@BSBommai ಮಾನ್ಯ ಮುಖ್ಯಮಂತ್ರಿ ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆಯಸ್ಸು ಮತ್ತು ಆರೋಗ್ಯ ನೀಡಿ ಹೆಚ್ಚು ಹೆಚ್ಚು ಸಮಾಜ ಸೇವೆ ಮಾಡಲು ಅನುವು ಮಾಡಿ ಕೊಡಲೆಂದು ಆಶಿಸುತ್ತೇನೆ.
ಹಾಗೂ ಅತಿಥಿ ಉಪನ್ಯಾಸಕರ ಕಾರ್ಯ ಬಾರವನ್ನೂ ಮೊದಲಿನಂತೆ 8 ಗಂಟೆ ಮಾಡಿ ಯಾರು ಬೀದಿಗೆ ಬರದ ಹಾಗೆ ಆದೇಶಿಸಿ.
@siddaramaiah@BJP4Karnataka ಮಾನ್ಯ ವಿರೋಧ ಪಕ್ಷದ ನಾಯಕರೇ ದಯವಿಟ್ಟು ನಮ್ಮ ಸಮಸ್ಯೆ ಬಗ್ಗೆ ಧ್ವನಿ ಎತಿ ನಮಗೆ ನ್ಯಾಯ ಕೊಡಿಸಿ ಮುಂದಿನ ಮುಖ್ಯ ಮಂತ್ರಿ ನೀವೇ ಅದರಲ್ಲಿ ಎರಡು ಮಾತಿಲ್ಲ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ನಿಮ್ಮ ಇಂದೇ 14500 ಕುಟುಂಬಗಳು ಮತ್ತೆ ಅವರ ಮತಗಳು ಇವೆ ಆಲೋಚಿಸಿ ನ್ಯಾಯ ಕೊಡಿಸಿ ಧನ್ಯವಾದಗಳು ಸರ್
Well Qualified ಅಧ್ಯಾಪಕರನ್ನು ನೇಮಕ ಮಾಡ್ಕೊತೀವಿ ಅಂತ ಹೇಳೋ ನೀವು ಈಗ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವವರ ದಕ್ಷತೆಯನ್ನು ಒಂದು ಸಲ ರಾಜ್ಯದ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿ ನೋಡಿ ಗೊತ್ತಾಗುತ್ತೆ... ಉನ್ನತ ಶಿಕ್ಷಣ ಇಲಾಖೆಯ ಉನ್ನತ ಸ್ಥಾನದಲ್ಲಿ ಇರೋ ನೀವು ಅತಿಥಿ ಉಪನ್ಯಾಸಕರನ್ನು ಹಗುರವಾಗಿ ಭಾವಿಸಬೇಡಿ...
ಕೆಲವರು ರಾಜಕೀಯ ಮಾಡ್ತಿದಾರೆ ಅಂತ ಹೇಳ್ತಾ ಇದೀರಲ್ಲ... ಹೊಟ್ಟೆ ತುಂಬಿರೋ ನೀವುಗಳು ರಾಜಕೀಯ ಮಾಡ್ತಿರೋದು... ತುತ್ತಿನ ಚೀಲ ತುಂಬಿಕೊಳ್ಳೋದಕ್ಕಾಗಿ ಕಷ್ಟಪಡ್ತಾ ಇರೋ ಅತಿಥಿ ಉಪನ್ಯಾಸಕರಲ್ಲ....
ಒಬ್ಬರ ಹೊಟ್ಟೆ ಮೇಲೆ ಕಲ್ಲು ಹಾಕಿ ಇನ್ನೊಬ್ಬರ ಹೊಟ್ಟೆ ತುಂಬಿಸೋದಕ್ಕೆ ಹೊರಟ ಇವರ ಆದೇಶಕ್ಕೆ ಯಾವ ರೀತಿಯ ಹಣಕಾಸು ಅನುಮೋದನೆ ಪಡೆದುಕೊಂಡರು? ಇಂತಹ ಬೇಜವಾಬ್ದಾರಿತನಕ್ಕಾಗಿಯೇ ಸಮಿತಿ ರಚನೆ ಮಾಡಬೇಕಿತ್ತಾ???
@drashwathcn@CMofKarnataka@BSBommai@PMOIndia ಮಾನ್ಯ ಉನ್ನತ ಶಿಕ್ಷಣ ಸಚಿವರು ನಾವೆಲ್ಲ ತರಗತಿಗಳನ್ನು ಬಹಿಷ್ಕಾರ ಮಾಡಿದಾಗಿನಿಂದಲೂ ಹೇಳಿದ ಮಾತುಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಬೇಜವಾಬ್ದಾರಿತನವನ್ನು ತೋರುತ್ತ ಬಂದಿದ್ದಾರೆ. ಮೂರು ಪಟ್ಟು ಗೌರವಧನ ಹೆಚ್ಚು ಮಾಡಿದೀವಿ ಅಂತ ಹೇಳುವ ಸಚಿವರು ಯಾವ ಲೆಕ್ಕದಲ್ಲಿ ಹೆಚ್ಚು ಮಾಡಿದ್ರು...?
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು ಮತ್ತು ಈಗಾಗಲೇ ನಿವೃತ್ತಿಗೆ ಸಮೀಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು.
#ಅತಿಥಿ_ಉಪನ್ಯಾಸಕರು
5/5
Our great higher education minister is so concerned about the next academic year, that he is trying to requit lecturers for the next year right now. Even though this academic year is not even close to end 😁
#save_karnataka_guest_lecturers#justice_for_karnataka_guest_lecturers