@CCPatilBJP ಮಾನ್ಯರೆ,
ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ (AE) 600+60 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ, ಇಲಾಖೆಯ ಸಚಿವರು ಆದ ತಾವು ಇಲಾಖೆಯ ಪರಿಶೀಲನಾ ಪ್ರಕ್ರಿಯೆಯನ್ನು ಬೇಗ ಮುಗಿಸಿ ನೇಮಕಾತಿ ಆದೇಶ ನೀಡಬೇಕಾಗಿ ಕೇಳಿಕೊಳ್ಳುತ್ತೇವೆ.
Good evening all. PWD AE provisional list will be hosted today with Hon'ble Commission's approval. Very thankful to Hon'ble Commission chairman and members who have approved it on the same day of submission of the list.
@drashwathcn RESPECTED SIR 🙏... i request you to urge kpsc chairman and members to give approval to the pwd j.e 1:1 list.which file is submitted on 30nov to commission by secretary. We candidates are helpless sir plz look in this matter 🙏🙏
@drashwathcn and @JCMBJP@CCPatilBJP sir.. we Request you to urge KPSC CHAIRMAN AND MEMBERS FOR APPROVING PWD J.E 1:1 PL.FILE SUBMITTED TO COMMISSION ON 30 NOV BY SECRETARY.PLZ HELP US 🙏🙏
@ksceaa@Bhavyanmurthy medam. We candidates(PWD J.E)
request you to help us in 1:1 list for approval. KPSC CHAIRMAN and MEMBERS deliberately not giving approval.we are ready to come commission.🙏 plz help us .we hope you will..
KPSCಜನಪ್ರಿಯ ಕಾರ್ಯದರ್ಶಿ ವಿಕಾಸ ಸರಗೆ ಸರ್ಕಾರ ವರ್ಗಾವಣೆ ಮಾಡದೇ ಇನ್ನೂ ಹೆಚ್ಚಿನ ಬೆಂಬಲ ನೀಡಿ ಅಲ್ಲಿನKPSCಅಧ್ಯಕ್ಷ ಸದಸ್ಯರು ಗೆ ಕಾರ್ಯದರ್ಶಿ ಅವರಿಗೆ ಅವರ ಕೆಲಸ ಅವರಿಗೆ ಮಾಡುವಂತೆ ಅವಕಾಶ ನೀಡಿ ಎಲ್ಲಿಯೂ ಹಸ್ತಕ್ಷೇಪ ಮಾಡದಂತೆ ಸರ್ಕಾರ ನಿರ್ದೇಶನ ಮಾಡಬೇಕುಸರ್ಕಾರKPSCಅಧ್ಯಕ್ಷರಿ ಪರವಾಗಿ ವರ್ತಿಸಿದರೆ ಚುನಾವಣೆಯಲ್ಲಿಪಾಠ ಕಲಿಸುತ್ತೇವೆ
KPSCಜನಪ್ರಿಯ ಕಾರ್ಯದರ್ಶಿ ವಿಕಾಸ ಸರಗೆ ಸರ್ಕಾರ ವರ್ಗಾವಣೆ ಮಾಡದೇ ಇನ್ನೂ ಹೆಚ್ಚಿನ ಬೆಂಬಲ ನೀಡಿ ಅಲ್ಲಿನKPSCಅಧ್ಯಕ್ಷ ಸದಸ್ಯರು ಗೆ ಕಾರ್ಯದರ್ಶಿ ಅವರಿಗೆ ಅವರ ಕೆಲಸ ಅವರಿಗೆ ಮಾಡುವಂತೆ ಅವಕಾಶ ನೀಡಿ ಎಲ್ಲಿಯೂ ಹಸ್ತಕ್ಷೇಪ ಮಾಡದಂತೆ ಸರ್ಕಾರ ನಿರ್ದೇಶನ ಮಾಡಬೇಕುಸರ್ಕಾರKPSCಅಧ್ಯಕ್ಷರಿ ಪರವಾಗಿ ವರ್ತಿಸಿದರೆ ಚುನಾವಣೆಯಲ್ಲಿಪಾಠ ಕಲಿಸುತ್ತೇವೆ
KPSC ಯಲ್ಲಿ ಪಂಚ ವಾರ್ಷಿಕ ಯೋಜನೆಯಂತೆ ನಡೆಯುತ್ತಿದ್ದ ನೇಮಕಾತಿಗಳ ವೇಗ ಹೆಚ್ಚಿಸಿ ಪರೀಕ್ಷಾ ವಿಧಾನಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿರುವ ದಕ್ಷ ಅಧಿಕಾರಿ ವಿಕಾಸ್ ಸರ್ ಅವರಿಗೆ ಧನ್ಯವಾದಗಳು.🙏🏻 ದಯವಿಟ್ಟು ಆಯೋಗ ಹಾಗೂ ಸರ್ಕಾರ ಇವರ ಕಾರ್ಯಗಳಿಗೆ ಸಹಕರಿಸಬೇಕು
@DKShivakumar@PMOIndia@secretarykpsc@CMofKarnataka@CCPatilBJP