@KEA_karnataka ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 08/05/2024 ರಂದು ನಿಗದಿಯಾಗಿದ್ದ #PSI402 ಪರೀಕ್ಷೆಯನ್ನು ಮುಂದೂಡಲಾಗಿದ್ದು
ಕೂಡಲೇ ಬದಲಿ ದಿನಾಂಕವನ್ನು ಪ್ರಕಟಿಸಲು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಪರಿಗಣಿಸಿ
@CMofKarnataka@DrParameshwara@osd_cmkarnataka
@kanthakumarr ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತಿದ್ದಾರೆ ಕ್ರಮ ಸಂಖ್ಯೆ 12 ಚಿನ್ನೆ ಸ್ಕೂಲ್ ಬ್ಯಾಗ್ ಕ್ಷೇತ್ರದ ಜನತೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಬೆಂಬಲಿಸಬೇಕಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವಿನಂತಿಸಿಕೊಳ್ಳುತ್ತದೆ
#voteforkanthakumarr
@KEA_karnataka@drmcsudhakar
K-SET ಹಾಗೂ KPCL ಪರೀಕ್ಷೆಗಳು ಮುಗಿದು ತಿಂಗಳುಗಟ್ಟಲೆ ಕಳೆದಿವೆ ಪರೀಕ್ಷಾರ್ಥಿಗಳು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಫಲಿತಾಂಶ ಬಿಡುಗಡೆಗೆ ಈ ನಿಧಾನಗತಿಯ ಧೋರಣೆ ಏಕೆ ?
ಪರೀಕ್ಷಾರ್ಥಿಗಳ ಹಿತ ಕಾಪಾಡುವುದು ನಿಮ್ಮ ಆದ್ಯ ಕರ್ತವ್ಯ;
ನಿಮ್ಮ ಕರ್ತವ್ಯಕ್ಕೆ ದ್ರೋಹ ಬಗೆಯದಿರಿ ನೇಮಕಾತಿ ಇಲಾಖೆಯ ಘನತೆ ಉಳಿಸಿ.