ಸ್ಪರ್ಧಾತ್ಮಕ ಪರೀಕ್ಷೆ ಎಂಬ ಹಕ್ಕಿ,
#KPSC ಎಂಬ ಸಮಸ್ಯೆಗಳ ಸಾಗರದಿಂದ
#KEA ಎಂಬ ಗೊಂದಲದ ಗೂಡಿಗೆ ಬಂದಂತಾಗಿದೆ.
ಅಲ್ಲಿ ಈಜುವ ಪ್ರಯತ್ನದಲ್ಲೂ ಬದುಕು ದಡ ಸೇರಲಿಲ್ಲ,
ಇಲ್ಲಿ ಹಾರುವ ಸಾಮರ್ಥ್ಯವಿದ್ದರೂ ಅವಕಾಶವೇ ವಂಚಿತವಾಗುತ್ತಿದೆ…
#Land_serveyour#BSc_PCM
🤗🙌 #CompetitiveExams#KPSC#KEA
*ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದಯವಿಟ್ಟು ಸರಿಪಡಿಸಿ
@KEA_karnataka
@KEA_karnataka ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದಯವಿಟ್ಟು ಸರಿಪಡಿಸಿ .
@KEA_karnataka ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದಯವಿಟ್ಟು ಸರಿಪಡಿಸಿ .
ಭೂಮಾಪನ ಅಧಿಕಾರಿ ಅರ್ಜಿ ಸಲ್ಲಿಸುವಾಗ BSC ಯಲ್ಲಿ PCM, PMCs ಮಾಡಿದವರಿಗೆ not eligible ಬರುತ್ತಾ ಇದೆ.BSC ಪದವಿಧರರು ಅಪ್ಲಿಕೇಶನ್ ಹಾಕುವಾಗ ಯಾವ ಕಾಂಬಿನೇಶನ್ ಸೆಲೆಕ್ಟ್ ಮಾಡಬೇಕು.BSC in physics, BSC in mathematics ಸೆಲೆಕ್ಟ್ ಮಾಡಿ ಅಪ್ಲೈ ಮಾಡಬಹುದಾ @KEA_karnataka
ಭೂಮಾಪನ ಅಧಿಕಾರಿ ಅರ್ಜಿ ಸಲ್ಲಿಸುವಾಗ BSC ಯಲ್ಲಿ PCM, PMCs ಮಾಡಿದವರಿಗೆ not eligible ಬರುತ್ತಾ ಇದೆ.BSC ಪದವಿಧರರು ಅಪ್ಲಿಕೇಶನ್ ಹಾಕುವಾಗ ಯಾವ ಕಾಂಬಿನೇಶನ್ ಸೆಲೆಕ್ಟ್ ಮಾಡಬೇಕು.BSC in physics, BSC in mathematics ಸೆಲೆಕ್ಟ್ ಮಾಡಿ ಅಪ್ಲೈ ಮಾಡಬಹುದಾ?@KEA_karnataka
ಕಂದಾಯ ಇಲಾಖೆಯಲ್ಲಿ ಭೂ ಮಾಪಕರ ಪಾತ್ರ ಪ್ರಮುಖವಾದದ್ದು. ಭೂ ಮಾಪಕರ ಮುಷ್ಕರದಿಂದ ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದೆ. ಹದ್ದುಬಸ್ತು, 11 E ಸ್ಕೆಚ್, ಜಮೀನು ಸರ್ವೇ, ಗಡಿ ಗುರುತು ಹಾಗೂ ಇತರೆ ಭೂ ದಾಖಲೆ ಸಿಗದೇ ರೈತರು ಪರದಾಡುವ ಸ್ಥಿತಿ ಬಂದಿದೆ. ಹದ್ದುಬಸ್ತು, 11 E ಸ್ಕೆಚ್ ಸಿಗದೇ ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಾಮೀನು ವ್ಯಾಜ್ಯಗಳು ಹೆಚ್ಚುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) 750 ಭೂಮಾಪಕರ ನೇಮಕಾತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಕಂದಾಯ ಇಲಾಖೆಯ ಬೆನ್ನೆಲುಬಾದ ಭೂ ಮಾಪಕರ ಕಥೆ ಹೇಳ ತೀರದಂತಾಗಿದೆ. ಇತ್ತ, ಭೂಮಾಪಕರ ಅನುಪಸ್ಥಿತಿಯಿಂದ ರೈತರಿಗೂ ತೊಂದರೆಯಾಗುತ್ತಿದೆ.
