ಮಂಗಳೂರಿನಲ್ಲಿ ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವ ಕಾಂಗ್ರೆಸ್ ನಾಯಕ ಸುಹೈಲ್ ಕಂದರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಹಗಲು ದರೋಡೆಯ ವಿರುದ್ದ ನ್ಯಾಯಕ್ಕಾಗಿ ಧ್ವನಿ ಎತ್ತಿ ಪ್ರತಿಭಟಿಸಿದ ಕಾರಣಕ್ಕಾಗಿ ಬಂಧಿಸಿರುವುದು ಖಂಡನೀಯ.
#ReleaseSuhailKandak
ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು
ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು
If we dont stand today. our freedom will be lost tomorrow... We cannot see the death of freedom of speech in india.
#IStandWithTwitterIndia#TwitterIndia
ಲಾಕ್ಡೌನ್ ನಿಂದ ದುಡಿಯುವ ಕೈಗಳನ್ನು ಕಟ್ಚಿಹಾಕಲಾಗಿದೆ. ರಾಜ್ಯ ಸರಕಾರ ಪ್ಯಾಕೇಜ್ ಘೋಷಿಸುವಾಗ ತಾರತಮ್ಯ ಮಾಡಬಾರದು. ಮಸೀದಿ ಮದ್ರಸಗಳು ಬಂದ್ ಆಗಿ ಒಂದು ವರ್ಷವಾಯಿತು. ಅರ್ಚಕರನ್ನು ಸರಕಾರ ಪರಿಗಣಿಸಿದ ಹಾಗೆ ಮುಸ್ಲಿಂ ಧರ್ಮಗುರುಗಳನ್ನು ಪರಿಗಣಿಸಿ ಪ್ಯಾಕೇಜ್ ಘೋಷಿಸಬೇಕು.
@CMofKarnataka@siddaramaiah#WeWantPackagesForMaulanas
ಕೊರೋನಾ ನಿಯಂತ್ರಣಕ್ಕೆ ಸರಕಾರ ಹೇರಿರುವ ಲಾಕ್ಡೌನ್ ನಿಂದಾಗಿ ಎಲ್ಲಾ ವರ್ಗದ ಜನರಿಗೂ ಸಂಕಷ್ಟವಾಗಿದೆ.
ಸರಕಾರ ಘೋಷಿಸಿದ ಪ್ಯಾಕೇಜ್ನಲ್ಲಿ ಕೆಲಸ ಸಂಬಳವಿಲ್ಲದೆ ಕಷ್ಟದಲ್ಲಿರುವ ಮೌಲ್ವಿಗಳನ್ನು ಮತ್ತು ಮದರಸ
ಅದ್ಯಾಪಕರನ್ನು ಒಳಪಡಿಸಿ.
#WeWantPackagesForMoulanas@CMofKarnataka @csogok
@AnandSinghBS