SDPI Gulbarga Submitted a Memorandum to GE Gescom to clear the distance in between two electric poles in Menduk Galli Mominpura Area due to long distance electrical wires jumping from it so that SDPI requested to GESCOM to clear it ASAP before any unwanted incidents happen.
ಮಾನ್ಯ @RAshokaBJP ರವರೇ 'ಆಸ್ತಿಯನ್ನು ಕನ್ವರ್ಸನ್ ಮಾಡಲು ಲಂಚ ಕೇಳುತ್ತಿದ್ದು, ಸರ್ಕಾರಿ ಕಚೇರಿಗೆ ಅಳೆದು ಸುಸ್ತಾಗಿದೆ. ಹೀಗಾಗಿ ನಾವು ವಿಷ ಕುಡಿಯುತ್ತೇವೆ, ಸರ್ಕಾರವೇ ನಮಗೆ ಮರಣದಂಡನೆ ನೀಡಲಿ’ ಎಂದು ರಾಷ್ಟ್ರಪತಿಗೆ ಪತ್ರ ಬರೆದಿರುವ ಶಿವಮೊಗ್ಗದ ದಂಪತಿಗೆ ನ್ಯಾಯ ಕೊಡಿಸುವಿರೇ?ಅಥವಾ ವಿಷ ನೀಡುವಿರೇ? ತಿಳಿಸಿ
https://t.co/e6XFwjAd0Z
ಪಂಪ್ ವೆಲ್ ಬ್ರಿಡ್ಜ್ ಯಾವ ರೀತಿ ನಿರ್ಮಾಣ ಮಾಡಿದ್ದೀರಿ ಎಂಬುದನ್ನು ಜನತೆ ನೋಡಿದೆ. @sharanpumpwell1 ಕೋಮು ಭಾವನೆ ಕೆರಳಿಸುವ ನಿಮ್ಮ ಉದ್ದೇಶ ನಡೆಯದು. ಕಾನೂನಾತ್ಮಕ ಹೋರಾಟ ನಡೆಸಲು ಈ ಸಮುದಾಯ ಶಕ್ತವಾಗಿದೆ.
.@sdpikarnataka ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಸುಳ್ಯ ಅಸೆಂಬ್ಲಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು NIA ವಿಚಾರಣೆಗೆ ವಶಪಡಿಸಿಕೊಂಡಿರುವುದಾಗಿ ಮಾಧ್ಯಮ ವರದಿ ಮಾಡಿದೆ. @NIA_India ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತೇನೆ.
@DgpKarnataka@TheHindu
ರಾಜ್ಯದಲ್ಲಿ ಸಾವಿರಾರು ನಕಲಿ ವೈದ್ಯಕೀಯ ಕ್ಲಿನಿಕ್ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು,ಈವರೆಗೆ 50 ಸಾವಿರಕ್ಕೂ ಅಧಿಕ ನಕಲಿ ಕ್ಲಿನಿಕ್ಗಳಿಗೆ ನಕಲಿ ವೈದ್ಯ ಪ್ರಮಾಣಪತ್ರ ಕೊಟ್ಟಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೇನಾಮಿ ವೈದ್ಯರು 20-30 ವರ್ಷಗಳಿಂದ ಕ್ಲಿನಿಕ್ ತೆರೆದು ಕೋಟಿ ಕೋಟಿ ಹಣ ಮಾಡಿಕೊಂಡು ಬಡ ರೋಗಿಗಳ
1/2
ನಿರಂತರವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ @CTRavi_BJP ಯಂತಹವರ ಮೇಲೆ ಯಾವುದೇ ಕ್ರಮ ಜರುಗಿಸದೆ, ಅಮಾಯಕರನ್ನು ಭೇಟೆಯಾಡುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವೇ?@DgpKarnataka@alokkumar6994
ದುಡಿದು ತಿನ್ನುವವರಿಗೂ UAPA ಮೊಕದ್ದಮೆ ಹೂಡುವ @ಮಂಗಳೂರು ಪೋಲೀಸರು ನಾಗರಿಕ ಸಮಾಜದ ವಿಶ್ವಾಸಕ್ಕೆ ದ್ರೋಹ ಬಗೆದು ಅನ್ಯಾಯವನ್ನು ಸಾರ್ವತ್ರಿಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಈ ಅನ್ಯಾಯ ಹೆಚ್ಚು ಕಾಲ ಚಾಲ್ತಿಯಲ್ಲಿರಲ್ಲ ಎಂದು ಎಂದು ಇತಿಹಾಸವೇ ಸಾಕ್ಷಿಯಗಿದೆ
##MangaluruFabricatedFIR@compolmlr
Is the law, NIA, ED, police, black act, jail, and judicial system like here limited to Muslims only?! Losing faith and trust in the law here?!
