ಸಂಕಲ್ಪ ನಮ್ಮದಾಗಲಿ.