ಹಗಲು ರಾತ್ರಿ ಎನ್ನದೆ ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿ ಅವರ ಕುಟುಂಬಗಳಿಗೆ ಆಸರೆಯಾಗಲಿ.
@Vijayavani_Digi I @CMofKarnataka I @AKSSAofficial I
ಒಬ್ಬ ಪರವಾನಗಿ ಭೂಮಾಪಕನ ಮಗ ಕೇಳುತ್ತಾನೆ:
"ಅಪ್ಪ, ನೀವು ಸರ್ಕಾರಿ ಕೆಲಸ ಮಾಡ್ತೀರಲ್ವಾ? ಸಂಬಳ ಯಾಕೆ ಬರಲ್ಲ?"
ಉತ್ತರ ಇಲ್ಲ.
27 ವರ್ಷಗಳಿಂದ 6,000+ ಕುಟುಂಬಗಳು ಇದೇ ಪ್ರಶ್ನೆ ಎದುರಿಸುತ್ತಿವೆ.
ನಮ್ಮ ಮಕ್ಕಳಿಗೆ ಉತ್ತರ ಕೊಡಲು ಸರ್ಕಾರ ಸಹಾಯ ಮಾಡಲಿ.
@siddaramaiah@krishnabgowda#JusticeForLicensedSurveyors
ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ 45% ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇದೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸುಮಾರು 4,500 ಖಾಸಗಿ ಭೂಮಾಪಕರನ್ನು (private licensed land surveyors) ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ನಾಳ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ.
ಜಮೀನು ಪೋಡಿ ಮಾಡುವುದು, ನಕ್ಷೆ ಸಿದ್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 E ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ.
ಭೂ ಮಾಪಕರ ಬೇಡಿಕೆಗಳಾಗಿರುವ ಗೌರವಯುತ ಬದುಕು ಮತ್ತು ಸೇವಾ ಭದ್ರತೆಯನ್ನು ಸರ್ಕಾರ ಕೂಡಲೇ ನೀಡಬೇಕು. ಮಾನ್ಯ ಮುಖ್ಯ ಮಂತ್ರಿಗಳಾದ @CMofKarnataka ನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು, ಈಗ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದಾರೆ. ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗಿಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ.
@tv9kannada I @AsianetNewsSN I @Vijayavani_Digi I @Vijaykarnataka I @HosadiganthaWeb I @krishnabgowda I @KannadaRepublic I @AKSSAofficial
ಸುಳ್ಳಿನ ಬಂಡಿ ಹೆಚ್ಚು ದಿನ ಓಡುವುದಿಲ್ಲ, ಮಾನ್ಯ ಮುಖ್ಯಮಂತ್ರಿ @siddaramaiah ಅವರೇ!
ನಾವು ಪರವಾನಗಿ ಭೂ ಮಾಪಕರು ರೈತರ ಮಕ್ಳು.
ಸದನದೊಳಗೆ ಒಂದು ಮಾಹಿತಿ…
ಜನರ ಮುಂದೆ ಮತ್ತೊಂದು ಕಥೆ ಹೇಳತಾರೆ.
ಇದು ಸರ್ಕಾರದ ಜವಾಬ್ದಾರಿಯೇ, ಅಥವಾ ಸುಳ್ಳಿನ ರಾಜಕಾರಣವೇ?
ನಿಮ್ಮ ಮೇಲೆ ಅಪಾರ ಗೌರವವಿದೆ ಸರ್ ದಯಮಾಡಿ ದಯೆ ತೋರಿಸಿ
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors