ಮಡಿಕೇರಿ-ಪಣತ್ತೂರು (ಕೇರಳ ಗಡಿ) ಮಾರ್ಗದಲ್ಲಿ ಬಾಕಿ ಉಳಿದಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಮಡಿಕೇರಿ ಜಿಲ್ಲೆಯ ಕುಂದಚೇರಿ, ಭಾಗಮಂಡಲ ಹೋಬಳಿ ಪ್ರದೇಶಗಳಲ್ಲಿ ಆಗುತ್ತಿರುವ ಕಾಮಗಾರಿಯ ವಿಳಂಬದ ಕುರಿತು ಹಾಗೂ ಸ್ಥಳೀಯ ಪ್ರಯಾಣಿಕರಿಗೆ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ಈ ರಸ್ತೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್���ುಕೊಂಡು, ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಅದನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಸನ್ಮಾನ್ಯ ಶ್ರೀ ನಿತೀನ್ ಗಡ್ಕರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ.
ಇಲಾಖೆಯ ಮೇಲಿನ ನಂಬಿಕೆಯಿಂದ, ಸಚಿವರ,ಜನಪ್ರತಿನಿಧಿಗಳ ಮೇಲಿನ ಭರವಸೆಯಿಂದ ಮೌನವಾಗಿದ್ದ ಬಡ ಪಂಚಾಯತ್ ನೌಕರರು ಭಾರವಾದ ಮನಸ್ಸಿನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಛೇರಿಯಲ್ಲಿ ಕಪ್ಪು ಪಟ್ಟಿ ಧರಿಸುವ ಮೂಲಕ ಶಾಂತಿಯುತ ಪ್ರತಿಭಟನೆಗೆ ಸಿದ್ದರಾಗಿದ್ದಾರೆ. @CMofKarnataka@PriyankKharge@siddaramaiah@DKShivakumar@CommrPR
ಇಲಾಖೆಯಿಂದ ವಿವಿಧ ಬೇಡಿಕೆ ಈಡೇರಿಸುವ ಕುರಿತು ರಾಜ್ಯದಲ್ಲಿ ಸಾವಿರಾರು ಗ್ರಾಮ ಪಂಚಾಯತ್ ನೌಕರರಿಂದ ಶೋಷಣೆ ಮುಕ್ತ ಬದುಕಿಗಾಗಿ ಎಂಬ ಶೀರ್ಷಿಕೆ ಅಡಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಪ್ಪುಬಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ
#Team_KRGPNSS_RDPR@CMofKarnataka@CommrPR@PriyankKharge
ಬೆಂಗಳೂರು: ಪಂಚಾಯತ್ ನೌಕರರು ತಮಗಾಗುತ್ತಿರುವ ಶೋಷಣೆ ಮತ್ತು ಸಮಸ್ಯೆಗಳ ವಿರುದ್ದ ಜನರ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಚೇರಿಯಲ್ಲಿ ಕಪ್ಪುಪಟ್ಟಿ ಧರಿಸಿ ಇಲಾಖೆಯಿಂದ
Read More:
https://t.co/Y4kICijRjA
@PriyankKharge@CommrPR@CMofKarnataka@DKShivakumar
@112Kodagu#ಭಾಗಮಂಡಲ#ಕರಿಕೆ ಅಂತರಾಜ್ಯ ಹೆದ್ದಾರಿಯಲ್ಲಿ ಬರೆ ಕುಸಿತವಾಗಿದ್ದು, ತಿರುವುನಿಂದ ಕೂಡಿದ ರಸ್ತೆಯಿಂದಾಗಿ ಪ್ರಯಾಣಿಕರಿಗೆ ತೀವ್ರ ತರದ ತೊಂದರೆಯಾಗುತ್ತಿದೆ. ಮಳೆ ನೀರು ಕೂಡ ರಸ್ತೆಯಲ್ಲಿ ಹರಿಯುತ್ತಿದೆ. @KodaguDC
@PriyankKharge ಸರಿಸುಮಾರು 10 ವರ್ಷಗಳ ಹಿಂದೆ 2013 ರಲ್ಲಿ ನಿಮ್ಮದೇ ಸರಕಾರದ ಸಚಿವರಾಗಿದ್ದ ಮಾನ್ಯ ಶ್ರೀ @HKPatilINC ರವರು ನೌಕರರ ಅನುಮೋದನೆ ಎಂಬ ಕ್ರಾಂತಿಕಾರಿ ನಿರ್ಧಾರ ಹಾಗೂ ಇನ್ನಿತರ ಮಹತ್ವದ ನಿರ್ಧಾರ ತೆಗೆದುಕೊಂದು ಗ್ರಾ ಪಂ ನೌಕರರ ಬದುಕಿಗೆ ಆಶಾಕಿರಣರಾಗಿದ್ದರು. ನಿಮ್ಮ ಮೇಲೆ ನಾವುಗಳು ತುಂಬಾ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ ಸಾರ್.
@PriyankKharge Sir.. really very thankful to your concern about Gram Panchayath employees. When considering staffs demand Please consider all staff equally manner. All the staff giving full effort and working equally to Government Employees.
@osd_cmkarnataka @gokRDPR
@PriyankKharge Sir.. really very thankful to your concern about Gram Panchayath employees. When considering staffs demand Please consider all staff equally manner. All the staff giving full effort and working equally to Government Employees.
@osd_cmkarnataka @gokRDPR
ಕರಿಕೆ ಗ್ರಾಮದಿಂದ ಜಿಲ್ಲಾ ಕೇಂದ್ರ ಮ��ಿಕೇರಿಗೆ ಸಂಚರಿಸುತ್ತಿದ್ದ KSRTC ಬಸ್ ಹಲವಾರು ದಿನಗಳಿಂದ ಸರಿಯಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ದಯವಿಟ್ಟು ಈ ಬಗ್ಗೆ ಕ್ರಮ ವಹಿಸಿ @DCKodagu @KSRTC_Journeys @112Kodagu @kodagu