#dgpkarnatakaalokkumar#karnatakapolice#Dkpolice
News reports of the union government’s plan to scrap the minority affairs ministry is of high concern, especially in the current India where the minorities, especially the Muslims are facing stark discrimination and atrocities from the extreme right-wing Hindutva forces
@MKFaisy
ಸಿಂಪ್ಲಿ ಹೇಳ್ಬೇಕಂದ್ರೆ ಇವರಿಗೆ ಬೂಟು ನೆಕ್ಕದವರನ್ನು ಗುರುತಿಸಿಕೊಳ್ಳಬೇಕಾಗಿದೆ...
@tv9kannada@PrasthuthaNews@publictvnews@AsianetNewsSN
*ಪ್ರಧಾನಿ ಮೋದಿ ಕಾರ್ಯಕ್ರಮದ ವರದಿಗೆ ಬರುವ ಪತ್ರಕರ್ತರಿಗೆ ‘ನಡತೆ ಪ್ರಮಾಣಪತ್ರ’ ಕೇಳಿದ ಸರ್ಕಾರ*
*➣➣* https://t.co/bxzCl1TIfV
ಶಿಸ್ತು ಬದ್ಧವಾಗಿ ಕೈ ಬೀಸಿ ನಡೆಯೋದು ಭಯೋತ್ಪಾದನೆ ಆದರೆ ತಲವಾರು ಪ್ರದರ್ಶಿಸಿ ನಡೆಯುವುದು ಶಾಂತಿಯ ಪ್ರತೀಕ!!!...ಇದು ಈ ದೇಶದ ದುರಂತ. ಎಸ್ಟು ಒತ್ತಾಯ ಮಾಡಿದರೂ ಏನೂ ಕ್ರಮ ಜರಗುವುದಿಲ್ಲ. ಪೊಲೀಸರಿಂದಲೇ ಕಾವಲು.. @DgpKarnataka@alokkumar6994
. @INCKarnataka PFISDPI ಅನ್ನು ಸಲಹುತ್ತಿರುವುದು ಬಿಜೆಪಿಯೇ ಆಗಿದ್ದರೆ ಅದು PFI ಅನ್ನು ಬ್ಯಾನ್ ಯಾಕೆ ಮಾಡ್ತಾ ಇತ್ತು? ತನಿಖೆ ಆಗಬೇಕಿರುವುದು ಆಪರೇಷನ್ ಕಮಲಕ್ಕೆ ಒಳಗಾಗಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನು ಕೆಡವಿದ ಕಾಂಗ್ರೆಸ್ ಶಾಸಕರೆಲ್ಲರೂ ಸಿದ್ದರಾಮಯ್ಯನವರ ಖಾಸಾ ದೋಸ್ತ್'ಗಳೇ ಆಗಿದ್ದರ ಬಗ್ಗೆ.
ಭರತ್ ಶೆಟ್ಟಿಯ ಚುನಾವಣೆ ರಾಜಕೀಯದ ಗಿಮಿಕ್ಗೆ ಪಶ್ಚತಾಪ ಪಡುತ್ತಿರುವ ಕ್ಷೇತ್ರದ ಜನತೆ.ಕ್ಷೇತ್ರದಲ್ಲಿ ಹಲವಾರು ಕಾರ್ಖಾನೆಗಳು ಇದ್ದರೂ ನಿರುದ್ಯೋಗ ತಾಂಡವವಾಡುತ್ತಿದೆ. ಸುರತ್ಕಲ್ ಮಾರುಕಟ್ಟೆ ನೆನೆಗುದಿಗೆ ಬಿದ್ದಿದೆ.
ಟೋಲ್ ಗೇಟ್ ನ ಹಗಲು ದರೋಡೆ ಬಗ್ಗೆ ಜನ ರೊಚ್ಚಿಗೆದ್ದಿದ್ದಾರೆ
#BJPFails@sdpikarnataka@PrasthuthaNews